Nagpur

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ; ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್; ರಕ್ಷಣೆ; Video
ದೇಶ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ; ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್; ರಕ್ಷಣೆ; Video

RPF ಕಾನ್‌ಸ್ಟೆಬಲ್ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ ಪರಿಣಾಮ ನಾಗ್ಪುರ ರೈಲು ನಿಲ್ದಾಣದಲ್ಲಿ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಬ್ಯಾಂಕ್ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ 4.53 ಲಕ್ಷ ರೂ ದರೋಡೆ: ಕೇವಲ ಅರ್ಧ ಗಂಟೆಯಲ್ಲಿ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು; Video
ದೇಶ

ಬ್ಯಾಂಕ್ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ 4.53 ಲಕ್ಷ ರೂ ದರೋಡೆ: ಕೇವಲ ಅರ್ಧ ಗಂಟೆಯಲ್ಲಿ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು; Video

ಮಹಾರಾಷ್ಟ್ರದ ನಾಗ್ಪುರದಲ್ಲಿ ಸಿನಿಮಾ ಶೈಲಿಯ ಬ್ಯಾಂಕ್ ದರೋಡೆ ಯತ್ನವೊಂದು ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಕಣ್ಣಿಗೆ ಅಚ್ಚಖಾರ ಪುಡಿ ಎರಚಿ ₹4.53 ಲಕ್ಷ ಲೂಟಿ ಮಾಡಿದ್ದ ಕಳ್ಳನನ್ನು ಪೊಲೀಸರು ಕೇವಲ 30 ನಿಮಿಷಗಳಲ್ಲಿ ಸಿನಿಮೀಯ ಮಾದರಿಯಲ್ಲೇ ಬೆನ್ನಟ್ಟಿ ಹಿಡಿದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

Watch | 'ನನಗೆ ಭೂಗತ ಲೋಕ ಮತ್ತು ರೆಡ್ ಲೈಟ್ ಏರಿಯಾಗಳಿಂದ ಹೆಚ್ಚಿನ ಮತಗಳು ಬಂದಿವೆ'
ವಿಡಿಯೋ

Watch | 'ನನಗೆ ಭೂಗತ ಲೋಕ ಮತ್ತು ರೆಡ್ ಲೈಟ್ ಏರಿಯಾಗಳಿಂದ ಹೆಚ್ಚಿನ ಮತಗಳು ಬಂದಿವೆ'

'ಟೈಮ್ ಇಲ್ಲ.. ಡ್ಯಾನ್ಸ್ ಕ್ಲಾಸ್ ಗೆ ಹೋಗ್ಬೇಕು'; ಅಡುಗೆ ಮಾಡಲು ನಿರಾಕರಿಸಿದ ಪತ್ನಿಯ ಕೊಂದ ಪತಿ ಮಹಾಶಯ
ದೇಶ

'ಟೈಮ್ ಇಲ್ಲ.. ಡ್ಯಾನ್ಸ್ ಕ್ಲಾಸ್ ಗೆ ಹೋಗ್ಬೇಕು'; ಅಡುಗೆ ಮಾಡಲು ನಿರಾಕರಿಸಿದ ಪತ್ನಿಯ ಕೊಂದ ಪತಿ ಮಹಾಶಯ

38 ವರ್ಷದ ಯಾಮಿನಿ ಕೃಷ್ಣ ಲಾಲ್ ಯಾದವ್ ಎಂಬ ಮಹಿಳೆ ಗುರುವಾರ ಮೃತಪಟ್ಟಿದ್ದು, ಆಕೆಯ ಪತಿ 41 ವರ್ಷದ ಕೃಷ್ಣ ಲಾಲ್ ಯಾದವ್ ಹಲ್ಲೆ ನಡೆಸಿದ್ದರಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ.

ಮುಳುವಾಯ್ತು ಇನ್‌ಸ್ಟಾಗ್ರಾಂ ಸ್ನೇಹ: Friendship Day ಪಾರ್ಟಿ, ಅಪ್ರಾಪ್ತೆ ಕಿಡ್ನಾಪ್, 2 ದಿನ ಅತ್ಯಾಚಾರ, ಪತ್ತೆಯಾಗಿದ್ದೇ ರೋಚಕ!
ದೇಶ

ಮುಳುವಾಯ್ತು ಇನ್‌ಸ್ಟಾಗ್ರಾಂ ಸ್ನೇಹ: Friendship Day ಪಾರ್ಟಿ, ಅಪ್ರಾಪ್ತೆ ಕಿಡ್ನಾಪ್, 2 ದಿನ ಅತ್ಯಾಚಾರ, ಪತ್ತೆಯಾಗಿದ್ದೇ ರೋಚಕ!

