Mohsin Naqvi

'ಹೇ ಪಾಕಿಸ್ತಾನ, T20 ವಿಶ್ವಕಪ್ 2026ಕ್ಕೆ ಬರಬೇಡ': PCB ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಭಾರತದ ಮಾಜಿ ಆಟಗಾರ ಸೂಚನೆ
ಕ್ರಿಕೆಟ್

'ಹೇ ಪಾಕಿಸ್ತಾನ, T20 ವಿಶ್ವಕಪ್ 2026ಕ್ಕೆ ಬರಬೇಡ': PCB ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಭಾರತದ ಮಾಜಿ ಆಟಗಾರ ಸೂಚನೆ

ಉಪಖಂಡದ ಪರಿಸ್ಥಿತಿಗಳಲ್ಲಿ ಟೂರ್ನಮೆಂಟ್ ನಡೆಯುತ್ತಿರುವುದರಿಂದ ಭಾರತ ಟಿ20 ವಿಶ್ವಕಪ್ ಗೆಲ್ಲುವ ಪ್ರಬಲ ನೆಚ್ಚಿನ ತಂಡವೆಂದು ಪರಿಗಣಿಸಲಾಗಿದೆ.

'ಖಾಲಿ ಪಾತ್ರೆಗಳು ಹೆಚ್ಚು ಶಬ್ದ ಮಾಡುತ್ತವೆ': ಭಾರತವನ್ನು ಟೀಕಿಸಿದ ಪಾಕ್ ಆಟಗಾರ ಶಾಹೀನ್ ಅಫ್ರಿದಿ ವಿರುದ್ಧ ಮುಗಿಬಿದ್ದ ನೆಟ್ಟಿಗರು!
ಕ್ರಿಕೆಟ್

'ಖಾಲಿ ಪಾತ್ರೆಗಳು ಹೆಚ್ಚು ಶಬ್ದ ಮಾಡುತ್ತವೆ': ಭಾರತವನ್ನು ಟೀಕಿಸಿದ ಪಾಕ್ ಆಟಗಾರ ಶಾಹೀನ್ ಅಫ್ರಿದಿ ವಿರುದ್ಧ ಮುಗಿಬಿದ್ದ ನೆಟ್ಟಿಗರು!

ಏಷ್ಯಾಕಪ್ ಬಗ್ಗೆ ಮಾತನಾಡುತ್ತಾ ಪಾಕಿಸ್ತಾನದ ಮಾಜಿ ನಾಯಕ ಶಾಹೀನ್ ಅಫ್ರಿದಿ ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾರತದ ಆಟಗಾರರು ಕೈಕುಲುಕದಿದ್ದರೂ ಪಾಕಿಸ್ತಾನಕ್ಕೆ ಯಾವುದೇ ತೊಂದರೆ ಇಲ್ಲ, ಆದರೆ..: ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ
ಕ್ರಿಕೆಟ್

ಭಾರತದ ಆಟಗಾರರು ಕೈಕುಲುಕದಿದ್ದರೂ ಪಾಕಿಸ್ತಾನಕ್ಕೆ ಯಾವುದೇ ತೊಂದರೆ ಇಲ್ಲ, ಆದರೆ..: ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ

ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾಕಪ್ ನಂತರ, ಭಾರತೀಯ ಪುರುಷ ಮತ್ತು ಮಹಿಳಾ ತಂಡಗಳು ಅಂತರರಾಷ್ಟ್ರೀಯ ಪಂದ್ಯಗಳ ಸಮಯದಲ್ಲಿ ತಮ್ಮ ಪಾಕಿಸ್ತಾನಿ ಸಹ ಆಟಗಾರರೊಂದಿಗೆ ಕೈಕುಲುಕದಿರಲು ನಿರ್ಧರಿಸಿವೆ.

U19 Asia Cup Final: ಭಾರತದ ಆಟಗಾರರ ವರ್ತನೆಯ ಬಗ್ಗೆ ಐಸಿಸಿಗೆ ದೂರು ನೀಡಲು ಪಿಸಿಬಿ ಯೋಜನೆ
ಕ್ರಿಕೆಟ್

U19 Asia Cup Final: ಭಾರತದ ಆಟಗಾರರ ವರ್ತನೆಯ ಬಗ್ಗೆ ಐಸಿಸಿಗೆ ದೂರು ನೀಡಲು ಪಿಸಿಬಿ ಯೋಜನೆ

ಪಂದ್ಯದಲ್ಲಿ ಭಾರತದ ಆಟಗಾರರ ವರ್ತನೆ 'ಕ್ರಿಕೆಟ್ ಸ್ಫೂರ್ತಿ'ಗೆ ವಿರುದ್ಧವಾಗಿದೆ ಎಂದು ಪಾಕಿಸ್ತಾನದ ಕೋಚ್ ಸರ್ಫರಾಜ್ ಖಾನ್ ಹೇಳಿದರು.

