Mayuri Kyatari

'ಅಶ್ವಿನಿ ನಕ್ಷತ್ರ' ಖ್ಯಾತಿಯ ಮಯೂರಿ ಮತ್ತೆ ಕಿರುತೆರೆಗೆ ವಾಪಸ್
ಒಂಬತ್ತು ವರ್ಷಗಳ ಅಂತರದ ನಂತರ ಮಯೂರಿ ನನ್ನ ದೇವ್ರು ಎಂಬ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ.

ವ್ಹೀಲ್ ಚೇರ್ ರೋಮಿಯೋ ಚಿತ್ರದ ಟ್ರೈಲರ್
ದೇಹ ಮಾರಿಕೊಂಡು ಬದುಕುವ ಯುವತಿ, ಎರಡು ಕಾಲಿಲ್ಲದ ಯುವಕನ ನಡುವಿನ ಪ್ರೇಮಕಥೆ. ನಟಿ ಮಯೂರಿ ಮತ್ತು ರಾಮ್ ಚೇತನ್ ನಟನೆಯ ವ್ಹೀಲ್ ಚೇರ್ ರೋಮಿಯೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

'ಕೃಷ್ಣಲೀಲಾ' ನಟಿ ಮಯೂರಿಗೆ ಕಂಕಣ ಭಾಗ್ಯ: ಹಸೆಮಣೆ ಏರುತ್ತಿದ್ದಾರೆ ಮುದ್ದು ಮುಖದ ಸುಂದರಿ
ಕೃಷ್ಣ ಲೀಲಾ’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಸೌಂಡ್ ಮಾಡಿದ ನಟಿ ಮಯೂರಿ ಕ್ಯಾತರಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಟ್ರೈಲರ್
ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಮತ್ತು ಮಯೂರಿ ಅಭಿನಯದ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಮ್ ಜೆ ಚಂದ್ರ ನಿರ್ದೇಶಿಸಿದ್ದಾರೆ.

ಮಹಿಳಾ ಪ್ರಧಾನ ಚಿತ್ರಕ್ಕೆ ನಟಿ ಮಯೂರಿ ಸಹಿ!
ಸ್ಯಾಂಡಲ್ವುಡ್ ನ ಸೂಪರ್ ಹಿಟ್ ಕೃಷ್ಣ ಲೀಲಾ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟಿದ್ದ ಮಯೂರಿ ಕ್ಯಾತರಿ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಚಿತ್ರಕ್ಕೆ ಸಹಿ ಹಾಕಿದ್ದಾರೆ...

ಹರಿಕೃಷ್ಣನ ನಾರಾಯಣಿಯಾಗಿ ಮಯೂರಿ ಕ್ಯಾತರಿ!
ಕಿರುತೆರೆಯಿಂದ ಕೃಷ್ಣ ಲೀಲಾ ಚಿತ್ರದ ಮೂಲಕ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದ ಮಯೂರಿ ಕ್ಯಾತರಿ ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ...

'ಗರ್ಲ್ ನಾಟ್ ಎ ಸಿನ್' ಹೊಸ ಮ್ಯೂಸಿಕ್ ವಿಡಿಯೋದಲ್ಲಿ ನಟಿ ಮಯೂರಿ
ನಟಿ ಮಯೂರಿ ಕ್ಯಾತರಿ ಮೊದಲ ಮ್ಯೂಸಿಕ್ ವಿಡಿಯೋ ಟ್ರೇಲರ್ ರಿಲೀಸ್ ಆಗಿದ್ದು, ಹಾಡು ಒಂದು ವಾರದ ನಂತರ ಬಿಡುಗಡೆಯಾಗಲಿದೆ. ಗರ್ಲ್ ನಾಟ್ ಎ ಸಿನ್ ...

ಕರಿಯ-2 ಚಿತ್ರಕ್ಕೆ ನಾಯಕಿ ಮಯೂರಿ ಹಿನ್ನೆಲೆ ಗಾಯನ
ಹಲವು ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿರುವ ಮಯೂರಿ ಈಗ ಹಿನ್ನೆಲೆ ಗಾಯಕಿಯಾಗಲು ಸಿದ್ಧತೆ ನಡೆಸುತ್ತಿದ್ದಾರೆ.

ಶಂಕರ್ ಚೊಚ್ಚಲ ನಿರ್ದೇಶನದಲ್ಲಿ ಗುರುನಂದನ್ ಮತ್ತು ಮಯೂರಿ
ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ತಾಜಾವಾಗಿ ಗುರುತಿಸಿಕೊಂಡಿರುವ ಇಬ್ಬರು ನಟರು ಮುಂದಿನ ಸಿನೆಮಾದಲ್ಲಿ ಜೊತೆಯಾಗಿದ್ದಾರೆ. ಶಂಕರ್ ನಿರ್ದೇಶನದ ಚೊಚ್ಚಲ ಚಲನಚಿತ್ರದಲ್ಲಿ

