Nagashekar

shrikrishna@gmail.com ಶೂಟಿಂಗ್ ಶೀಘ್ರವೇ ಕಂಪ್ಲೀಟ್: ನಿರ್ದೇಶಕ ನಾಗಶೇಖರ್
ತೆಲುಗು ಮತ್ತು ಕನ್ನಡ ಸಿನಿಮಾ ನಿರ್ದೇಶನಗಳಲ್ಲಿ ಬ್ಯುಸಿಯಾಗಿರುವ ನಾಗಶೇಖರ್ ಇನ್ನೂ ಕೆಲವೇ ದಿನಗಳಲ್ಲಿ shrikrishna@gmail.com ಸಿನಿಮಾ ಶೂಟಿಂಗ್ ಪೂರ್ಣಗೊಳಿಸಲಿದ್ದಾರೆ.

ನಾಗಶೇಕರ್ 'srikrishna@gmail.com'ನಲ್ಲಿ ಡಾರ್ಲಿಂಗ್ ಕೃಷ್ಣಗಿದೆ ಸ್ಪೆಷಲ್ ರೋಲ್
ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ನಾಗಶೇಖರ್ ನಿರ್ದೇಶನದ "srikrishna@gmail.com" ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 7 ರಂದು ಮೈಸೂರಿನಲ್ಲಿ ಪ್ರಾರಂಭವಾಗಿದೆ. . ಇದರಲ್ಲಿ "ಲವ್ ಮೋಕ್ಟೇಲ್" ನಾಯಕ ಕೃಷ್ಣ, ದತ್ತಣ್ಣ ಮತ್ತು ಸಾಧು ಕೋಕಿಲಾ ಸೇರಿ ಹಲವರು ಅಭಿನಯಿಸಿದ್ದಾರೆ. ವಿವಾಹೇತರ ಸಂಬಂಧಗಳು ಮತ್ತು ಲಿವ್-ಇನ್ ರಿಲೇಷನ್ ಶಿಪ್ ವಿಷಯವನ್

ಶ್ರೇಯಸ್ ಮಂಜು ಜೊತೆ 'ಕ್ಯೂ'ನಲ್ಲಿ ನಿಂತ ನಿರ್ದೇಶಕ ನಾಗಶೇಖರ್
ಪಡ್ಡೆಹುಲಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ನಟ ಶ್ರೇಯಸ್ ಮಂಜು ಅವರು ವಿಷ್ಣು ಪ್ರಿಯ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ನಡುವಲ್ಲೇ ನಿರ್ದೇಶಕ ನಾಗಶೇಖರ್ ಅವರು ನಿರ್ದೇಶಿಸುತ್ತಿರುವ ಚಿತ್ರವೊಂದಕ್ಕೆ ಹೀರೋ ಆಗಿ ನಟಿಸಲಿದ್ದಾರೆ.

ನಾಗಶೇಖರ್ ಮುಂದಿನ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್ ಹೀರೋಗೆ ರಾಧಿಕಾ ಕುಮಾರಸ್ವಾಮಿ ನಾಯಕಿ?
ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ನಿರ್ದೇಶಕ ನಾಗಶೇಖರ್ ಕಥೆ ಸಿದ್ದಪಡಿಸಿದ್ದಾರೆ, ನಾಗಶೇಖರ್ ಸಿನಿಮಾಗೆ ಕೃಷ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಕಥೆಯ ಪಾತ್ರಕ್ಕೆ ಕೃಷ್ಣ ಫಿಟ್ ಆಗುತ್ತಾರೆ ಹೀಗಾಗಿ ಅವರನ್ನೇ ಆಯ್ಕೆ ಮಾಡಿದ್ದಾಗಿ ನಾಗಶೇಖರ್ ತಿಳಿಸಿದ್ದಾರೆ.

