Moscow

ಫೀಫಾ ವಿಶ್ವಕಪ್ 2018 ಫೈನಲ್: ಐತಿಹಾಸಿಕ ದಾಖಲೆ ಬರೆದ ಫ್ರಾನ್ಸ್ ಕೋಚ್ ಡೈಡಿಯರ್ ದೆಶ್ಚಾಂಪ್ಸ್
ಫೀಫಾ ವಿಶ್ವಕಪ್ 2018ರ ವಿಶ್ವಕಪ್ ಟೂರ್ನಿಯಲ್ಲಿ ಕ್ರೊವೇಷಿಯಾ ಮಣಿಸಿದ ಫ್ರಾನ್ಸ್ ತಂಡ 20 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಅಷ್ಟು ಮಾತ್ರವಲ್ಲದೇ ಫ್ರಾನ್ಸ್ ತಂಡದ ಕೋಚ್ ಡೈಡಿಯರ್ ದೆಶ್ಚಾಂಪ್ಸ್ ದಾಖಲೆಯೊಂದನ್ನು ಕೂಡ ನಿರ್ಮಾಣ ಮಾಡಿದ್ದಾರೆ.

ಫೀಫಾ ವಿಶ್ವಕಪ್ 2018 ಟೂರ್ನಿಯಿಂದ ಸೂಪರ್ ಸ್ಟಾರ್ ಗಳಾದ ಆಟಗಾರರು ಇವರು!
ರಷ್ಯಾದಲ್ಲಿ ನಡೆಯುತ್ತಿದ್ದ ಫೀಫಾ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿದ್ದು, ಪ್ರತೀ ಬಾರಿಯಂತೆಯೇ ಈ ಬಾರಿ ಸಾಕಷ್ಟು ಆಟಗಾರರು ತಮ್ಮ ಪ್ರದರ್ಶನದ ಮೂಲಕ ಸ್ಟಾರ್ ಆಟಗಾರರಾಗಿದ್ದಾರೆ.

ಫುಟ್ಬಾಲ್ ಅಭಿಮಾನಿಗಳಿಗೆ ರಷ್ಯಾ ಅಧ್ಯಕ್ಷರಿಂದ ಸಿಹಿ ಸುದ್ದಿ, ಒಂದು ವರ್ಷ ವೀಸಾ ಫ್ರೀ!
ಯಶಸ್ವೀ ಫುಟ್ಬಾಲ್ ವಿಶ್ವಕಪ್ ಟೂರ್ನಿ ಆಯೋಜನೆ ಮಾಡಿ ಸೈ ಎನಿಸಿಕೊಂಡ ರಷ್ಯಾ ಈಗ ಆದೇ ಖುಷಿಯಲ್ಲಿ ಫುಟ್ಬಾಲ್ ಅಭಿಮಾನಿಗಳಿಗೆ ಬಂಪರ್ ಉಡುಗೊರೆ ಘೋಷಿಸಿದೆ.

'ಫೀಫಾ ವಿಶ್ವಕಪ್ ಟ್ರೋಫಿ', ಅದರಲ್ಲಿನ ಚಿನ್ನದ ಪ್ರಮಾಣದ ಬಗ್ಗೆ ತಿಳಿದುಕೊಳ್ಳಿ!
ಫ್ರಾನ್ಸ್ ತಂಡಕ್ಕೆ ಅಸಲಿ ಟ್ರೋಫಿ ನೀಡದೇ ಅದರ ಪ್ರತಿಕೃತಿ ನೀಡಲಾಗಿದೆ. ಇಷ್ಟಕ್ಕೂ ಅಸಲಿ ಟ್ರೋಫಿ ನೀಡದೇ ಪ್ರತಿಕೃತಿ ನೀಡಿದ್ದೇಕೆ, ಈ ಅಸಲಿ ಟ್ರೋಫಿ ಕಥೆ ಏನು ಎಂಬುದಕ್ಕೆ ಉತ್ತರ ಇಲ್ಲಿದೆ.

