Nagpur

ಬ್ಯಾಟ್ಸಮನ್ ಗಳ ವೈಫಲ್ಯ: ಭಾರತಕ್ಕೆ ಹೀನಾಯ ಸೋಲು
ನ್ಯೂಜಿಲೆಂಡ್ ತಂಡದ ಪ್ರಭಾವಿ ಸ್ಪಿನ್ನರ್ ಗಳ ದಾಳಿಯನ್ನು ಎದುರಿಸುವಲ್ಲಿ ಬ್ಯಾಟ್ಸಮನ್ ಗಳು ವಿಫಲರಾದ ಹಿನ್ನಲೆಯಲ್ಲಿ ಐಸಿಸಿ ಟಿ20 ವಿಶ್ವಕಪ್...

ಐಸಿಸಿ ಟೂರ್ನಿಯಲ್ಲಿ ಸತತ 17 ವರ್ಷಗಳ ಬಳಿಕ ಗೆದ್ದ ಸ್ಕಾಟ್ಲೆಂಡ್..!
ಸತತ 17 ವರ್ಷಗಳ ಬಳಿಕ ಸ್ಕಾಟ್ಲೆಂಡ್ ಕ್ರಿಕೆಟ್ ತಂಡ ಐಸಿಸಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಜಯ ದಾಖಲಿಸಿದೆ. ಶನಿವಾರ ಹಾಂಗ್ ಕಾಂಗ್..

ಐಸಿಸಿ ಟಿ20 ವಿಶ್ವಕಪ್: ಪ್ರಧಾನ ಸುತ್ತಿಗೆ ಆಫ್ಘಾನಿಸ್ತಾನ, ಜಿಂಬಾಂಬ್ವೆಗೆ ಮತ್ತೆ ನಿರಾಸೆ
ಡೇವ್ ವ್ಯಾಟ್ಮೋರ್ (ಕೋಚ್), ಮರ್ವನ್ ಅಟಪಟ್ಟು (ಬ್ಯಾಟಿಂಗ್ ಕೋಚ್), ಮುಖಾಯ್..

ನಾಳೆಯಿಂದ ಟಿ20 ವಿಶ್ವಕಪ್ ಪ್ರಧಾನ ಸುತ್ತಿನ ಪಂದ್ಯಗಳು
ಮಂಗಳವಾರದಿಂದ ವಿಶ್ವಕಪ್ ಟಿ20 ಟೂರ್ನಿಯ ಪ್ರಧಾನ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ವಿಶ್ವಕಪ್ ಗಾಗಿ ವಿಶ್ವದ 10 ಬಲಾಢ್ಯ ತಂಡಗಳು..

ಟಿ20 ವಿಶ್ವಕಪ್ ಗಾಗಿ ವಿಶ್ವದ ಪ್ರಬಲ 10 ತಂಡಗಳಿಂದ ಪೈಪೋಟಿ
2016 ನೇ ಸಾಲಿನ ಟಿ20 ವಿಶ್ವಕಪ್ ಗಾಗಿ ವಿಶ್ವದ 10 ಪ್ರಬಲ ತಂಡಗಳು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಮಂಗಳವಾರದಿಂದ ಪ್ರಧಾನ ಸುತ್ತಿನ ಪಂದ್ಯಗಳು..

ಐಸಿಸಿ ಟಿ20 ವಿಶ್ವಕಪ್: ಹಾಂಗ್ ಕಾಂಗ್ ವಿರುದ್ಧ ಆಫ್ಘನ್ನರ ಜಯಭೇರಿ
ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಆಫ್ಘಾನಿಸ್ತಾನ 6 ವಿಕೆಟ್ ಗಳ ಭರ್ಜರಿ ಜಯಭೇರಿ ಬಾರಿಸಿತು...

ಐಸಿಸಿ ಟಿ20 ವಿಶ್ವಕಪ್: ಜಿಂಬಾಬ್ವೆಗೆ 2ನೇ ಗೆಲುವು, ಪ್ರಧಾನ ಸುತ್ತಿನ ಆಸೆ ಜೀವಂತ
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೀನ್ ವಿಲಿಯಮ್ಸ್ (53ರನ್) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಹಾಗೂ ವೆಲ್ಲಿಂಗ್ಟನ್ ಮಸಕಜ (28ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿ ನೆರವಿನಿಂದ..

ಖಾಕಿ ಚಡ್ಡಿ ಬದಲಿಗೆ ನೀಲಿ ಪ್ಯಾಂಟು: ಆರ್ ಎಸ್ ಎಸ್ ವಸ್ತ್ರ ಸಂಹಿತೆಯಲ್ಲಿ ಬದಲಾವಣೆ ಗಾಳಿ
ಮುಂದಿನ ವಾರ ರಾಜಸ್ತಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ವಾರ್ಷಿಕ...

ಬಾಂಬ್ ಬೆದರಿಕೆ: ಗೋಏರ್ ವಿಮಾನ ತುರ್ತು ಭೂಸ್ಪರ್ಶ
ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ಕರೆ ಬಂದ ಹಿನ್ನಲೆಯಲ್ಲಿ ಗೋಏರ್ ವೈಮಾನಿಕ ಸಂಸ್ಥೆಯ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಶನಿವಾರ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ...

