MP

ನಾಗಾಲ್ಯಾಂಡ್ ನ ಏಕೈಕ ಸಂಸದ ಪಕ್ಷದಿಂದ ಉಚ್ಛಾಟನೆ
ನಾಗಾಲ್ಯಾಂಡ್ ನ ಏಕೈಕ ಸಂಸದ ನೈಫಿಯು ರಿಯೊ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಕಾರಣದಿಂದ ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) ಪಕ್ಷ ಉಚ್ಛಾಟನೆ ಮಾಡಿದೆ.

ಸಂಸದರ ವೇತನ ಶೇ. 100 ಹೆಚ್ಚಳಕ್ಕೆ ಪ್ರಧಾನಿ ನರೇಂದ್ರ ಮೋದಿ ನಿರಾಕರಣೆ?
ಶೇ.100 ಸಂಸದರ ವೇತನ ಹೆಚ್ಚಳ ಕುರಿತ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಣ್ಣೀರು ಎರೆಚಿದ್ದಾರೆ...

ನಟಿಯಾಗಿ ಸಿಕ್ಕಿದ್ದಕ್ಕಿಂತ ಸಂಸದೆಯಾಗಿ ಸಿಕ್ಕಿರುವ ಗೌರವವೇ ಹೆಚ್ಚು: ಹೇಮಾಮಾಲಿನಿ
ಬಾಲಿವುಡ್ ನಲ್ಲಿ ನಟಿಯಾಗಿ ಸಿಕ್ಕಿದ್ದಕ್ಕಿಂತ ಸಂಸದೆಯಾಗಿಯೇ ಹೆಚ್ಚು ಗೌರವ ಸಿಕ್ಕಿದೆ ಎಂದು ಬಾಲಿವುಡ್ ಡ್ರೀಂಗರ್ಲ್ ಹೇಮಾಮಾಲಿನಿಯವರು ಶುಕ್ರವಾರ ಹೇಳಿದ್ದಾರೆ...

ಸಂಸದ ಮಿಥುನ್ ರೆಡ್ಡಿ ಬಂಧನ: 14 ದಿನ ನ್ಯಾಯಾಂಗ ವಶಕ್ಕೆ
ಏರ್ ಇಂಡಿಯಾದ ಸ್ಟೇಷನ್ ಮ್ಯಾನೇಜರ್ ಒಬ್ಬರ ಕಪಾಳಕ್ಕೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ...

ಸಭಾತ್ಯಾಗ ಮಾಡುವ ಸಂಸದರಿಗೇಕೆ ಹೆಚ್ಚಿಸಬೇಕು ಸಂಬಳ?: ನ್ಯಾ.ಹೆಗ್ಡೆ
ಜನರಿಂದ ಆಯ್ಕೆಯಾಗಿ ಹೋಗಿರುವ ಸಂಸದರು ಜನರ ಕೆಲಸ ಮಾಡುವ ಬದಲು ಕಲಾಪದ ವೇಳೆ ಕೂಗಾಡಿ, ಸಭಾತ್ಯಾಗ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ವರ್ತನೆ ತೋರುವ ಸಂಸದರ ಸಂಬಳ ಹೆಚ್ಚು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ...

ಸಂಸದರಿಗೆ ಬ್ಯಾಟರಿಚಾಲಿತ ಬಸ್
ವಾಯು ಮಾಲಿನ್ಯದಿಂದ ಕಂಗೆಟ್ಟಿರುವ ದೆಹಲಿಯ ಜನತೆ ನಿಟ್ಟುಸಿರು ಬಿಡುವಂತಹ ಸುದ್ದಿಯೊಂದನ್ನು ರಸ್ತೆ ಸಾರಿಗೆ ಹಾಗೂ ಹೆದ್ದಾರಿ...

ಎನ್‍ಜೆಎಸಿ ಕುರಿತ ತೀರ್ಪು ಹೊಸ ಮಸೂದೆಗೆ ಆಗ್ರಹ
ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ಎನ್‍ಜೆಎಸಿ) ಕಾಯ್ದೆಯನ್ನು ವಜಾ ಮಾಡಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಲೋಕ ಸಭೆ ಸದಸ್ಯರು ಪಕ್ಷಭೇದ...

ಸಂಪುಟ ಕಾರ್ಯದರ್ಶಿಗಳಿಗಿಂತ ಒಂದು ರುಪಾಯಿ ಹೆಚ್ಚು ವೇತನ ನಿಗದಿಪಡಿಸಿ: ಸಂಸದನ ಆಗ್ರಹ
ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ ವಾಲ್ ಮಾತ್ರ ಸರ್ಕಾರಕ್ಕೆ ಭಿನ್ನ ಸಲಹೆ ನೀಡಿದ್ದು ಸಂಸದರ ವೇತನವನ್ನು ಸಂಪುಟ ಕಾರ್ಯದರ್ಶಿಗಳಿಗಿಂತ ಒಂದು ರೂಪಾಯಿ ಹೆಚ್ಚಿಗೆ ನಿಗದಿಪಡಿಸಬೇಕೆಂದು ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ಕುರುಬರ ಕ್ಷಮೆಯಾಚಿಸಲು ಆಗ್ರಹ
ಹಾಲುಮತ ಸಮಾಜದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಮೈಸೂರು ಕೊಡಗು ಸಂಸದ ಪ್ರತಾಪಸಿಂಹ ಕ್ಷಮೆಯಾಚಿಸ ಬೇಕೆಂದು ಹಾಲುಮತ ಮಹಾಸಭಾ ಆಗ್ರಹಿಸಿದೆ.

