Namma Metro

'ನಮ್ಮ ಮೆಟ್ರೊ'ಗೆ ಇಂದಿಗೆ 9 ವರ್ಷ: ಪ್ರಯಾಣಿಕರಿಗೆ ತರಲಿದೆ ಹೊಸ ಹರುಷ
ನಮ್ಮ ಮೆಟ್ರೊಗೆ 9ರ ಹರೆಯ. ಬೆಂಗಳೂರು ನಗರದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಗಿ ಭಾನುವಾರಕ್ಕೆ 9 ವರ್ಷವಾಗಿದೆ. ಕಳೆದ ಸೆಪ್ಟೆಂಬರ್ ವರೆಗೆ ಇದರಲ್ಲಿ 41 ಕೋಟಿಯ 51 ಲಕ್ಷದ 45 ಸಾವಿರದ 053 ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ನಮ್ಮ ಮೆಟ್ರೋಗೆ ಎಎಫ್ಸಿ ತಂತ್ರಜ್ಞಾನ ಅಳವಡಿಕೆಗೆ ಎಜಿಎಸ್ ನಿರ್ಧಾರ
ಬೆಂಗಳೂರು ನಮ್ಮ ಮೆಟ್ರೊಗಾಗಿ ಎಂಡ್-ಟು-ಎಂಡ್ ಸ್ವಯಂಚಾಲಿತ ಶುಲ್ಕ ಸಂಗ್ರಹ (ಎಎಫ್ಸಿ)ವನ್ನು ನಿರ್ವಹಿಸುವುದಾಗಿ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್ (ಎಜಿಎಸ್ಟಿಎಲ್) ಶುಕ್ರವಾರ ಪ್ರಕಟಿಸಿದೆ.

'ಲಗೇಜ್' ಗೊಂದಲಕ್ಕೆ ಬ್ರೇಕ್ ಹಾಕಲು 'ಸ್ಟಿಕರ್ಸ್' ಪರಿಚಯಿಸಿದ ನಮ್ಮ ಮೆಟ್ರೋ!
ಲಗೇಜ್ ಒಯ್ಯುವುದರ ಕುರಿತಂತೆ ಇದ್ದ ಸಾಕಷ್ಟು ಗೊಂದಲಗಳಿಗೆ ಬ್ರೇಕ್ ಹಾಕಿರುವ ನಮ್ಮ ಮೆಟ್ರೋ ಇದೀಗ ಬ್ಯಾಗ್ ಗಳ ಮೇಲೆ ಅಂಟಿಸಲು ಸ್ಟಿಕರ್ಸ್ ಗಳನ್ನು ಪರಿಚಯಿಸಿದೆ.

'ನಮ್ಮ ಮೆಟ್ರೋ' ಫೇಸ್ 2ನಲ್ಲಿ 28 ನಿಲ್ದಾಣ, 225 ಎಸ್ಕಲೇಟರ್ಗಳ ಸ್ಥಾಪನೆಗೆ ಯೋಜನೆ ಸಿದ್ದ
ನಮ್ಮ ಮೆಟ್ರೋ ಎರಡನೇ ಹಂತದಲ್ಲಿ 28 ನಿಲ್ದಾಣಗಳು ಹಾಗೂ 225 ಎಸ್ಕಲೇಟರ್ಗಳಿರಲಿದೆ. ಮೊದಲ ಹಂತದಿಂದ ವಿಸ್ತರಿಸಿರುವ ನಾಲ್ಕು ರೀಚ್ಗಳಿಗೆ 28 ನಿಲ್ದಾಣ ಸ್ಥಾಪನೆ ಮಾಡಲಾಗುತ್ತದೆ

ಬೆಂಗಳೂರು: 'ನಮ್ಮ ಮೆಟ್ರೋ' ನಿಲ್ದಾಣದ ಬಳಿ ಮಾರಕಾಸ್ತ್ರ ಹಿಡಿದು ಬೆದರಿಸುತ್ತಿದ್ದ ಇಬ್ಬರ ಬಂಧನ
ಯಲಚೇನಹಳ್ಳಿಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರದಿಂದ ಹೊಡೆದು ಸಾರ್ವಜನಿಕರಿಗೆ ಜೀವ ಬೆದರಿಕೆ ಹಾಕಿದ್ದಲ್ಲದೆ ವಾಹನದ ಗಾಜು ಒಡೆದು ....

ಕೆಆರ್ ಪುರಂ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ
ಸೆಂಟ್ರಲ್ ಸಿಲ್ಕ್ ಬೋರ್ಡ್ ೯ಕೇಂದ್ರೀಯ ರೇಷ್ಮೆ ಮಂಡಳಿ) ಯಿಂದ ಕೆಆರ್ ಪುರಂ ಗೆ ಔಟರ್ ರಿಂಗ್ ರೋಡ್ ಮೂಲಕ ಸಾಗುವ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಬೆಂಗಳೂರು: ಮೆಟ್ರೋ ರೈಲು ಬರುತ್ತಿದ್ದಂತೆಯೇ ಹಳಿಗೆ ಹಾರಿ ಯುವಕನ ಆತ್ಮಹತ್ಯೆ ಯತ್ನ
ಮೆಟ್ರೋ ರೈಲು ಆಗಮಿಸುತ್ತಿದ್ದಂತೆಯೇ ಹಳಿ ಮೇಲೆ ಹಾರಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.

ಮೆಟ್ರೋ ಪಿಲ್ಲರ್ ದುರಸ್ತಿ: ವಾರಾಂತ್ಯ ಸಂಚಾರದಲ್ಲಿ ಯಾವ ವ್ಯತ್ಯಯ ಇಲ್ಲ, ಬಿಎಂಆರ್ಸಿಎಲ್ ಸ್ಪಷ್ಟನೆ
ಈ ಸುದ್ದಿ ಓದಿದ ನಂತರ ಬೆಂಗಳೂರು ನಗರದ ಮೆಟ್ರೋ ಪ್ರಯಾಣಿಕರು ಕೊಂಚ ರಿಲ್ಯಾಕ್ಸ್ ಆಗಬಹುದು.

'ನಮ್ಮ ಮೆಟ್ರೋ' ಪಿಲ್ಲರ್ನಲ್ಲಿ ಬಿರುಕು: ದುರಸ್ಥಿಗಾಗಿ ಡಿ.22, ಡಿ.23ರಂದು ಸಂಚಾರ ಸ್ಥಗಿತ
ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್ ವೊಂದರಲ್ಲಿ ಬಿರುಕು ಬಿಟ್ಟಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ...