ಅಂಡರ್-19 ಏಷ್ಯಾಕಪ್: ವಿಜೇತ ಪಾಕ್ ತಂಡಕ್ಕೆ ಅದ್ದೂರಿ ಸ್ವಾಗತ; ಹಿಂದೆಂದೂ ಕಂಡಿರದ 'ನಗದು ಬಹುಮಾನ' ಘೋಷಿಸಿದ ನಖ್ವಿ!
ಕ್ರಿಕೆಟ್

ಅಂಡರ್-19 ಏಷ್ಯಾಕಪ್: ವಿಜೇತ ಪಾಕ್ ತಂಡಕ್ಕೆ ಅದ್ದೂರಿ ಸ್ವಾಗತ; ಹಿಂದೆಂದೂ ಕಂಡಿರದ 'ನಗದು ಬಹುಮಾನ' ಘೋಷಿಸಿದ ನಖ್ವಿ!

ಭಾನುವಾರ ನಡೆದ ಫೈನಲ್‌ನಲ್ಲಿ 172 ರನ್ ಗಳಿಸಿದ ಸಮೀರ್ ಮಿನ್ಹಾಸ್ ಮತ್ತು ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ವೇಗದ ಬೌಲರ್ ಅಲಿ ರೆಜಾ ಅವರನ್ನು ಪ್ರಶಂಸಿಸಲಾಗುತ್ತಿದೆ.

U-19 Asia Cup Final: ಭಾರತದ ಮೇಲೆ ಪಾಕಿಸ್ತಾನ ಬೌಲರ್‌ಗಳ ಪ್ರಾಬಲ್ಯ; ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪ್ರತಿಕ್ರಿಯೆ!
ಕ್ರಿಕೆಟ್

U-19 Asia Cup Final: ಭಾರತದ ಮೇಲೆ ಪಾಕಿಸ್ತಾನ ಬೌಲರ್‌ಗಳ ಪ್ರಾಬಲ್ಯ; ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪ್ರತಿಕ್ರಿಯೆ!

ಪಂದ್ಯದ ನಂತರ, ನಖ್ವಿ ಪಾಕಿಸ್ತಾನ ಆಟಗಾರರೊಂದಿಗೆ ಗೆಲುವಿನ ಸುತ್ತು ಹಾಕಿದರು ಮತ್ತು ಬೌಂಡರಿ ಗೆರೆಯ ಬಳಿ ಹಿಂದೆ ನಿಂತಿದ್ದ ಅಭಿಮಾನಿಗಳತ್ತ ಕೈಬೀಸಿದರು.

U19 ಏಷ್ಯಾ ಕಪ್ ಫೈನಲ್‌: ಪಾಕ್ ವಿರುದ್ಧ ಸೋತರೂ ನಖ್ವಿ ಕೈಯಿಂದ ಪದಕ ಸ್ವೀಕರಿಸದ India ಯುವ ಪಡೆ, Video!
ಕ್ರಿಕೆಟ್

U19 ಏಷ್ಯಾ ಕಪ್ ಫೈನಲ್‌: ಪಾಕ್ ವಿರುದ್ಧ ಸೋತರೂ ನಖ್ವಿ ಕೈಯಿಂದ ಪದಕ ಸ್ವೀಕರಿಸದ India ಯುವ ಪಡೆ, Video!

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 347 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ವೈಭವ್ ಸೂರ್ಯವಂಶಿ ಭಾರತಕ್ಕೆ ಆಕ್ರಮಣಕಾರಿ ಆರಂಭವನ್ನು ನೀಡಿದರು.

ಮುಂದಿನ ವರ್ಷ ಮಾರ್ಚ್ 26 ರಿಂದ ಪಾಕಿಸ್ತಾನ್ ಸೂಪರ್ ಲೀಗ್ ಆರಂಭ: ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ
ಕ್ರಿಕೆಟ್

ಮುಂದಿನ ವರ್ಷ ಮಾರ್ಚ್ 26 ರಿಂದ ಪಾಕಿಸ್ತಾನ್ ಸೂಪರ್ ಲೀಗ್ ಆರಂಭ: ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ

ಐಪಿಎಲ್ ಕೂಡ ಸಾಂಪ್ರದಾಯಿಕವಾಗಿ ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಪ್ರತಿ ವರ್ಷ ಮೇ ಅಂತ್ಯದವರೆಗೆ ನಡೆಯುತ್ತದೆ.

ಕೊನೆಗೂ ಟ್ರೋಫಿ ಮುಟ್ಟಿ ಖುಷಿಯಾಯಿತು: ಏಷ್ಯಾ ಕಪ್ 'ಟ್ರೋಫಿ ಕಳ್ಳ' ಮೊಹ್ಸಿನ್ ನಖ್ವಿ ಕಾಲೆಳೆದ ಸೂರ್ಯಕುಮಾರ್
ಕ್ರಿಕೆಟ್

ಕೊನೆಗೂ ಟ್ರೋಫಿ ಮುಟ್ಟಿ ಖುಷಿಯಾಯಿತು: ಏಷ್ಯಾ ಕಪ್ 'ಟ್ರೋಫಿ ಕಳ್ಳ' ಮೊಹ್ಸಿನ್ ನಖ್ವಿ ಕಾಲೆಳೆದ ಸೂರ್ಯಕುಮಾರ್

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆಲುವಿನ ನಂತರ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಏಷ್ಯಾ ಕಪ್ ಟ್ರೋಫಿ ವಿವಾದವನ್ನು ನೆನಪಿಸುವ ಹೇಳಿಕೆಯನ್ನು ನೀಡಿದರು.