Mohsin Naqvi

'ಜಿರಳೆಗಳು ಎಲ್ಲವನ್ನೂ ತಲೆಕೆಳಗಾಗಿಸಬಲ್ಲವು': CJP ಪ್ರತಿಭಟನೆ ಬೆನ್ನಲ್ಲೇ ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಎಚ್ಚರಿಕೆ
ಭಾರತದಲ್ಲಿ ಸಿಜೆಪಿ (CJP) ನೇತೃತ್ವದ ಪ್ರತಿಭಟನೆಗಳು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿದ ಕೆಲವೇ ದಿನಗಳ ನಂತರ ಅವರ ಈ ಹೇಳಿಕೆಗಳು ಬಂದಿವೆ.

IPL ಫೈನಲ್‌ಗೆ PCB ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಆಹ್ವಾನ? ಅಹಮದಾಬಾದ್‌ನಲ್ಲಿ ನಡೆಯುವ ICC ಸಭೆಗೆ ಬರ್ತಾರಾ Pak ಸಚಿವ?
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತನ್ನ ಮುಂದಿನ ತ್ರೈಮಾಸಿಕ ಸಭೆಯನ್ನು ಭಾರತದಲ್ಲಿ ನಡೆಸಲು ನಿರ್ಧರಿಸಿದೆ. ಈ ಸಭೆಗೆ ಮುನ್ನ, ಮಂಡಳಿಯ ಕಾರ್ಯಕಾರಿ ಸಮಿತಿಯು ಮೇ 21 ರಂದು ವರ್ಚುವಲ್ ಆಗಿ ಸಭೆ ಸೇರಲಿದೆ.
PSL 2026: ಪ್ಲೇಆಫ್ ಪಂದ್ಯಗಳಿಗೆ ಮುನ್ನ ಅಭಿಮಾನಿಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿಹಿ ಸುದ್ದಿ!
ಆರು ನಗರಗಳಲ್ಲಿ ನಡೆಯಬೇಕಿದ್ದ ಪಿಎಸ್‌ಎಲ್ 11 ಅನ್ನು ಲಾಹೋರ್ ಮತ್ತು ಕರಾಚಿಯಲ್ಲಿ ಮಾತ್ರ ನಡೆಸಬೇಕೆಂದು ಪಿಸಿಬಿ ಮಾರ್ಚ್‌ನಲ್ಲಿ ನಿರ್ಧರಿಸಿತು.

ಇರಾನ್-ಅಮೆರಿಕ ಎರಡನೇ ಸುತ್ತಿನ ಶಾಂತಿ ಮಾತುಕತೆ; ಅಮೆರಿಕದ ರಾಯಭಾರಿ ಜೊತೆ ಪಾಕಿಸ್ತಾನ ಸಚಿವ ಮೊಹ್ಸಿನ್ ನಖ್ವಿ ಸಭೆ
ವಾರಾಂತ್ಯದ ವೇಳೆಗೆ ಟೆಹ್ರಾನ್ ಮತ್ತು ವಾಷಿಂಗ್ಟನ್ ಅನ್ನು ಮಾತುಕತೆಯ ಮೇಜಿಗೆ ಕರೆತರುವ ಗುರಿಯನ್ನು ಹೊಂದಿರುವ ರಾಜತಾಂತ್ರಿಕ ಮಾತುಕತೆಗಳ ಮಧ್ಯೆ ಈ ಸಭೆ ನಡೆದಿದೆ.

IPL ಅನ್ನೂ ಮೀರಿಸಿ PSL 'ವಿಶ್ವದ ನಂಬರ್ ಒನ್ ಲೀಗ್' ಆಗುತ್ತದೆ: Mohsin Naqvi
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಹೂಡಿಕೆಗೆ ಪ್ರಮುಖ ತಾಣವಾಗಿ ಮಾರ್ಪಟ್ಟಿದ್ದು, ಪಿಎಸ್‌ಎಲ್ ವಿಶ್ವದ ಅಗ್ರ ಲೀಗ್ ಆಗುವ ಹಾದಿಯಲ್ಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

PSL 2026: 'ಟೂರ್ನಿ ಮುಂದೂಡುವ ಪ್ರಶ್ನೆಯೇ ಇಲ್ಲ.. ಬಿಟ್ಹೋದ ಆಟಗಾರರ ವಿರುದ್ಧ ಕಠಿಣ ಕ್ರಮ'; Mohsin Naqvi ಕಿಡಿ!
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಪ್ರತಿಜ್ಞೆ ಮಾಡಿದ್ದಾರೆ.

'ಈಗ ನೀವು ICC ಟ್ರೋಫಿಯನ್ನೂ ಕದಿಯುತ್ತೀರಾ?': ಬಾಂಗ್ಲಾದೇಶ ವಿರುದ್ಧ ಸೋಲಿನ ನಂತರ ಮೊಹ್ಸಿನ್ ನಖ್ವಿ ವಿರುದ್ಧ ಪಾಕ್ ಮಾಜಿ ಆಟಗಾರ ಕಿಡಿ
'ಈಗ ನೆದರ್ಲ್ಯಾಂಡ್ಸ್ ಕೂಡ ನಮ್ಮ ವಿರುದ್ಧ ಸರಣಿ ಆಡಲು ಬಯಸುತ್ತದೆ. ನಂತರ ನಮ್ಮನ್ನು ಸೋಲಿಸಿ ಟೆಸ್ಟ್ ಸ್ಥಾನಮಾನವನ್ನು ಪಡೆಯುತ್ತದೆ. ಪಾಕಿಸ್ತಾನ ಕ್ರಿಕೆಟ್‌ನ ಇಂದಿನ ಸ್ಥಿತಿ ಇದು'
'ಇದು ಕಡಿಮೆಯಾಯಿತು': ಪಾಕಿಸ್ತಾನ ಆಟಗಾರರಿಗೆ ಇದಕ್ಕಿಂತ ದೊಡ್ಡ ಶಿಕ್ಷೆ ಅಗತ್ಯವಿದೆ ಎಂದ ಪಾಕ್ ಮಾಜಿ ಆಟಗಾರ
ಪಾಕಿಸ್ತಾನ ಸೂಪರ್ 8 ಹಂತದಲ್ಲಿ ಶ್ರೀಲಂಕಾ ವಿರುದ್ಧದ ಗೆಲುವು ಸಾಧಿಸಿದರೂ ಉತ್ತಮ ನೆಟ್ ರನ್ ರೇಟ್ ಹೊಂದಿಲ್ಲದ ಕಾರಣ ನ್ಯೂಜಿಲೆಂಡ್ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಿತು. ಪಾಕಿಸ್ತಾನ ಟೂರ್ನಿಯಿಂದ ಹೊರಬಿತ್ತು.

T20 World Cup 2026: ಪಂದ್ಯಾವಳಿಯಿಂದ ಔಟ್; ಪಾಕಿಸ್ತಾನದ ಆಟಗಾರರಿಗೆ PCB ಶಾಕ್ ಟ್ರೀಟ್‌ಮೆಂಟ್!
ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತೇವೆ ಎಂದು ತಿಳಿದಿದ್ದ ಪಾಕಿಸ್ತಾನ ಈ ಪಂದ್ಯಾವಳಿಯಲ್ಲಿ ಮತ್ತಷ್ಟು ಉತ್ತಮವಾಗಿ ಆಡಬೇಕಿತ್ತು.

