ತಾನ್ಯ ಹೋಪ್

ಟಾಲಿವುಡ್ ಚಿತ್ರಕ್ಕಾಗಿ ಇನ್ನೊಮ್ಮೆ ಬೈಕ್ ರೈಡ್ ಹೊರಟ ತಾನ್ಯ ಹೋಪ್!
ಕನ್ನಡ ನಟಿ ತಾನ್ಯ ಹೋಪ್ 3450 ಕಿ.ಮೀ ರೈಡ್ ನಲ್ಲಿದ್ದಾರೆಯೆ? ಹೌದು, ನಟ ಮತ್ತೊಂದು ರೋಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗುರು ಪವನ್ ನಿರ್ದೇಶನದ "ಎಧೆ ಮಾ ಕಥಾ" ಹೆಸರಿನ ಈ ಚಿತ್ರದಲ್ಲಿ ತಾನ್ಯ ಸುಮಂತ್ ಅಶ್ವಿನ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ನಟಿಯಾಗಿ ಬದಲಾದ ಮಾಡೆಲ್ ಈಗ ದಕ್ಷಿಣ ಭಾರತದ ಚಲನಚಿತ್ರೋದ್ಯಮಗಳಲ್ಲಿ ತನಗೊಂದು ಗ

'ಮಾರಮ್ಮನ ಡಿಸ್ಕೋ' ರ್ಯಾಂಪ್ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ ನಟಿ ತಾನ್ಯ ಹೋಪ್, ವಿಡಿಯೋ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದ ಯಜಮಾನ ಚಿತ್ರದಲ್ಲಿ ಬಸಣ್ಣಿ ಹಾಡಿಗೆ ಸೊಂಟ ಬಳುಕಿಸಿದ್ದ ತಾನ್ಯ ಹೋಪ್ ಇದೀಗ ಮಾರಮ್ಮನ ಡಿಸ್ಕೋ ಎಂಬ ಆಲ್ಬಂ ಹಾಡಿನಲ್ಲಿ ಕುಣಿದಿದ್ದಾರೆ. ಕನ್ನಡದ ರ್ಯಾಪರ್ ಅಲೋಕ್ ಬಾಬು ಈ ಹಾಡು ರೆಡಿ ಮಾಡಿದ್ದಾರೆ.

ಖಾಕಿ ಚಿತ್ರದ ಟೀಸರ್
ಚಿರಂಜೀವಿ ಸರ್ಜಾ ಮತ್ತು ತಾನ್ಯ ಹೋಪ್ ಅಭಿನಯದ ಖಾಕಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನವೀನ್ ರೆಡ್ಡಿ ನಿರ್ದೇಶಿಸಿದ್ದಾರೆ.

ಅಮರ್ ಚಿತ್ರದಲ್ಲಿ ತಾನ್ಯ ಹೋಪ್ ಪಾತ್ರ ಸೃಷ್ಟಿಗೆ ನಾಗಶೇಖರ್ ಗೆ ಈ ನಟಿ ಸ್ಫೂರ್ತಿಯಂತೆ!
ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಗೌಡ ನಟನೆಯ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆಯಾಗಿದೆ, ನಿರ್ದೇಶಕ ನಾಗಶೇಖರ್ ತಾನ್ಯ ಹೋಪ್ ಪಾತ್ರದ ಬಗ್ಗೆ ರಹಸ್ಯ ...

ಅಭಿಶೇಕ್ ಅಂಬರೀಶ್ ನಟನೆಯ ಅಮರ್ ಚಿತ್ರದ ಫಸ್ಟ್ ವಿಡಿಯೋ ಏ.6ಕ್ಕೆ ಬಿಡುಗಡೆ!
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಮತ್ತು ತಾನ್ಯ ಹೋಪ್ ಅಭಿನಯದ ಅಮರ್ ಚಿತ್ರದ ಫಸ್ಟ್ ವಿಡಿಯೋ ಇದೇ ಏಪ್ರಿಲ್ 6ರಂದು ಬಿಡುಗಡೆಯಾಗುತ್ತಿದೆ.

ಹಾಡಿನ ಚಿತ್ರೀಕರಣಕ್ಕಾಗಿ ಮಲೇಶಿಯಾ ತಲುಪಿದ 'ಅಮರ್' ಚಿತ್ರತಂಡ
ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಟಿಸಿರುವ ಚೊಚ್ಚಲ ಸಿನಿಮಾ ಅಮರ್ ಚಿತ್ರದ ಬಹುತೇಕ ಶೂಟಿಂಗ್ ವಿದೇಶಗಳಲ್ಲೇ ನಡೆದಿದೆ. ಕೇರಳ ಗಡಿ. ಕರ್ನಾಟಕ ...

