Tanya Hope

ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ತಾನ್ಯಾ ಹೋಪ್ ಕಮ್‌ಬ್ಯಾಕ್
ಸಿನಿಮಾ ಸುದ್ದಿ

ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ತಾನ್ಯಾ ಹೋಪ್ ಕಮ್‌ಬ್ಯಾಕ್

ದರ್ಶನ್ ಅಭಿನಯದ 'ಯಜಮಾನ' ಚಿತ್ರದಲ್ಲಿನ ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ನಟಿ ತಾನ್ಯಾ ಹೋಪ್, ನಂತರ ಅಭಿಷೇಕ್ ಅಂಬರೀಷ್ ನಟನೆಯ ಅಮರ್, ಖಾಕಿ ಮತ್ತು ಹೋಮ್ ಮಿನಿಸ್ಟರ್‌ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದರು. ವಿವಿಧ ಭಾಷೆಗಳ ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ತಾನ್ಯಾ ಇದೀಗ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ಉಪೇಂದ್ರ-ಸುದೀಪ್ ನಟನೆಯ 'ಕಬ್ಜ' ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ ತಾನ್ಯಾ ಹೋಪ್!
ಸಿನಿಮಾ ಸುದ್ದಿ

ಉಪೇಂದ್ರ-ಸುದೀಪ್ ನಟನೆಯ 'ಕಬ್ಜ' ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ ತಾನ್ಯಾ ಹೋಪ್!

ಚಂದ್ರು ನಿರ್ದೇಶನದ ಉಪೇಂದ್ರ ನಾಯಕನಾಗಿ ನಟಿಸಿರುವ ಬಹುಭಾಷಾ ಚಿತ್ರ  ಕಬ್ಜ ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಾರ್ಚ್ 17 ರಂದು ಚಿತ್ರವು ಥಿಯೇಟರ್‌ಗೆ ಬರಲಿದ್ದು, ನಿರ್ಮಾಪಕರು ವಿಶೇಷ ಹಾಡನ್ನು ಚಿತ್ರೀಕರಿಸುತ್ತಿದ್ದಾರೆ ಎಂಬ ಸುದ್ದಿ  ಹರಿದಾಡುತ್ತಿದೆ.

ದರ್ಶನ್ 'ಯಜಮಾನ'ದಲ್ಲಿ 'ಬಸಣ್ಣಿ'ಯಾದ ತಾನ್ಯಾ ಹೋಪ್
ಸಿನಿಮಾ ಸುದ್ದಿ

ದರ್ಶನ್ 'ಯಜಮಾನ'ದಲ್ಲಿ 'ಬಸಣ್ಣಿ'ಯಾದ ತಾನ್ಯಾ ಹೋಪ್

ದರ್ಶನ್ ಅಭಿನಯದ "ಯಜಮಾನ" ಚಿತ್ರದ ಮೂರನೇ ಹಾಡು ಇಂದು ಡಿಬೀಟ್ಸ್ ಮುಸಿಕ್ ನಲ್ಲಿ ಬಿಡುಗಡೆ ಆಗಲಿದ್ದು ಈ ಹಾಡು ಅದರದೇ ಆದ ವಿಶೇಷತೆ ಹೊಂದಿದೆ.

ಟಾಲಿವುಡ್ ಚಿತ್ರಕ್ಕಾಗಿ ಇನ್ನೊಮ್ಮೆ ಬೈಕ್ ರೈಡ್ ಹೊರಟ ತಾನ್ಯ ಹೋಪ್!
ಸಿನಿಮಾ ಸುದ್ದಿ

ಟಾಲಿವುಡ್ ಚಿತ್ರಕ್ಕಾಗಿ ಇನ್ನೊಮ್ಮೆ ಬೈಕ್ ರೈಡ್ ಹೊರಟ ತಾನ್ಯ ಹೋಪ್!

ಕನ್ನಡ ನಟಿ ತಾನ್ಯ ಹೋಪ್ 3450 ಕಿ.ಮೀ ರೈಡ್ ನಲ್ಲಿದ್ದಾರೆಯೆ? ಹೌದು, ನಟ ಮತ್ತೊಂದು ರೋಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗುರು ಪವನ್ ನಿರ್ದೇಶನದ "ಎಧೆ ಮಾ ಕಥಾ"  ಹೆಸರಿನ  ಈ ಚಿತ್ರದಲ್ಲಿ ತಾನ್ಯ ಸುಮಂತ್ ಅಶ್ವಿನ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಬೆಂಗಳೂರಿನ ನಟಿಯಾಗಿ ಬದಲಾದ ಮಾಡೆಲ್ ಈಗ ದಕ್ಷಿಣ ಭಾರತದ ಚಲನಚಿತ್ರೋದ್ಯಮಗಳಲ್ಲಿ ತನಗೊಂದು ಗ

