Muslim

ಮಕ್ಕಳಿಲ್ಲದ ನನಗೆ ಸರ್ಕಾರ ಪ್ರಶಸ್ತಿ ಕೊಡಬೇಕು; ಸಾಕ್ಷಿ ಮಹಾರಾಜ್
ಜನಸಂಖ್ಯೆ ಹೆಚ್ಚಳ ಕುರಿತಂತೆ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿ ಈಗಾಗಲೇ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಮತ್ತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಮಕ್ಕಳಿಲ್ಲದ ನನಗೆ ಸರ್ಕಾರ ಪ್ರಶಸ್ತಿಯನ್ನು ಕೊಡಬೇಕೆಂದು ಶನಿವಾರ...

ಜನಸಂಖ್ಯೆ ಏರಿಕೆಯಾಗಲು ಹಿಂದೂಗಳಲ್ಲ, ಮುಸ್ಲಿಮರೇ ಕಾರಣ: ಮತ್ತೆ ವಿವಾದದಲ್ಲಿ ಸಾಕ್ಷಿ ಮಹಾರಾಜ್
ಬಿಜೆಪಿ ವಿವಾದಿತ ಸಂಸದ ಎಂದೇ ಹೆಸರು ಪಡೆದಿರುವ ಸಾಕ್ಷಿ ಮಹಾರಾಜ್ ಅವರು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಹಲವು ಟೀಕೆಗಳಿಗೆ ಗುರಿಯಾಗಿದ್ದಾರೆ...

ಮುಸ್ಲಿಮರಿಗೆ ವಿಶೇಷ ಬಜೆಟ್ ಹೇಳಿಕೆ: ಓವೈಸಿ ವಿರುದ್ಧ ದೂರು ದಾಖಲಿಸಿದ ಬಿಜೆಪಿ
ಜನತೆ ಎಐಎಂಐಎಂಗೆ ಬೆಂಬಲ ವ್ಯಕ್ತಪಡಿಸಿದ್ದೇ ಆದರೆ, ಮುಸ್ಲಿಮರಿಗೆ ವಿಶೇಷ ಬಜೆಟ್ ಮಾಡಲು ಪ್ರಯತ್ನಿಸುತ್ತೇನೆಂದು ಹೇಳಿದ್ದ ಸಂಸದ ಅನಾದುದ್ದೀನ್ ಓವೈಸಿ ವಿರುದ್ಧ ಚುನಾವಣಾ ಆಯೋಗದ...

ನಿಮ್ಮ ಮತಗಳನ್ನು ಒಡೆಯಬೇಡಿ, ಮುಸ್ಲಿಮರಿಗೆ ಮಾಯಾವತಿ ಮನವಿ
ಉತ್ತರಪ್ರದೇಶದ ಮುಂಬರುವ ಚುನಾವಣೆಯಲ್ಲಿ ಮತಗಳನ್ನು ಒಡೆಯದಂತೆ ಮುಸ್ಲಿಮರಿಗೆ ಎಚ್ಚರಿಸಿದ್ದು, ಖಾಲಿ ಮಾತುಗಳಿಗೆ ದಲಿತರು ಮರುಳಾಗುವುದಿಲ್ಲ ಎಂದು ಬಿ ಎಸ್ ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

ಬರ್ಲಿನ್ ದಾಳಿ ಮುಸ್ಲಿಮರನ್ನು ನಿಷೇಧಿಸುವ ನನ್ನ ಪ್ರಸ್ತಾವನೆಯನ್ನು ಧೃಢೀಕರಿಸುತ್ತದೆ: ಟ್ರಂಪ್
ಬರ್ಲಿನ್ ನ ಕ್ರಿಸ್ಮಸ್ ಮಾರುಕಟ್ಟೆಯ ಮೇಲೆ ನಡೆದ ಮಾರಣಾಂತಿಕ ದಾಳಿ, ಮುಸ್ಲಿಮರು ಅಮೆರಿಕಾಗೆ ವಲಸೆ ಬರುವುದನ್ನು ನಿಷೇಧಿಸುವ ನನ್ನ ಪ್ರಸ್ತಾವನೆ ಸರಿ ಎಂದು ಧೃಢೀಕರಿಸುತ್ತದೆ ಎಂದು ಅಮೆರಿಕಾದ ನೂತನ

ಮುಸ್ಲಿಮರು ಭಾರತದ ಉಪರಾಷ್ಟ್ರಪತಿಯಾಗಲು ಮೋದಿ ಬಿಡುವುದಿಲ್ಲ: ಕೇಜ್ರಿವಾಲ್
ಮುಸ್ಲಿಮರು ಭಾರತದ ಉಪರಾಷ್ಟ್ರಪತಿಯಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದಿಗೂ ಬಿಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ...

ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ದೇಶ ತೊರೆಯುವಂತೆ ಅಮೆರಿಕ ಮುಸ್ಲಿಂಮರಿಗೆ ಬೆದರಿಕೆ ಪತ್ರ
ಮುಸ್ಲಿಂರು ಸೈತಾನನ ಮಕ್ಕಳು ಎಂದು ಸಂಬೋಧಿಸಲಾಗಿರುವ ಮುಸ್ಲಿಂ ವಿರೋಧಿ ಪತ್ರಗಳು ಉತ್ತರ ಕ್ಯಾಲಿಫೋರ್ನಿಯಾ ಸ್ಯಾನ್ ಓಸೆಯಲ್ಲಿನ ಮಸೀದಿ ಮಾತ್ರವಲ್ಲದೆ...

ಸಾರ್ವಜನಿಕ ಕಟ್ಟಡದಲ್ಲಿ ನಿಕಾಬ್ ತೆಗೆಯಲು ನಿರಾಕರಿಸಿದ ಮಹಿಳೆಗೆ ದಂಡ!
ಸಾರ್ವಜನಿಕ ಕಟ್ಟಡದಲ್ಲಿ ಹಿಜಾಬ್ (ನಿಕಾಬ್ ಅಥವಾ ಅಲ್‌ಅಮೀರ) ನ್ನು ತೆಗೆಯಲು ನಿರಾಕರಿಸಿದ ಅಲ್ಬೇನಿಯನ್ ಮುಸ್ಲಿಂ ಮಹಿಳೆಯೊಬ್ಬರಿಗೆ ರೋಮ್ ನಲ್ಲ್ 30,000 ಯುರೋಗಳಷ್ಟು ದಂಡ ವಿಧಿಸಲಾಗಿದೆ.

ಮುಸ್ಲಿಂ ಕೈದಿಗಳೇ ಜೈಲಿನಿಂದ ಪರಾರಿಯಾಗುತ್ತಾರೆ, ಹಿಂದೂ ಕೈದಿಗಳೇಕಿಲ್ಲ: ದಿಗ್ವಿಜಯ್ ಸಿಂಗ್ ವ್ಯಂಗ್ಯ
ಜೈಲಿನಲ್ಲಿ ಮುಸ್ಲಿಂ ಕೈದಿಗಳೇ ಪರಾರಿಯಾಗುತ್ತಿದ್ದು, ಹಿಂದೂ ಕೈದಿಗಳು ಮಾತ್ರ ಏಕೆ ಪರಾರಿಯಾಗುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಮಂಗಳವಾರ...

