Marriage

ರೂ.5 ಲಕ್ಷ ಪಡೆದು 65 ವರ್ಷದ ಮುದುಕನನ್ನು ವಿವಾಹವಾದ 16 ವರ್ಷದ ಹುಡುಗಿ!
ರೂ.5 ಲಕ್ಷ ಹಣ ಪಡೆದುಕೊಂಡು 65 ವರ್ಷದ ಒಮಾನ್ ವೃದ್ಧನೊಂದಿಗೆ 16 ವರ್ಷದ ಹುಡುಗಿಯೊಬ್ಬಳು ವಿವಾಹವಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ...

ಪ್ರಭಾಸ್ ಮದುವೆ ಬಗ್ಗೆ ಸೋದರಿ ಪ್ರಗತಿ ಉಪ್ಪಲಪಾಟಿ ಹೇಳಿದ್ದೇನು?
ತೆಲುಗಿನ ಹಿಟ್ ಚಿತ್ರ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಬಿಡುಗಡೆಯಾದ ನಂತರ ಅದರ...

ನಟಿ ಅನುಷ್ಕಾ ಶೆಟ್ಟಿ ಜೊತೆ ಮದುವೆ: ಮೌನ ಮುರಿದ ಟಾಲಿವುಡ್ ನಟ ಪ್ರಭಾಸ್
ಬಾಹುಬಲಿ-2 ಚಿತ್ರದ ಮೂಲಕ ರಾಷ್ಟ್ರಾದ್ಯಂತ ಭಾರಿ ಬೇಡಿಕೆಯ ನಟನಾಗಿರುವ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವಿನ ಪ್ರೇಮಾಂಕುರದ ಗುಸು-ಗುಸು ಸುದ್ದಿಗಳ ಬಗ್ಗೆ ಇದೇ ಮೊದಲ ಬಾರಿಗೆ ಪ್ರಭಾಸ್ ಅವರು ತಮ್ಮ ಮೌನವನ್ನು ಮುರಿದಿದ್ದು...

ನಟಿ ಪ್ರಿಯಾಮಣಿ-ಉದ್ಯಮಿ ಮುಸ್ತಫಾ ರಾಜ್ ಮದುವೆ ಡೇಟ್ ಫಿಕ್ಸ್!
ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಅವರ ಮದುವೆ ದಿನಾಂಕ ನಿಶ್ಚಯವಾಗಿದ್ದು, ಇದೇ ಆಗಸ್ಟ್ 23ರಂದು ಬಹುಕಾಲದ ಗೆಳೆಯ ಮುಸ್ತಫಾ ರಾಜಾ ಅವರನ್ನು ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ.

'ಬ್ರಹ್ಮಚಾರಿಗಳ ಗ್ರಾಮಕ್ಕೆ' ವಧುಗಳು ಬೇಕಾಗಿದ್ದಾರೆ!
ಆ ಗ್ರಾಮದಲ್ಲಿ ಮದುವೆ ಸಮಾರಂಭ ನಡೆದು 40 ದಶಕಗಳೇ ಕಳೆದುಹೋಗಿವೆ. ಅದೊಂದು ಸಣ್ಣ ಹಳ್ಳಿ...

ಒಂದೇ ಜಾತಿಯಲ್ಲಿ ಮದುವೆಯಾದರೆ ಆನುವಂಶಿಕ ಖಾಯಿಲೆ ಉಂಟಾಗಬಹುದು: ಅಧ್ಯಯನ
ಹತ್ತಿರದ ಸಂಬಂಧಿಕರನ್ನು ಮದುವೆಯಾಗುವುದರಿಂದ ಆನುವಂಶಿಕ ಖಾಯಿಲೆಗಳು....

ಉದ್ಯಮಿ ಜೊತೆ ನಟಿ ರಮ್ಯಾ ಬರ್ನಾ ವಿವಾಹ
ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಬರ್ನಾ ಉದ್ಯಮಿಯೊಂದಿಗೆ ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮದುವೆ ಸಂಬಂಧದ ಹೇಳಿಕೆ: ಶೋಭಾ ಕರಂದ್ಲಾಜೆಗೆ ದಿನೇಶ್ ಗುಂಡೂರಾವ್ ಖಡಕ್ ಉತ್ತರ
ಸಂಸದೆ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನಡುವಿನ ವಾಕ್ಸಮರ ತಾರಕಕ್ಕೇರಿದೆ, ...

ಪಾಕ್ ನಿಂದ ಭಾರತಕ್ಕೆ ಮರಳಿದ ಗೀತಾಗೆ ಕಂಕಣ ಭಾಗ್ಯ: ಸಿಎಂ ಚೌಹಾಣ್'ರಿಂದ ಕನ್ಯಾದಾನ
ಬಾಲ್ಯದಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ತೆರಳಿ 13 ವರ್ಷಗಳ ಕಾಲ ಯಾತನೆ ಅನುಭವಿಸಿ 2015ರಲ್ಲಿ ಭಾರತಕ್ಕೆ ಮರಳಿದ್ದ ಅನಾಥ ಯುವತಿ ಗೀತಾ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ...

