murder

ಭಜರಂಗದಳ ಕಾರ್ಯಕರ್ತನ ಕೊಲೆ: ಮೂಡುಬಿದಿರೆಯಲ್ಲಿ ಉದ್ವಿಗ್ನ
ಮೂಡುಬಿದಿರೆಯ ಬಸ್ ನಿಲ್ದಾಣದ ಬಳಿ ಶುಕ್ರವಾರ ಬೆಳಿಗ್ಗೆ ಬಜರಂಗದಳ ಕಾರ್ಯಕರ್ತ ಹಾಗೂ ಹೂವಿನ ವ್ಯಾಪಾರಿಯಾದ ಪ್ರಶಾಂತ ಪೂಜಾರಿ (26) ಅವರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿದೆ ಬಂದಿದೆ...

ಇಂದ್ರಾಣಿ ಅಸ್ವಸ್ಥಳಾಗಿದ್ದು ಔಷಧಿಯಿಂದಲ್ಲ, ಬಲಹೀನತೆಯಿಂದ: ಪೊಲೀಸರ ಮಾಹಿತಿ
ಶೀನಾ ಬೋರಾ ಹತ್ಯೆ ಪ್ರಕರಣ ಸಂಬಂಧ ಬಂಧಿತಳಾಗಿರುವ ಇಂದ್ರಾಣಿ ಮುಖರ್ಜಿ ಅಸ್ವಸ್ಥಳಾಗಿದ್ದು ಬಲಹೀನತೆಯಿಂದೆಯೇ ಹೊರತು ಔಷಧಿ ಸೇವನೆಯಿಂದಲ್ಲ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ...

ಹಂತಕರ ಬಂಧನಕ್ಕೆ ಆಗ್ರಹಿಸಿ ಬೃಹತ್ ರ್ಯಾಲಿ
ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರನ್ನು ಅಮಾನುಷವಾಗಿ ಗುಂಡಿಟ್ಟು ಹತ್ಯೆ ಮಾಡಿದ್ದು ನಾಡಿನ ಸತ್ಯ...
ಗಲ್ಲು ಶಿಕ್ಷೆಯಿಂದ ಪಾರಾದ ನಿತೀಶ್ ಕಠಾರ ಹಂತಕರು
2002ರಲ್ಲಿ ಹತ್ಯೆಗೀಡಾದ ನಿತೀಶ್ ಕಠಾರ ಅವರದ್ದು ಕೊಲೆಯೇ ಹೊರತು ಮರ್ಯಾದಾ ಹತ್ಯೆಯಲ್ಲ. ಹೀಗಾಗಿ ಹಂತಕರಿಗೆ ಗಲ್ಲು ಶಿಕ್ಷೆ ನೀಡುವುದು ಸರಿಯಲ್ಲ ಎಂದು ಶುಕ್ರವಾರ ಸುಪ್ರೀಕೋರ್ಟ್ ಅಭಿಪ್ರಾಯಪಟ್ಟಿದ್ದು, ದೆಹಲಿ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ರದ್ದು ಮಾಡಿದೆ...

ಹಣ ಕೊಡಲು ನಿರಾಕರಿಸಿದ್ದಕ್ಕೆ ಹೆಣವಾದ
ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಹೋಟೆಲ್ ಕೆಲಸಗಾರನ ಸಾವಿರ ರುಪಾಯಿಯ ಮೊಬೈಲ್ ಫೋನ್ ಕಿತ್ತುಕೊಂಡು ಚಾಕುವಿನಂದ ಇರಿದು ಕೊಲೆ ...

ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಪತ್ರಕರ್ತನ ಹತ್ಯೆ
ಉತ್ತರ ಪ್ರದೇಶ ಪತ್ರಕರ್ತರಿಗೆ ಸುರಕ್ಷಿತ ಪ್ರದೇಶವಲ್ಲ ಎಂಬುದು ಸಾಬೀತಾಗುತ್ತಿದೆ. ಕೆಲವು ತಿಂಗಳುಗಳ ಹಿಂದಷ್ಟೇ ಉತ್ತರ ಪ್ರದೇಶದಲ್ಲಿ ಪತ್ರಕರ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು...

ಊಟ ಮಾಡುವಾಗ ಶಿರವಸ್ತ್ರ ಜಾರಿದ್ದಕ್ಕೆ ಮಗಳನ್ನು ಬಡಿದು ಕೊಂದ ತಂದೆ!
ಊಟ ಮಾಡುವಾಗ ಶಿರವಸ್ತ್ರ (ಹಿಜಬ್) ಜಾರಿದ್ದಕ್ಕೆ 4 ವರ್ಷದ ಮಗಳನ್ನು ತಂದೆಯೊಬ್ಬ ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆಯೊಂದು ಉತ್ತರ ಪ್ರದೇಶದ ಬಿಜಪುರದಲ್ಲಿ ಶುಕ್ರವಾರ ನಡೆದಿದೆ...

ಸಮಾಜದೆಡೆಗೆ ಆರ್ ಎಸ್ಎಸ್, ಬಿಜೆಪಿ ದೃಷ್ಟಿಕೋನ ದಾದ್ರಿ ಪ್ರಕರಣಕ್ಕೆ ಹೊಣೆ: ಕಾಂಗ್ರೆಸ್
ಸಮುದಾಯ ಮತ್ತು ಸಮಾಜದ ಬಗ್ಗೆ ಬಿಜೆಪಿ, ಆರ್.ಎಸ್.ಎಸ್, ಪ್ರಧಾನಿ ನರೆಂದ್ರ ಮೋದಿ ಅವರ ದೃಷ್ಟಿಕೋನ ದಾದ್ರಿ ಪ್ರಕರಣಕ್ಕೆ ಹೊಣೆ ಎಂದು ಕಾಂಗ್ರೆಸ್ ಆರೋಪಿಸಿದೆ.

5 ವರ್ಷದ ಬಾಲಕನ ತಲೆ ಕಡಿದು, ರಕ್ತವನ್ನು ಮನೆಯಲ್ಲಾ ಸಿಂಪಡಿಸಿದ ಮಂತ್ರವಾದಿ
ವಾಮಚಾರಕ್ಕಾಗಿ ಮಂತ್ರವಾದಿಯೊಬ್ಬ ಐದುವ ವರ್ಷದ ಮಗುವನ್ನು ಬಲಿ ನೀಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ...

