murder

ಹೆಚ್ಚು ಮೊಬೈಲ್ ಬಳಕೆ: ಹೆಂಡತಿಯನ್ನು ತುಂಡು ತುಂಡಾಗಿ ಕತ್ತರಿಸಿದ ಪತಿ!
ರಾಜ್ಯ

ಹೆಚ್ಚು ಮೊಬೈಲ್ ಬಳಕೆ: ಹೆಂಡತಿಯನ್ನು ತುಂಡು ತುಂಡಾಗಿ ಕತ್ತರಿಸಿದ ಪತಿ!

ಹಿಲಿಯಾಣ ಗ್ರಾಮದ ಹೊಸಮಠದಲ್ಲಿ ವಾಸವಿದ್ದ ರೇಖಾ ಮೃತ ದುರ್ದೈವಿಯಾಗಿದ್ದು, ಆಕೆಯನ್ನು ಗಣೇಶ್ ಪೂಜಾರಿ ಹತ್ಯೆ ಮಾಡಿದ್ದಾನೆ.

ಮಂಗಳೂರು: 15 ವರ್ಷದ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ; ಸೀಮಂತಕ್ಕೂ ಮೊದಲೇ ತುಂಬು ಗರ್ಭಿಣಿ ಪತ್ನಿಯ ಕೊಂದು ಪತಿ ಆತ್ಮಹತ್ಯೆ!
ರಾಜ್ಯ

ಮಂಗಳೂರು: 15 ವರ್ಷದ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ; ಸೀಮಂತಕ್ಕೂ ಮೊದಲೇ ತುಂಬು ಗರ್ಭಿಣಿ ಪತ್ನಿಯ ಕೊಂದು ಪತಿ ಆತ್ಮಹತ್ಯೆ!

ಬಡಗುಂಡಿಯ ನಿವಾಸಿ ಜಯಂತಿ ಮತ್ತು ಮಿತ್ತಮಜಲು ನಿವಾಸಿ ತಿಮ್ಮಪ್ಪ ಮದುವೆಯಾಗಿ 15 ವರ್ಷಗಳಾಗಿತ್ತು, 15 ವರ್ಷದ ನಂತರ ಜಯಂತಿ ಗರ್ಭಿಣಿಯಾಗಿದ್ದರು.

ಜೈಲಿನಿಂದ ಹೊರಬಂದ ಕೆಲವೇ ಗಂಟೆಗಳಲ್ಲಿ ವ್ಯಕ್ತಿ ಕೊಲೆ; ಪರಾರಿ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಆರೋಪಿಗಳ ಕಾಲಿಗೆ ಗುಂಡೇಟು, ಬಂಧನ
ರಾಜ್ಯ

ಜೈಲಿನಿಂದ ಹೊರಬಂದ ಕೆಲವೇ ಗಂಟೆಗಳಲ್ಲಿ ವ್ಯಕ್ತಿ ಕೊಲೆ; ಪರಾರಿ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಆರೋಪಿಗಳ ಕಾಲಿಗೆ ಗುಂಡೇಟು, ಬಂಧನ

ಇಬ್ಬರು ಆರೋಪಿಗಳು ಜೂ.14ರ ರಾತ್ರಿ ಜನತಾ ಕಾಲೊನಿಯಲ್ಲಿ ರೌಡಿ ಶೀಟರ್ ವಿಜಯ್ (26) ಎಂಬಾತನ ಮೇಲೆ ಚಾಕುವಿ ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.

ಗದಗ: 6 ತಿಂಗಳ ಹಿಂದೆ ಯುವತಿ ನಾಪತ್ತೆ ಕೇಸ್‌ಗೆ ಟ್ವಿಸ್ಟ್; ಪ್ರೇಯಸಿ ಕೊಂದು ಜಮೀನಿನಲ್ಲಿ ಹೂತಿದ್ದ ಪ್ರಿಯಕರ, ಬಂಧನ
ರಾಜ್ಯ

ಗದಗ: 6 ತಿಂಗಳ ಹಿಂದೆ ಯುವತಿ ನಾಪತ್ತೆ ಕೇಸ್‌ಗೆ ಟ್ವಿಸ್ಟ್; ಪ್ರೇಯಸಿ ಕೊಂದು ಜಮೀನಿನಲ್ಲಿ ಹೂತಿದ್ದ ಪ್ರಿಯಕರ, ಬಂಧನ

2025ರ ಜ.12ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಗೆ ಗದಗ ಪುಟ್ಟರಾಜನಗರದ ನಿವಾಸಿ ಬಸವರಾಜ ಅಂಗಡಿ ತಮ್ಮ ತಂಗಿ ಮಧುಶ್ರೀ ನಾಪತ್ತೆ ಆಗಿದ್ದಾಳೆ ಎಂದು ದೂರು ನೀಡಿದ್ದರು.

