mysore

ಮಗನ ಸಾವು ಹಿಂಬಾಲಿಸಿದ ತಂದೆ !
ಮಗನ ಸಾವಿನ ದು:ಖದಿಂದ ಕಂಗಲಾದ ತಂದೆಯೂ ಕೂಡಾ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಮೈಸೂರಿನ ಬೇಳವಾಡಿಯಲ್ಲಿ ನಿನ್ನೆ ನಡೆದಿದೆ.

ಮಾರ್ಚ್'ನಲ್ಲಿ ಮತ್ತೆ ಪ್ರಧಾನಿ ಮೋದಿ ರಾಜ್ಯಕ್ಕೆ: 3 ನಗರಗಳಿಗೆ ಭೇಟಿ
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಎಲ್ಲಾ ಜಿಲ್ಲೆಗಳಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕರೆತಂದು ಭಾಷಣ ಮಾಡಿಸಲು ಮುಂದಾಗಿದ್ದು ಇದರಂತೆ ಮುಂದಿನ ತಿಂಗಳು ಮೋದಿಯವರು ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ...

ಅನಿಲ ಭಾಗ್ಯ ಯೋಜನೆಯಿಂದ ಕೇಂದ್ರಸರ್ಕಾರದ ತಾರತಮ್ಯ ನೀತಿ ನಿವಾರಣೆ -ಯು. ಟಿ. ಖಾದರ್
ರಾಜ್ಯಸರ್ಕಾರದ ಅನಿಲ ಭಾಗ್ಯ ಯೋಜನೆಯಿಂದ ಕೇಂದ್ರಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯ ತಾರತಮ್ಯ ನೀತಿಯನ್ನು ನಿವಾರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.

ಮೈಸೂರು ದಸರಾ :ಆರು ತಿಂಗಳು ಆದರೂ ಬಿಲ್ ಪಾವತಿಸದ ಸರ್ಕಾರ!
ಮೈಸೂರು ದಸರಾ ಮಹೋತ್ಸದ ಯಶಸ್ಸಿಗೆ ಕಾರಣರಾಗಿದ್ದ ಕಲಾವಿದರು, ಸಂಘಟಕರು, ಹಾಗೂ ಗುತ್ತಿಗೆದಾರರ ಬಿಲ್ ಮರು ಪಾವತಿಯಾಗಿಲ್ಲ.
ಮೈಸೂರು: 1950 ಕಿಮೀ ನಿಂತು ಪ್ರಯಾಣಿಸಿದ ಕುಟುಂಬ, ರೈಲ್ವೆಗೆ 37 ಸಾವಿರ ರೂ. ದಂಡ!
ರೈಲು ಪ್ರಯಾಣಕ್ಕಾಗಿ ಮುಂಗಡ ಟಿಕೆಟ್ ಕಾದಿರಿಸಿದ್ದರೂ ಕುಳಿತುಕೊಳ್ಳಲು ಆಸನ ಸಿಕ್ಕದೆ 1950 ಕಿಮೀ ದೂರವನ್ನು ನಿಂತೇ ಪ್ರಯಾಣ ಮಾಡಿದ್ದ ಮೈಸೂರು ಮೂಲದ ಕುಟುಂಬವೊಂದು ಗ್ರಾಹಕ....

ಮೈಸೂರಿನಲ್ಲಿ ಚಿನ್ನದ ನಿಕ್ಷೇಪ ಪತ್ತೆ, ಶೋಧ ಕಾರ್ಯಾಚರಣೆ ನಡೆಸಲು ಕೆಐಒಸಿಎಲ್ ಸಜ್ಜು
ಮೈಸೂರಿನಲ್ಲಿ ಚಿನ್ನ ಹಾಗೂ ತಮಿಳು ನಾಡಿನಲ್ಲಿ ಕಬ್ಬಿಣ ನಿಕ್ಷೇಪಗಳು ಪತ್ತೆಯಾಗಿದೆ

ಹಕ್ಕಿ ಜ್ವರ ಭೀತಿ: ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ
ಬೆಂಗಳೂರು ನಗರದಲ್ಲಿ ಹಕ್ಕಿ ಜ್ವರ ಸೋಂಕು ಕಂಡು ಬಂದಿರುವ ಹಿನ್ನಲೆಯಲ್ಲಿ ಸುಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸೇರಿದಂತೆ ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ...

ಮೈಸೂರು: ಬಸ್ ನಿಲ್ದಾಣದಲ್ಲಿ ಬಾಂಬ್ ಭೀತಿ ಸೃಷ್ಟಿಸಿದ ಯುಪಿಎಸ್ ಬಾಕ್ಸ್!
ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.

ಮೈಸೂರು: ಶಾಸಕ ಎಂಕೆ ಸೋಮಶೇಖರ್ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ
ಕಾಂಗ್ರೆಸ್ ಶಾಸಕ ಎಂ. ಕೆ ಸೋಮಶೇಖರ್ ಅವರ ವಿರುದ್ಧ ಮೈಸೂರಿನ ಜೆಎಂಎಫ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