ಫೀಫಾ ವಿಶ್ವಕಪ್ 2018: ಫೈನಲ್ ಪ್ರವೇಶಿಸಿದ ಕ್ರೊವೇಷಿಯಾ ತಂಡಕ್ಕೆ ಸಂಸದರು ನೀಡಿದ ಉಡುಗೋರೆ ಹೇಗಿತ್ತು ಗೊತ್ತಾ?
ಇದೇ ಮೊದಲ ಬಾರಿಗೆ ಫೀಫಾ ವಿಶ್ವಕಪ್ ನಲ್ಲಿ ಫೈನಲ್ ಹಂತಕ್ಕೇರಿರುವ ಕ್ರೊವೇಷಿಯಾ ತಂಡಕ್ಕೆ ಆ ದೇಶದ ಸಂಸದರು ಅದ್ಭುತ ಉಡುಗೊರೆ ನೀಡಿದ್ದು, ಸಂಸದರಿಂದ ಸಿಕ್ಕ ಗೌರವಕ್ಕೆ ಕ್ರೊವೇಷಿಯಾ ಆಟಗಾರರು ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ.

ಫ್ರಾನ್ಸ್ ಗೆದ್ದರೆ ಇತಿಹಾಸ ಪುನರಾವರ್ತನೆ, ಕ್ರೊವೇಷಿಯಾ ಗೆದ್ದರೆ ಹೊಸ ಇತಿಹಾಸದ ನಿರ್ಮಾಣ
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಭಾನುವಾರ ನಡೆಯುವ ಫೈನಲ್ ಪಂದ್ಯ ಮತ್ತೊಂದು ಹೊಸ ಇತಿಹಾಸದ ಪುಟ ತೆರೆಯಲು ಸಜ್ಜಾಗಿದೆ.

ಫೀಫಾ ವಿಶ್ವಕಪ್ 2018: ಕ್ರೊವೇಷಿಯಾ ಗೆದ್ದರೂ ಇತಿಹಾಸ, ಸೋತರೂ ಇತಿಹಾಸ
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿ ಅಂತಿಮ ಹಂತ ತಲುಪಿದ್ದು, ಫೈನಲ್ ನಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಕ್ರೊವೇಷಿಯಾ ತಂಡ ಪೈನಲ್ ಗೇರಿದ್ದು, ಫ್ರಾನ್ಸ್ ತಂಡವನ್ನು ಎದುರಿಸುತ್ತಿದೆ.

ಫೀಫಾ ವಿಶ್ವಕಪ್ 2018: 3ನೇ ಸ್ಥಾನಕ್ಕಾಗಿ ಬೆಲ್ಜಿಯಂ, ಇಂಗ್ಲೆಂಡ್ ನಡುವೆ ಪೈಪೋಟಿ
ಸತತ ಒಂದು ತಿಂಗಳ ಕಾಲ ಫುಟ್ಬಾಲ್ ಅಭಿಮಾನಿಗಳಿಗೆ ರಸದೌತಣ ನೀಡಿದ ಫೀಫಾ ವಿಶ್ವಕಪ್ 2018ರ ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಇದೇ ಶನಿವಾರ 3ನೇ ಸ್ಥಾನಕ್ಕಾಗಿ ಬೆಲ್ಜಿಯಂ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.

ಫೀಫಾ ವಿಶ್ವಕಪ್ 2018: ಇಂಗ್ಲೆಂಡ್ ಮಣಿಸಿದ ಬೆಲ್ಜಿಯಂಗೆ ಮೂರನೇ ಸ್ಥಾನ
ಫೀಫಾ ವಿಶ್ವಕಪ್ 2018ರ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಲುವ ಮೂಲರ ಬೆಲ್ಜಿಯಂ ತಂಡ ಟೂರ್ನಿಗೆ ಗೆಲುವಿನ ವಿದಾಯ ಹೇಳಿದೆ.

