murder

ತಮಿಳುನಾಡು ಕಾರು ಚಾಲಕನ ಶವ ಪತ್ತೆ
ತಮಿಳುನಾಡಿನಿಂದ ಮೂವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಕಾರು ಚಾಲಕ ನಿಗೂಢವಾಗಿ ಮೃತಪಟ್ಟಿದ್ದು, ಗೋವಿಂದಶೆಟ್ಟಿ ಪಾಳ್ಯದ ಬಸವನಗರ ರಸ್ತೆ ಬಳಿಯ ಪೊದೆಯೊಂದರಲ್ಲಿ ಶವ ಪತ್ತೆಯಾಗಿದೆ...

ಬಿಇಎಲ್ ನಿವೃತ್ತ ಡಿಜಿಎಂ ರಾಜಾರಾಂ ಕೊಲೆ; ಇಬ್ಬರ ಬಂಧನ
ಬಿಇಎಲ್‍ನ ನಿವೃತ್ತ ಡಿಜಿಎಂ ರಾಜಾರಾಂ ಅವರ ಕೊಲೆ ಪ್ರಕರಣ ಪತ್ತೆ ಹಚ್ಚಿರುವ ವಿದ್ಯಾರಣ್ಯಪುರ ಪೊಲೀಸರು...

ಮದುವೆ ಒಪ್ಪದ್ದಕ್ಕೆ ಇರಿತ
ಸೋದರ ಮಾವನ ಹೆಂಡತಿಗೆ ಆತ ಪ್ರೀತಿಯ ನಿವೇದನೆ ಮಾಡಿದ. ಅಷ್ಟೇ ಅಲ್ಲ ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದ. ಆದರೆ, ಈತನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ ಸಿಟ್ಟಿಗೆದ್ದ ಯುವಕ ಚಾಕುವಿನಿಂದ ಇರಿದು ಪರಾರಿಯಾದ. ಈ ಘಟನೆ ನಡೆದಿದ್ದು...

ಕ್ರಿಕೆಟ್ ಆಟ ಕೊಲೆಯಲ್ಲಿ ಅಂತ್ಯ
ಕ್ರಿಕೆಟ್ ಆಡುವ ವೇಳೆ ಸ್ನೇಹಿತರ ನಡುವೆ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಳಿಮಾವು ಪ್ರದೇಶದ ವೈಶ್ಯಬ್ಯಾಂಕ್ ಕಾಲೋನಿಯಲ್ಲಿ ಮಂಗಳವಾರ ನಡೆದಿದೆ...

ಚಾಕುವಿನಿಂದ ಇರಿದು ರೌಡಿಶೀಟರ್ ಹತ್ಯೆ
ಮದ್ಯ ಸೇವಿಸಿ ಬಾರ್‍ನಿಂದ ಹೊರಬರುತ್ತಿದ್ದ ರೌಡಿ ಶೀಟರ್ ಮೇಲೆ ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ...

ಗೆಳತಿಯೊಂದಿಗೆ ಕುಳಿತಿದ್ದವನ ಕೊಲೆ
ಜ್ಞಾನಭಾರತಿ ಸಮೀಪದ ಮುತ್ತುರಾಯ ದೇವಸ್ಥಾನದ ಹತ್ತಿರುವಿರುವ ರೈಲ್ವೆ ಹಳಿ ಬಳಿ ಸೋಮವಾರ ಕ್ಯಾಬ್ ಚಾಲಕನೊಬ್ಬರ ಶವ ಪತ್ತೆಯಾಗಿದೆ...

ಅನುಮಾನಾಸ್ಪದವಾಗಿ ಮೃತಪಟ್ಟ ವೃದ್ಧೆ
ರಾಜಗೋಪಾಲನಗರದ ಕೆಂಪೇಗೌಡ ಲೇಔಟ್‍ನಲ್ಲಿ 85 ವರ್ಷದ ಮಹಿಳೆ ಚೊಟಿಯಮ್ಮ ಎಂಬುವರು...

ವಕೀಲ ನೌಶಾದ್ ಕೊಲೆ
ಭಟ್ಕಳ ಮೂಲದ ಯುವ ವಕೀಲ ನೌಶಾದ್ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಇಬ್ಬರಿಗೆ 7 ವರ್ಷ ಕಠಿಣ ಶಿಕ್ಷೆ ಸೇರಿದಂತೆ ಒಟ್ಟು ಐವರಿಗೆ ಶಿಕ್ಷೆ ವಿಧಿಸಿ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ...

ಹತ್ಯೆ ಮಾಡಿ, ಬೀಗ ಹಾಕಿ ಪರಾರಿ!
ಪರಪ್ಪನ ಅಗ್ರಹಾರದ ಮನೆಯೊಂದರಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿ, ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...

