Namma Metro

8 ವರ್ಷಕ್ಕೆ ನಮ್ಮ ಮೆಟ್ರೋ ಪಿಲ್ಲರ್ನಲ್ಲಿ ಬಿರುಕು, ಆತಂಕ ಸೃಷ್ಟಿ, ಎಲ್ಲಿ ಬರುತ್ತೆ ಆ ಪಿಲ್ಲರ್?
ನಮ್ಮ ಮೆಟ್ರೋ ಆರಂಭವಾಗಿ 8 ವರ್ಷಕ್ಕೆ ಪಿಲ್ಲರ್ ವೊಂದರಲ್ಲಿ ಬಿರುಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ...

ಬೆಂಗಳೂರು: ಮೆಟ್ರೋ ಮಾರ್ಗ ನಿರ್ಮಾಣಕ್ಕೆ 16 ಎಕರೆ ಭೂಮಿ ನೀಡಿದ ಕಂದಾಯ ಇಲಾಖೆ
ಎರಡನೇ ಹಂತದ ಕಾಡುಗೋಡಿ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸುಮಾರು 16 ಎಕರೆ ಭೂಮಿ ನೀಡಲು ಕಂದಾಯ ಇಲಾಖೆ ನಿರ್ಧರಿಸಿದೆ...

ಬೆಂಗಳೂರು: ಬಹುನಿರೀಕ್ಷಿತ ಮತ್ತೊಂದು 6 ಬೋಗಿ ಮೆಟ್ರೋ ರೈಲಿಗೆ ಸಿಎಂ ಕುಮಾರಸ್ವಾಮಿ ಚಾಲನೆ
ಬಹು ನಿರೀಕ್ಷಿತ ಮೂರನೇ 6 ಬೋಗಿಗಳ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಚಾಲನೆ ನೀಡಿದ್ದಾರೆ...

'ನಮ್ಮ ಮೆಟ್ರೊ'ಗೆ 3 ಕೋಟಿ ರೂ. ಮೌಲ್ಯದ ಜಮೀನನ್ನು ದಾನ ಮಾಡಿದ ಮುನ್ನಿ ರೆಡ್ಡಿ ಕುಟುಂಬ!
ಇಳಿ ವಯಸ್ಸಿನಲ್ಲಿ ಮಕ್ಕಳಿಗೆ ಎಷ್ಟು ಸಂಪತ್ತು ಮಾಡಿಕೊಟ್ಟಿದ್ದೇವೆ ಎಂದು ತಿಳಿಯುವವರೇ ಬಹುತೇಕ ...

ನಮ್ಮ ಮೆಟ್ರೋ ಕಾಮಗಾರಿ ವೇಳೆ ಅವಘಡ: ಗ್ಯಾಸ್ ಪೈಪ್'ಲೈನ್ ಸೋರಿಕೆಯಿಂದ ಆತಂಕ
ನಗರದ ಕೆ.ಆರ್.ಪುರ ಮೆಟ್ರೋ ಕಾಮಗಾರಿ ವೇಳೆ ಅವಘಡವೊಂದು ಸಂಭವಿಸಿದೆ. ಡ್ರಿಲ್ಲಿಂಗ್ ಮಾಡುವಾಗ ಗ್ಯಾಸ್ ಪೈಲ್ ಲೈನ್ ಒಡೆದಿದ್ದು, ಈ ವೇಳೆ ಗ್ಯಾಸ್ ಸೋರಿಯಾಗಿ ಆತಂಕದ ವಾತಾವರಣ ನಿರ್ಮಾಣಗೊಂಡಿರುವ ಘಟನೆ ಸೋಮವಾರ ನಡೆದಿದೆ...

ನಮ್ಮ ಮೆಟ್ರೋ 2ನೇ ಹಂತ ಪೂರ್ಣಗೊಳ್ಳಲು ರೂ.32,000 ಕೋಟಿ ವೆಚ್ಚವಾಗಲಿದೆ: ಪರಮೇಶ್ವರ್
ನಮ್ಮ ಮೆಟ್ರೋ 2ನೇ ಹಂತ ಪೂರ್ಣಗೊಳ್ಳಲು ರೂ.32 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಶುಕ್ರವಾರ ಹೇಳಿದ್ದಾರೆ...

ನಮ್ಮ ಮೆಟ್ರೋಗೆ ಎಂಟನೇ ವರ್ಷ : ಪ್ರತಿದಿನ ಐದು ಲಕ್ಷ ಪ್ರಯಾಣಿಕರ ಸಂಚಾರದ ಗುರಿ
ನಮ್ಮ ಮೆಟ್ರೋ ರೈಲು ಸೇವೆಗೆ ಏಳು ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಜನರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯಿಂದ ಪ್ರೇರೆಪಣೆಗೊಂಡಿರುವ ಬಿಎಂಆರ್ ಸಿಎಲ್ ಮುಂದಿನ ವರ್ಷದೊಳಗೆ ಪ್ರತಿ ನಿತ್ಯ 5 ಲಕ್ಷ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಗುರಿ ಹೊಂದಿದೆ.

ಬೆಂಗಳೂರು: ಶೀಘ್ರವೇ ಆರು ಬೋಗಿಗಳುಳ್ಳ ಮೆಟ್ರೋ ಟ್ರೈನ್ ಸೇವೆ ಆರಂಭ
ಜೂನ್ ನಲ್ಲಿ ಮೊದಲ ಬಾರಿಗೆ ಆರು ಕೋಚ್ ಗಳುಳ್ಳ ಮೆಟ್ರೋ ರೈಲು ಬಿಡುಗಡೆ ಮಾಡಿದ್ದು, ಇದಕ್ಕೆ ವ್ಯಾಪಕ ಬೆಂಬಲ ದೊರೆತಿತ್ತು...

ಹಿಂದಿ ಮಾತನಾಡುವಂತೆ ಪ್ರಯಾಣಿಕನಿಗೆ 'ನಮ್ಮ ಮೆಟ್ರೋ' ಭದ್ರತಾ ಸಿಬ್ಬಂದಿ ಆಗ್ರಹ!
ಪ್ರಯಾಣಿಕರೊಬ್ಬರೊಂದಿಗೆ ಮೆಟ್ರೋ ಭದ್ರತಾ ಸಿಬ್ಬಂದಿಯೊಬ್ಬ ಅನುಚಿತವಾಗಿ ವರ್ತಿಸಿದ್ದು, ಹಿಂದಿ ಮಾತನಾಡುವಂತೆ ಆಗ್ರಹಿಸಿರುವ ಘಟನೆ ನಡೆದಿದೆ...

