London

ಭಾರತೀಯ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ ನಿಯಮ ಕೈ ಬಿಟ್ಟ ಬ್ರಿಟನ್
ದೇಶ

ಭಾರತೀಯ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ ನಿಯಮ ಕೈ ಬಿಟ್ಟ ಬ್ರಿಟನ್

ಯುಕೆ ಸರ್ಕಾರ ಗುರುವಾರ ಭಾರತವನ್ನು ತನ್ನ ಲಸಿಕೆ-ಅರ್ಹ ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ. ಇದರರ್ಥ ಲಸಿಕೆ ಪಡೆದ ಭಾರತೀಯರು ಅಕ್ಟೋಬರ್ 11 ರಿಂದ ಹೆಚ್ಚಿನ ಸಮಯ ಕ್ವಾರಂಟೈನ್ ಗೆ ಒಳಪಡುವ ಅಗತ್ಯವಿರುವುದಿಲ್ಲ.

ನ್ಯೂಜಿಲೆಂಡ್‌ ಬೆನ್ನಲ್ಲೇ ಇಂಗ್ಲೆಂಡ್‌ ಕ್ರಿಕೆಟ್ ತಂಡದಿಂದಲೂ ಪಾಕಿಸ್ತಾನ ಪ್ರವಾಸ ರದ್ದು
ಕ್ರಿಕೆಟ್

ನ್ಯೂಜಿಲೆಂಡ್‌ ಬೆನ್ನಲ್ಲೇ ಇಂಗ್ಲೆಂಡ್‌ ಕ್ರಿಕೆಟ್ ತಂಡದಿಂದಲೂ ಪಾಕಿಸ್ತಾನ ಪ್ರವಾಸ ರದ್ದು

ಭದ್ರತಾ ಕಾರಣ ನೀಡಿ ಈ ಹಿಂದೆ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿದ ಬೆನ್ನಲ್ಲೇ, ಇದೀಗ ಇಂಗ್ಲೆಂಡ್‌ ಕೂಡ ಪಾಕ್‌ ಪ್ರವಾಸ ರದ್ದುಗೊಳಿಸಿ ಮತ್ತೊಂದು ಶಾಕ್ ನೀಡಿದೆ.

ಭಾರತ- ಇಂಗ್ಲೆಂಡ್ ನಾಲ್ಕನೇ ಟೆಸ್ಟ್: ಐಸಿಸಿ ನಿಯಮ ಉಲ್ಲಂಘನೆಗಾಗಿ ರಾಹುಲ್ ಗೆ ಪಂದ್ಯ ಶುಲ್ಕದ ಶೇ.15 ರಷ್ಟು ದಂಡ
ಕ್ರಿಕೆಟ್

ಭಾರತ- ಇಂಗ್ಲೆಂಡ್ ನಾಲ್ಕನೇ ಟೆಸ್ಟ್: ಐಸಿಸಿ ನಿಯಮ ಉಲ್ಲಂಘನೆಗಾಗಿ ರಾಹುಲ್ ಗೆ ಪಂದ್ಯ ಶುಲ್ಕದ ಶೇ.15 ರಷ್ಟು ದಂಡ

ಒವಲ್ ನಲ್ಲಿ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಐಸಿಸಿ ನಿಯಮ ಲೆವೆಲ್ ಒನ್ ಉಲ್ಲಂಘನೆಗಾಗಿ ಭಾರತದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಗೆ ಪಂದ್ಯ ಶುಲ್ಕದ ಶೇ.15 ರಷ್ಟು ದಂಡವನ್ನು ವಿಧಿಸಲಾಗಿದೆ.

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಕೊರೋನಾ ಸೋಂಕು!
ಕ್ರಿಕೆಟ್

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಕೊರೋನಾ ಸೋಂಕು!

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದ್ದು, ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಅವರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.

ಸಚಿನ್ ಹಿಂದಿಕ್ಕಿ, ಅತ್ಯಂತ ವೇಗವಾಗಿ 23,000 ಅಂತಾರಾಷ್ಟ್ರೀಯ ರನ್ ದಾಖಲಿಸಿದ ವಿರಾಟ್ ಕೊಹ್ಲಿ!
ಕ್ರಿಕೆಟ್

ಸಚಿನ್ ಹಿಂದಿಕ್ಕಿ, ಅತ್ಯಂತ ವೇಗವಾಗಿ 23,000 ಅಂತಾರಾಷ್ಟ್ರೀಯ ರನ್ ದಾಖಲಿಸಿದ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗುರುವಾರ  23,000 ಅಂತಾರಾಷ್ಟ್ರೀಯ ರನ್ ಗಳನ್ನು ದಾಖಲಿಸಿದ ವೇಗದ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೊಳಗಾದರು.