ಅಬ್ದುಲ್ ರಹಿಮಾನ್ ಮನೆಗೆ ಯು.ಟಿ ಖಾದರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸ್ಪೀಕರ್
ರಾಜ್ಯ

ಅಬ್ದುಲ್ ರಹಿಮಾನ್ ಮನೆಗೆ ಯು.ಟಿ ಖಾದರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸ್ಪೀಕರ್

ನಮ್ಮ ಹಿರಿಯರು ಒಂದೇ ಶಾಲೆಯಲ್ಲಿ ಕಲಿತು, ಒಂದೇ ಮಾರುಕಟ್ಟೆಯಲ್ಲಿ ಕೆಲಸ ಮಾಡಿ, ಒಟ್ಟಿಗೆ ಹಬ್ಬ ಆಚರಿಸಿದವರು ನಾವು.

Honeymoon Murder: 'Sonam ಗರ್ಭಿಣಿ ಅಲ್ಲ.., ಕ್ರೈಮ್ ಸೀನ್ ಸ್ಥಳಕ್ಕೆ ಕರೆದೊಯ್ದು ಮಹಜರು'
ದೇಶ

Honeymoon Murder: 'Sonam ಗರ್ಭಿಣಿ ಅಲ್ಲ.., ಕ್ರೈಮ್ ಸೀನ್ ಸ್ಥಳಕ್ಕೆ ಕರೆದೊಯ್ದು ಮಹಜರು'

ಕೊಲೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಿಂದ ಬಂಧಿಸಲ್ಪಟ್ಟ ಇತರ ನಾಲ್ವರನ್ನು ಸಹ ಶಿಲ್ಲಾಂಗ್‌ಗೆ ಕರೆದೊಯ್ಯಲಾಯಿತು ಮತ್ತು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ನವಿ ಮುಂಬೈ: ಫ್ಲಾಟ್ ನಲ್ಲಿ ಪತ್ನಿ ಕೊಂದು, ಅದೇ ಚಾಕುವಿನಿಂದ ತಾನೇ ಚುಚ್ಚಿಕೊಂಡು ಪಾಕ್ ಪ್ರಜೆ ಸಾವು!
ದೇಶ

ನವಿ ಮುಂಬೈ: ಫ್ಲಾಟ್ ನಲ್ಲಿ ಪತ್ನಿ ಕೊಂದು, ಅದೇ ಚಾಕುವಿನಿಂದ ತಾನೇ ಚುಚ್ಚಿಕೊಂಡು ಪಾಕ್ ಪ್ರಜೆ ಸಾವು!

ಮೃತಪಟ್ಟ ಪಾಕಿಸ್ತಾನಿ ದಂಪತಿಗಳನ್ನು ನೋಟಂದಾಸ್ ಅಲಿಯಾಸ್ ಸಂಜಯ್ ಸಚ್‌ದೇವ್ ಮತ್ತು ಅವರ ಪತ್ನಿ ಸಪ್ನಾ ನೋಟಂಡಾಸ್ ಎಂದು ಗುರುತಿಸಲಾಗಿದೆ.

ಬೆಂಗಳೂರು: ಹಳೆಯ ದ್ವೇಷ, ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಕೊಲೆ!
ರಾಜ್ಯ

ಬೆಂಗಳೂರು: ಹಳೆಯ ದ್ವೇಷ, ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಕೊಲೆ!

ಪುನೀತ್ ಅಲಿಯಾಸ್ ನೇಪಾಳಿ ಎನ್ನುವ ರೌಡಿಶೀಟರ್ ಹತ್ಯೆಯಾಗಿದೆ.

'ಮೊದಲು ವಿಧವೆಯಾಗಿ, ಆಮೇಲೆ ನಿನ್ನ ಮದುವೆಯಾಗ್ತೇನೆ': ಪ್ರಿಯಕರ Raj Kushwahaಗೆ Sonam Raghuvanshi ಮಾತು!
ದೇಶ

'ಮೊದಲು ವಿಧವೆಯಾಗಿ, ಆಮೇಲೆ ನಿನ್ನ ಮದುವೆಯಾಗ್ತೇನೆ': ಪ್ರಿಯಕರ Raj Kushwahaಗೆ Sonam Raghuvanshi ಮಾತು!

ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆರೋಪಿ ಪತ್ನಿ ಸೋನಂ ರಘುವಂಶಿಯ (Sonam Raghuvanshi) ಕರಾಳ ಮುಖಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ.