ಸಿನಿಮಾ ಸುದ್ದಿ

ಅಮರ್ ಚಿತ್ರದಲ್ಲಿ ತಾನ್ಯ ಹೋಪ್ ಪಾತ್ರ ಸೃಷ್ಟಿಗೆ ನಾಗಶೇಖರ್ ಗೆ ಈ ನಟಿ ಸ್ಫೂರ್ತಿಯಂತೆ!

ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಗೌಡ ನಟನೆಯ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆಯಾಗಿದೆ, ನಿರ್ದೇಶಕ ನಾಗಶೇಖರ್ ತಾನ್ಯ ಹೋಪ್ ಪಾತ್ರದ ಬಗ್ಗೆ ರಹಸ್ಯ ...

ಅಮರ್ ಚಿತ್ರದಲ್ಲಿ ತಾನ್ಯ ಹೋಪ್ ಪಾತ್ರ ಸೃಷ್ಟಿಗೆ ನಾಗಶೇಖರ್ ಗೆ ಈ ನಟಿ ಸ್ಫೂರ್ತಿಯಂತೆ!
ತಾನ್ಯ ಹೋಪ್
Published On :
ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಗೌಡ ನಟನೆಯ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆಯಾಗಿದೆ, ನಿರ್ದೇಶಕ ನಾಗಶೇಖರ್ ತಾನ್ಯ ಹೋಪ್ ಪಾತ್ರದ ಬಗ್ಗೆ ರಹಸ್ಯ ಬಿಚ್ಚಿಟ್ಟಿದ್ದಾರೆ.
ಕನ್ನಡದ ಹಿರಿಯ ನಟಿ ಮಹಾಲಕ್ಷ್ಮಿ ಜೀವನ  ಚರಿತ್ರೆಯಿಂದ ಸ್ಫೂರ್ತಿಗೊಂಡ ನಾಗಶೇಖರ್  ಅವರ ನೈಜ ಜೀವನದ ಕಥೆಯಿಂದ ತಾನ್ಯಾ ಹೋಪ್ ಪಾತ್ರ ಹೆಣೆದಿದ್ದಾರಂತೆ, 1980 ರ ದಶಕದಲ್ಲಿ ಕನ್ನಡ ಸಿನಿಮಾ ಉದ್ಯಮದಲ್ಲಿ ಜನಪ್ರಿಯ ನಾಯಕಿಯಾಗಿದ್ದ ಮಹಾಲಕ್ಷ್ಮಿ ಈಗ ಸನ್ಯಾಸಿಯಾಗಿದ್ದಾರೆ.
ಅವರ ನಿಜ ಜೀವನದ ಕಥೆಯಿಂದ ಸ್ಪೂರ್ತಿ ಪಡೆದ ನಾಗಶೇಖರ್ ಅಮರ್ ಚಿತ್ರದಲ್ಲಿ ಸಣ್ಣ ಎಳೆಯೊಂದನ್ನು  ತಂದು ತಾನ್ಯ ಪಾತ್ರ ಸೃಷ್ಟಿಸಿದ್ದಾರೆ, 
ಸಾಮಾಜಿಕ ಮಾಧ್ಯಮದಲ್ಲಿ ನಟಿ ಮಹಾಲಕ್ಷ್ಮಿ ಜೀವನದ ಬಗ್ಗೆ ತಿಳಿದುಕೊಂಡಿದ್ದರು, ಕನ್ನಡ ಚಿತ್ರೋದ್ಯಮ ಆಳಿದ ನಟಿ ಸಂನ್ಯಾಸಿಯಾಗಿದ್ದಾರೆ, ಅವರ  ಜೀವನದ ಜೀವನ ಕಥೆಯ ಒಂದು ಎಳೆಯನ್ನು ತಾನ್ಯಾ ಹೋಪ್ ಪಾತ್ರವಾಗಿ ಸೃಷ್ಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.