Milana Nagaraj

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್'ಗೆ ಕೊರೋನಾ ಸೋಂಕು ದೃಢ
ಲವ್ ಮಾಕ್ಟೈಲ್ ಖ್ಯಾತ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್'ಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಮಾಲ್ಡೀವ್ಸ್ ನಲ್ಲಿ ಕೃಷ್ಣ-ಮಿಲನ ಮಹೋತ್ಸವ
ಫೆಬ್ರವರಿ 14ರ ಪ್ರೇಮಿಗಳ ದಿನ ಬೆಂಗಳೂರು ರೆಸಾರ್ಟ್ ವೊಂದರಲ್ಲಿ ಅದ್ದೂರಿಯಾಗಿ ಮದುವೆಯಾದ ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈಗ ಹನಿಮೂನ್ ಮೂಡ್ ನಲ್ಲಿದ್ದಾರೆ.

ಮಿಲನಾ ನಾಗರಾಜ್- ಡಾರ್ಲಿಂಗ್ ಕೃಷ್ಣ ಜೋಡಿ ನವ ಜೀವನಕ್ಕೆ ಪ್ರವೇಶ
ಪ್ರೇಮಿಗಳ ದಿನದಂದೇ ತಾರಾಜೋಡಿ, ಲವ್ ಮಾಕ್ಟೇಲ್ ನ ಆದಿ-ನಿಧಿಮಾ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ವಿವಾಹ ನಡೆದಿದೆ.

ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ ವಿವಾಹ ಪೂರ್ವ ಶಾಸ್ತ್ರಗಳು
ಲವ್ ಮಾಕ್ಟೇಲ್ ಚಿತ್ರದ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಳೆ ಬೆಂಗಳೂರಿನಲ್ಲಿ ವಿವಾಹ ಬಂಧನಕ್ಕೊಳಗಾಗುತ್ತಿದ್ದು ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ಮಿಲನಾ ಅವರ ಊರು ಹಾಸನದಲ್ಲಿ ನೆರವೇರಿದೆ.

ರೋಮ್ಯಾಂಟಿಕ್ ಹಾಡಿನೊಂದಿಗೆ ಉಡುಪಿಯಲ್ಲಿ 'ಫಾರ್ Regn' ಸಿನಿಮಾ ಶೂಟಿಂಗ್ ಆರಂಭ!
ನವೀನ್ ದ್ವಾರಕನಾಥ್ ನಿರ್ದೇಶನದ ಫಾರ್ Regn ಸಿನಿಮಾ ಶೂಟಿಂಗ್ ಮಂಗಳವಾರ ಉಡುಪಿಯಲ್ಲಿ ಆರಂಭವಾಗಿದೆ.

ಲವ್ ಮಾಕ್ಟೇಲ್ ಜೋಡಿ ಕೃಷ್ಣ-ಮಿಲನಾ ಬ್ಯಾಚ್ಯೂಲರ್ ಪಾರ್ಟಿ ಫೋಟೋಶೂಟ್, ಫೋಟೋಗಳು ವೈರಲ್!
ಲವ್ ಮಾಕ್ಟೇಲ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಕೃಷ್ಣ-ಮಿಲನಾ ಇದೀಗ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

'ಫಾರ್ Regn' ನಲ್ಲಿ ಪೃಥ್ವಿ ಅಂಬರ್ ಗೆ ಮಿಲನಾ ನಾಗರಾಜ್ ನಾಯಕಿ
'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾಗಿರುವ 'ಫಾರ್ Regn' ಸಿನಿಮಾಗೆ ಮಿಲನಾ ನಾಗರಾಜ್ ನಾಯಕಿಯಾಗಿ ನಟಿಸಲಿದ್ದಾರೆ.

ನಿಧಿಮಾ ಒದೆಯುತ್ತಾಳೆ ಆದರೆ ಮಿಲನಾ-ಭಾವಿ ಪತ್ನಿಗೆ ಬರ್ತಡೆ ವಿಶ್ ಹೇಳಿದ ಡಾರ್ಲಿಂಗ್ ಕೃಷ್ಣ
ಲವ್ ಮಾಕ್ಟೇಲ್ ಸಿನಿಮಾ ಮೂಲಕ ಮೋಡಿ ಮಾಡಿರುವ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ನಿಜಜೀವನದಲ್ಲಿ ಸಹ ಪ್ರೇಮಿಗಳು ಎನ್ನುವುದು ಎಲ್ಲರಿಗೆ ತಿಳಿದ ವಿಚಾರ. ಇಂದು ನಟಿ ಮಿಲನಾ ನಾಗರಾಜ್ ಹುಟ್ಟುಹಬ್ಬವಿದ್ದು ಇದಕ್ಕಾಗಿ ಡಾರ್ಲಿಂಗ್ ಕೃಷ್ಣ ವಿಶೇಷ ಚಿತ್ರ ಹಾಗೂ ಸಂದೇಶ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ತಮ್ಮಿಬ್ಬರ ನಡುವಿನ ಈ ಲವ್ ಸ್ಟೋರಿಯನ್ನು ಬಹಿರಂಗಪಡಿಸಿದ್ದಾರೆ.

ರಾಜವರ್ಧನ್, ಮಿಲನ ನಾಗರಾಜ್ ನಟನೆಯ 'ಫ್ಲೈ' ಚಿತ್ರಕ್ಕೆ ಹೊಸ ಹೆಸರು!
ರಾಜವರ್ದನ್ ಚೊಚ್ಚಲ ನಟನೆಯ ಫ್ಲೈ ಸಿನಿಮಾದಲ್ಲಿ ಮಿಲನಾ ನಾಗರಾಜ್ ಪ್ರಧಾನ ಪಾತ್ರದಲ್ಲಿದ್ದರು. ಭರತ್ ನಿರ್ದೇಶಿಸಿ ಸುರೇಶ್ ಮೋಹನ್ ನಿರ್ಮಿಸಿದ್ದ ಈ ಸಿನಿಮಾ ಹೊಸ ಹಹೆಸರಿನಲ್ಲಿ ತೆರೆಗೆ ಬರಲಿದೆ. ರಘು ದೀಕ್ಷಿತ್ ಸಂಗೀತವಿದ್ದು ಸಿನಿಮಾ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ.