ಅಮರ್ ಚಿತ್ರದಲ್ಲಿ ತಾನ್ಯ ಹೋಪ್ ಪಾತ್ರ ಸೃಷ್ಟಿಗೆ ನಾಗಶೇಖರ್ ಗೆ ಈ ನಟಿ ಸ್ಫೂರ್ತಿಯಂತೆ!
ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಗೌಡ ನಟನೆಯ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆಯಾಗಿದೆ, ನಿರ್ದೇಶಕ ನಾಗಶೇಖರ್ ತಾನ್ಯ ಹೋಪ್ ಪಾತ್ರದ ಬಗ್ಗೆ ರಹಸ್ಯ ...

'ಅಮರ್'ಗಾಗಿ ಸ್ವಿಡ್ಜರ್ ಲ್ಯಾಂಡಿನ ಮೈಕೊರೆವ ಚಳಿಯಲ್ಲಿ ತಾನ್ಯಾ, ಅಭಿಷೇಕ್ ಚಿತ್ರೀಕರಣ!
ಸ್ವಿಡ್ಜರ್ ಲ್ಯಾಂಡಿನಲ್ಲಿ "ಅಮರ್" ಚಿತ್ರತಂಡ ತಮ್ಮ ಚಿತ್ರದ ದ್ವಿತೀಯಾರ್ಧದ ಶೂಟಿಂಗ್ ನಲ್ಲಿ ತೊಡಗಿದೆ. ಅಲ್ಲಿ ಚಿತ್ರತಂಡಕ್ಕೆ ಅತ್ಯಂತ ಚಳಿಯಿಂದ ಕೂಡಿದ ಶೀತಲ ವಾತಾವರಣದ ಅನುಭವವಾಗಿದೆಯಂತೆ.

ಭರ್ಜರಿ ರೇಸಿಂಗ್ ದೃಶ್ಯಗಳ ಚಿತ್ರೀಕರಣಕ್ಕಾಗಿ ಸ್ವಿಜರ್‌ಲ್ಯಾಂಡ್‌ಗೆ 'ಅಮರ್' ಚಿತ್ರತಂಡ!
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಅಭಿನಯದ ಅಮರ್ ಚಿತ್ರದ ಚಿತ್ರೀಕರಣ ಕರ್ನಾಟಕ ಹಾಗೂ ನೆರೆ ರಾಜ್ಯಗಳಲ್ಲಿ ಭರ್ಜರಿ ನಡೆದಿದ್ದು ಇದೀಗ ಚಿತ್ರ ತಂಡ ಸ್ವಿಜರ್‌ಲ್ಯಾಂಡ್‌ಗೆ ಪ್ರಯಾಣ ಬೆಳೆಸಲಿದೆ...

ಅಮರ್ ಚಿತ್ರಕ್ಕಾಗಿ ಬೈಕ್ ನಲ್ಲಿ ಅಭಿಷೇಕ್ , ತನ್ಯಾ ರೈಡಿಂಗ್
ಅಂಬರೀಷ್ ಪುತ್ರ ಅಭಿಷೇಕ್ ನಟನೆಯ ಅಮರ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, 50 ಬೈಕ್ ಗಳ ಜೊತೆ ಅಭಿಷೇಕ್ ಮತ್ತು ತನ್ಯಾ ಮಳೆ ಮತ್ತು ...

ಅಭಿಷೇಕ್ ಚೊಚ್ಚಲ ಸಿನಿಮಾಗೆ ನಾಗಶೇಖರ್ ನಿರ್ದೇಶನ? 'ಅಮರ್' ಚಿತ್ರದ ಟೈಟಲ್?
ಅಂಬರೀಷ್ ಪುತ್ರ ಅಭಿಷೇಕ್ ಗೌಡ ಚೊಚ್ಚಲ ಸಿನಿಮಾಗೆ ಸ್ವಲ್ಪ ಬದಲಾವಣೆಯಾಗಿದೆ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಹೊಸ ....