ಆಗಸ್ಟ್ 15 ರಂದು ತಾನ್ಯಾ ಹೋಪೆ ನಟನೆಯ ಆಲ್ಬಂ ರಿಲೀಸ್
ಸಿನಿಮಾ ಸುದ್ದಿ

ಆಗಸ್ಟ್ 15 ರಂದು ತಾನ್ಯಾ ಹೋಪೆ ನಟನೆಯ ಆಲ್ಬಂ ರಿಲೀಸ್

ಅರ್ಜುನ್ ರಾಜ್ ನಿರ್ದೇಶನದ ಸಿಂಗಲ್ ಮ್ಯೂಸಿಕ್ ಆಲ್ಬಂ ನಲ್ಲಿ ನಟಿ ತಾನ್ಯಾ ಹೋಪೆ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರಾಜ್ ನಿರ್ದೇಶನದ ಚೊಚ್ಚಲ ಹಾಡು ಇದಾಗಿದೆ, ಎಲ್ಲಾ ವೃತ್ತಿಪರರ ವೇದಿಕೆ ಗೀತೆ ಇದಾಗಿದ್ದು, ಆಗಸ್ಟ್ 15 ರಂದು ಸಾಂಗ್ ರಿಲೀಸ್ ಆಗಲಿದೆ.

ಬಣ್ಣದ ಲೋಕಕ್ಕೆ ಮರಳಲು ಕಾತುರಳಾಗಿದ್ದೇನೆ: ನಟಿ ತಾನ್ಯಾ ಹೋಪೆ
ಸಿನಿಮಾ ಸುದ್ದಿ

ಬಣ್ಣದ ಲೋಕಕ್ಕೆ ಮರಳಲು ಕಾತುರಳಾಗಿದ್ದೇನೆ: ನಟಿ ತಾನ್ಯಾ ಹೋಪೆ

ಲಾಕ್'ಡೌನ್ ಸಮಯವನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಳ್ಳುತ್ತಿರುವ ತಾನ್ಯಾ ಹೋಪೆ ಅವರು, ಈ ಸಮಯದಲ್ಲಿ ನೃತ್ಯ ಕಲಿಯುವುದರಲ್ಲಿ ತಲ್ಲೀನರಾಗಿದ್ದಾರೆ.

ನಾನು ಕಾಯುತ್ತಿದ್ದ ಒಳ್ಳೆಯ ಸಮಯ ಬಂದಾಗಿದೆ: ತಾನ್ಯಾ ಹೋಪೆ
ಸಿನಿಮಾ ಸುದ್ದಿ

ನಾನು ಕಾಯುತ್ತಿದ್ದ ಒಳ್ಳೆಯ ಸಮಯ ಬಂದಾಗಿದೆ: ತಾನ್ಯಾ ಹೋಪೆ

ಚಿರಂಜೀವಿ ಸರ್ಜಾ ಅಭಿನಯದ ‘ಖಾಕಿ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಈ ಸಿನಿಮಾದ ಟೀಸರ್ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.

'ಮಾರಮ್ಮನ ಡಿಸ್ಕೋ' ರ್ಯಾಂಪ್ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ ನಟಿ ತಾನ್ಯ ಹೋಪ್, ವಿಡಿಯೋ!
ಮನರಂಜನೆ

'ಮಾರಮ್ಮನ ಡಿಸ್ಕೋ' ರ್ಯಾಂಪ್ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ ನಟಿ ತಾನ್ಯ ಹೋಪ್, ವಿಡಿಯೋ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದ ಯಜಮಾನ ಚಿತ್ರದಲ್ಲಿ ಬಸಣ್ಣಿ ಹಾಡಿಗೆ ಸೊಂಟ ಬಳುಕಿಸಿದ್ದ ತಾನ್ಯ ಹೋಪ್ ಇದೀಗ ಮಾರಮ್ಮನ ಡಿಸ್ಕೋ ಎಂಬ ಆಲ್ಬಂ ಹಾಡಿನಲ್ಲಿ ಕುಣಿದಿದ್ದಾರೆ. ಕನ್ನಡದ ರ್ಯಾಪರ್ ಅಲೋಕ್ ಬಾಬು ಈ ಹಾಡು ರೆಡಿ ಮಾಡಿದ್ದಾರೆ.

ಮೊಟ್ಟ ಮೊದಲ ಮ್ಯೂಸಿಕ್ ವಿಡಿಯೋದಲ್ಲಿ 'ಬಸಣ್ಣಿ' ಖ್ಯಾತಿಯ 'ತಾನ್ಯಾ ಹೋಪ್'
ಸಿನಿಮಾ ಸುದ್ದಿ

ಮೊಟ್ಟ ಮೊದಲ ಮ್ಯೂಸಿಕ್ ವಿಡಿಯೋದಲ್ಲಿ 'ಬಸಣ್ಣಿ' ಖ್ಯಾತಿಯ 'ತಾನ್ಯಾ ಹೋಪ್'

ಯಜಮಾನ ಮತ್ತು ರೆಬೆಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿನೆಲೆ ಕಂಡುಕೊಂಡಿದ್ದ ಬಸಣ್ಣಿ ಖ್ಯಾತಿಯ 'ತಾನ್ಯಾ ಹೋಪ್' ಮೊಟ್ಟ ಮೊದಲ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.