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ 20 ವರ್ಷದ ವಿದ್ಯಾರ್ಥಿಯೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಪೊಲೀಸರು ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ನಾಗ್ಪುರದ ನೀಟ್ ಆಕಾಂಕ್ಷಿಗೆ ಮರುಪರೀಕ್ಷೆಗೆ ಅಬುಧಾಬಿ ಪರೀಕ್ಷಾ ಕೇಂದ್ರ!
ದೇಶ

ನಾಗ್ಪುರದ ನೀಟ್ ಆಕಾಂಕ್ಷಿಗೆ ಮರುಪರೀಕ್ಷೆಗೆ ಅಬುಧಾಬಿ ಪರೀಕ್ಷಾ ಕೇಂದ್ರ!

ವಿದ್ಯಾರ್ಥಿಗೆ ಮೊದಲು ನಾಗ್ಪುರದ ಸರಸ್ವತಿ ವಿದ್ಯಾಲಯದಲ್ಲಿ ಮೂಲ ನೀಟ್ ಪರೀಕ್ಷೆಗೆ ಕೇಂದ್ರವನ್ನು ನಿಗದಿಪಡಿಸಲಾಗಿತ್ತು.

ಮಹಾರಾಷ್ಟ್ರ: ನಾಗ್ಪುರದ ಸ್ಫೋಟಕ ಕಾರ್ಖಾನೆಯಲ್ಲಿ ಸ್ಫೋಟ; 15 ಮಂದಿ ಸಾವು; Video
ದೇಶ

ಮಹಾರಾಷ್ಟ್ರ: ನಾಗ್ಪುರದ ಸ್ಫೋಟಕ ಕಾರ್ಖಾನೆಯಲ್ಲಿ ಸ್ಫೋಟ; 15 ಮಂದಿ ಸಾವು; Video

ಕಂಪೆನಿಯ ಪ್ರತಿನಿಧಿಗಳು ಪಿಟಿಐಗೆ ನೀಡಿದ ಮಾಹಿತಿಯ ಪ್ರಕಾರ, ಬೆಳಗ್ಗೆ 7 ರಿಂದ 7.15ರ ನಡುವೆ ಕಂಪನಿಯ ಡಿಟೋನೇಟರ್ ಪ್ಯಾಕಿಂಗ್ ಘಟಕದಲ್ಲಿ ಈ ದುರ್ಘಟನೆ ನಡೆದಿದೆ.

India vs New Zealand: ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ಭಾರತ ಸ್ಟಾರ್ ಆಟಗಾರನಿಗೆ ಗಾಯ; ಟೀಂ ಇಂಡಿಯಾಗೆ ಸಂಕಷ್ಟ!
ಕ್ರಿಕೆಟ್

India vs New Zealand: ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ಭಾರತ ಸ್ಟಾರ್ ಆಟಗಾರನಿಗೆ ಗಾಯ; ಟೀಂ ಇಂಡಿಯಾಗೆ ಸಂಕಷ್ಟ!

ನಾಗ್ಪುರದ VCA ಸ್ಟೇಡಿಯಂನಲ್ಲಿ ನಡೆದ T20I ಸರಣಿಯ ಆರಂಭಿಕ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಅಮೋಘ 84 ರನ್ ನೆರವಿನಿಂದ ಭಾರತವು ನ್ಯೂಜಿಲೆಂಡ್ ವಿರುದ್ಧ 48 ರನ್‌ಗಳ ಜಯ ಸಾಧಿಸಿತು.

ಹಿರಿಯರು ನಾಯಕತ್ವವನ್ನು ಯುವ ಪೀಳಿಗೆಗೆ ಹಸ್ತಾಂತರಿಸಿ, ದೂರ ಸರಿಯಬೇಕು: ನಿತಿನ್ ಗಡ್ಕರಿ ಹೀಗೆ ಹೇಳಿದ್ದು ಯಾರಿಗೆ?
ದೇಶ

ಹಿರಿಯರು ನಾಯಕತ್ವವನ್ನು ಯುವ ಪೀಳಿಗೆಗೆ ಹಸ್ತಾಂತರಿಸಿ, ದೂರ ಸರಿಯಬೇಕು: ನಿತಿನ್ ಗಡ್ಕರಿ ಹೀಗೆ ಹೇಳಿದ್ದು ಯಾರಿಗೆ?

ಮೂರು ದಿನಗಳ ಈ ಕಾರ್ಯಕ್ರಮದ ಉದ್ದೇಶ ವಿದರ್ಭವನ್ನು ಭಾರತದ ಕೈಗಾರಿಕಾ ನಕ್ಷೆಯಲ್ಲಿ ಬಲವಾದ ಮತ್ತು ಉದಯೋನ್ಮುಖ ಬೆಳವಣಿಗೆಯ ಕೇಂದ್ರವಾಗಿ ಸ್ಥಾಪಿಸುವುದಾಗಿದೆ.