ತಾಲಿಬಾನ್ ಗೆ ಒಂದು ಅವಕಾಶ ಕೊಡಿ ಎಂದ ಬ್ರಿಟನ್ ಸೇನಾ ಮುಖ್ಯಸ್ಥ
ವಿದೇಶ

ತಾಲಿಬಾನ್ ಗೆ ಒಂದು ಅವಕಾಶ ಕೊಡಿ ಎಂದ ಬ್ರಿಟನ್ ಸೇನಾ ಮುಖ್ಯಸ್ಥ

1990ರ ಕಾಲಘಟ್ಟದ ತಾಲಿಬಾನಿಗೂ ಈಗಿನ ತಾಲಿಬಾನಿಗೂ ಹೋಲಿಕೆ ಕಲ್ಪಿಸುವುದು ಸರಿಯಲ್ಲ. ಈ ಹಿಂದಿನ ಅವರ ವರ್ತನೆಗೂ ಈಗಿನ ನಡೆಗೂ ಇರುವ ಸಾಮ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ ನಾವು ಸ್ವಲ್ಪ ವಿಶಾಲ ಮನೋಭಾವದೊಂದಿಗೆ ತಾಲಿಬಾನಿಗಳನ್ನು ಸ್ವಾಗತಿಸಬೇಕು.

ಇಂಗ್ಲೆಂಡ್- ಭಾರತ 2ನೇ ಟೆಸ್ಟ್: ನಿರಂತರ ವಾಗ್ವಾದ ಪಂದ್ಯ ಗೆಲ್ಲಲು ಹೆಚ್ಚಿನ ಪ್ರೇರಣೆ ನೀಡಿತು- ಕೊಹ್ಲಿ
ಕ್ರಿಕೆಟ್

ಇಂಗ್ಲೆಂಡ್- ಭಾರತ 2ನೇ ಟೆಸ್ಟ್: ನಿರಂತರ ವಾಗ್ವಾದ ಪಂದ್ಯ ಗೆಲ್ಲಲು ಹೆಚ್ಚಿನ ಪ್ರೇರಣೆ ನೀಡಿತು- ಕೊಹ್ಲಿ

ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ವೇಳೆ ಭಾರತ ಹಾಗೂ ಇಂಗ್ಲೆಂಡ್ ಆಟಗಾರರ ನಡುವೆ ನಡೆದ ನಿರಂತರ ಮಾತಿನ ಚಕಮಕಿ ಪಂದ್ಯ ಗೆಲ್ಲಲು ಹೆಚ್ಚುವರಿ ಪ್ರೇರಣೆಯಾಯಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ನೆರವಿಗಾಗಿ ಕಣ್ಣೀರು ಹಾಕಿದ ಅಫ್ಘಾನಿಸ್ತಾನದ ಮಹಿಳಾ ಫುಟ್ ಬಾಲ್ ಆಟಗಾರ್ತಿ!
ವಿದೇಶ

ನೆರವಿಗಾಗಿ ಕಣ್ಣೀರು ಹಾಕಿದ ಅಫ್ಘಾನಿಸ್ತಾನದ ಮಹಿಳಾ ಫುಟ್ ಬಾಲ್ ಆಟಗಾರ್ತಿ!

ಎರಡು ದಶಕಗಳ ನಂತರ ಅಫ್ಘಾನಿಸ್ತಾನ ತಾಲಿಬಾನ್ ಹಿಡಿತಕ್ಕೆ ಒಳಪಟ್ಟ ನಂತರ ಅಲ್ಲಿನ ಮಹಿಳಾ ಫುಟ್ ಬಾಲ್ ತಂಡದ ಆಟಗಾರ್ತಿ ಖಾಲಿದ ಪೋಪಲ್ ನೆರವಿಗಾಗಿ ಕಣ್ಣೀರು ಹಾಕಿದ್ದು, ಇದೀಗ ಅಲ್ಲಿರುವ ಜನರ ಬಗ್ಗೆ ಭೀತಿಗೊಂಡಿದ್ದಾರೆ.

ಭಾರತ- ಇಂಗ್ಲೆಂಡ್ ಎರಡನೇ ಟೆಸ್ಟ್: ಮೋಯಿನ್ ಅಲಿಗೆ ಸ್ಥಾನ
ಕ್ರಿಕೆಟ್

ಭಾರತ- ಇಂಗ್ಲೆಂಡ್ ಎರಡನೇ ಟೆಸ್ಟ್: ಮೋಯಿನ್ ಅಲಿಗೆ ಸ್ಥಾನ

ಭಾರತ ವಿರುದ್ಧ ಆಗಸ್ಟ್ 12 ರಿಂದ 16 ರ ವರೆಗೆ ಇಲ್ಲಿನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ  ಸ್ಪಿನ್ ಬೌಲರ್ ಹಾಗೂ ಆಲ್‌ರೌಂಡರ್ ಮೋಯಿನ್ ಅಲಿ ಅವರನ್ನು ಇಂಗ್ಲೆಂಡ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.