Nagpur

BMC ಚುನಾವಣಾ ಫಲಿತಾಂಶ: ಬಿಜೆಪಿ ಮೈತ್ರಿಕೂಟಕ್ಕೆ 128 ಸ್ಥಾನಗಳಲ್ಲಿ ಮುನ್ನಡೆ; ಮುಂಬೈ, ಪುಣೆ, ನಾಗ್ಪುರ ಮಹಾಯುತಿ ತೆಕ್ಕೆಗೆ
ಏತನ್ಮಧ್ಯೆ, ಇತರ 28 ಪುರಸಭೆಗಳಲ್ಲಿ ಬಿಜೆಪಿ ಮತ್ತೊಮ್ಮೆ ಬಲವಾದ ಪ್ರದರ್ಶನ ನೀಡಿದೆ. ವರದಿಗಳ ಪ್ರಕಾರ, ನಾಗ್ಪುರ, ಪುಣೆ, ಥಾಣೆ, ನಾಸಿಕ್, ಶಂಭಾಜಿನಗರ ಪುರಸಭೆಗಳಲ್ಲಿ ಪಕ್ಷ ಮುನ್ನಡೆ ಸಾಧಿಸಿದೆ.

ನಾಗ್ಪುರದಲ್ಲಿ ಕ್ರಿಸ್‌ಮಸ್ ಆಚರಣೆಯ ವೇಳೆ ಘರ್ಷಣೆ: ಓರ್ವ ಸಾವು
ಪ್ರೈಡ್ ಸ್ಕ್ವೇರ್ ಬಳಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಸೋನೆಗಾಂವ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ನಾಗ್ಪುರ: ವಿವಾಹದ ವೇಳೆ ನೀಡಿದ್ದ ಭರವಸೆ ಈಡೇರಿಸದ ಪತಿ; ಆರ್ಥಿಕ ಸಂಕಷ್ಟದಿಂದ ಕಬಡ್ಡಿ ಆಟಗಾರ್ತಿ ಆತ್ಮಹತ್ಯೆ
ಆರ್ಥಿಕವಾಗಿ ದುರ್ಬಲರಾಗಿದ್ದ ಕಿರಣ್ ಸೂರಜ್ ದಾಧೆ 2020 ರಲ್ಲಿ ಸ್ವಪ್ನಿಲ್ ಜಯದೇವ್ ಲಂಬ್‌ಘರೆ ಎಂಬಾತನನ್ನು ವಿವಾಹವಾದರು. ಮದುವೆ ವೇಳೆ ಆಕೆಗೆ ನೌಕರಿ ಕೊಡಿಸಿ ಆರ್ಥಿಕ ಸಂಕಷ್ಟವನ್ನು ಬಗೆಹರಿಸುವುದಾಗಿ ಸಪ್ನಿಲ್ ಭರವಸೆ ನೀಡಿದ್ದ.

ಕೆಮ್ಮಿನ ಸಿರಪ್ ದುರಂತ: ಮಧ್ಯಪ್ರದೇಶದಲ್ಲಿ 3 ವರ್ಷದ ಬಾಲಕಿ ಸಾವು; ಮಕ್ಕಳ ಸಾವಿನ ಸಂಖ್ಯೆ 24ಕ್ಕೆ ಏರಿಕೆ!
ಸೆಪ್ಟೆಂಬರ್ 14 ರಿಂದ ಚಿಕಿತ್ಸೆ ಪಡೆಯುತ್ತಿದ್ದ ಚಿಂದ್ವಾರ ಜಿಲ್ಲೆಯ ಚೌರೈ ಪ್ರದೇಶದ ಮೂಲದ ಮೂರುವರೆ ವರ್ಷದ ಅಂಬಿಕಾ ವಿಶ್ವಕರ್ಮ ಬುಧವಾರ ತೀವ್ರ ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು.

'Rahul Gandhi ವಿರೋಧ ಪಕ್ಷದ ನಾಯಕರಾಗಿರುವವರೆಗೆ, ಸಾಂವಿಧಾನಿಕ ಸಂಸ್ಥೆಗಳ ಗೌರವಿಸುವುದು ಕಷ್ಟ'
ಒಂದು ಪಿತೂರಿಯ ಭಾಗವಾಗಿ, ರಾಹುಲ್ ಗಾಂಧಿ ದೇಶವನ್ನು ದೂಷಿಸಲು ಬಯಸುತ್ತಾರೆ ಎಂದು ಆಚಾರ್ಯ ಪ್ರಮೋದ್ ಕೃಷ್ಣಮ್ ಹೇಳಿದ್ದಾರೆ.

ನಾಗ್ಪುರ: ಟ್ರಕ್ ಡಿಕ್ಕಿ; ಸಿಗದ ನೆರವು, ಪತ್ನಿಯ ಮೃತ ದೇಹವನ್ನು ಬೈಕ್‌ಗೆ ಕಟ್ಟಿ ಕೊಂಡೊಯ್ದ ಪತಿ! Video
ಮಹಿಳೆಯ ಪತಿ ದಾರಿಹೋಕರಿಂದ ಸಹಾಯ ಪಡೆಯಲು ಪ್ರಯತ್ನಿಸಿದನು, ಆದರೆ ಯಾರೂ ನಿಲ್ಲಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗ್ಪುರ: ಕಂಬಳಿ ಮಾರಾಟ ಮಾಡುತ್ತಿದ್ದ ಅಫ್ಘನ್ ಪ್ರಜೆ ಮೇಲೆ ಮಾರಣಾಂತಿಕ ದಾಳಿ, ಗಂಭೀರ ಗಾಯ
ಗಾಯಾಳು ಅಫ್ಘಾನಿಸ್ತಾನದ ಪ್ರಜೆಯನ್ನು ಫಹೀಮ್ ಖಾನ್ ಅಲಿಯಾಸ್ ಮಮ್ತೂರ್ ಮಾರ್ಗಕ್ ಎಂದು ಪೊಲೀಸರು ಗುರುತಿಸಿದ್ದಾರೆ.

Nagpur: ತಾಯಿ ಬೆಂಡೆಕಾಯಿ ಸಾಂಬಾರ್ ಮಾಡಿದ್ರು ಅಂತ ಮನೆ ಬಿಟ್ಟು ಹೋದ 'ಅಪ್ರಾಪ್ತ'
ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದ್ದು, '17 ವರ್ಷದ ಬಾಲಕನೊಬ್ಬ ತನ್ನ ತಾಯಿಯೊಂದಿಗೆ ಬೆಂಡೆಕಾಯಿ ಬಳಸಿ ಖಾದ್ಯ ತಯಾರಿಸಿದ್ದಕ್ಕಾಗಿ ಜಗಳವಾಡಿ ಮನೆಯಿಂದ ಓಡಿಹೋಗಿದ್ದಾನೆ.

Gangsters Fielding: ಗ್ಯಾಂಗ್ ಲೀಡರ್ ಪತ್ನಿಯೊಂದಿಗೇ ಅಕ್ರಮ ಸಂಬಂಧ, ತಮ್ಮದೇ ಸದಸ್ಯನ ಹತ್ಯೆಗೆ 40 ಮಂದಿಯ ಸ್ಕೆಚ್!
ನಾಗ್ಪುರದ ನಟೋರಿಯಸ್ ಇಪ್ಪಾ ಗ್ಯಾಂಗ್‌ನ ಬರೊಬ್ಬರಿ 40 ಗ್ಯಾಂಗ್ ಸ್ಟರ್ ಗಳು ತನ್ನದೇ ಗ್ಯಾಂಗ್ ನ ಸದಸ್ಯನ ಮುಗಿಸಲು ನಾಗ್ಪುರದಲ್ಲಿ ಸ್ಕೆಚ್ ಹಾಕಿ ಕಾದುಕುಳಿತಿವೆ ಎನ್ನಲಾಗಿದೆ.

