London

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ದಂಪತಿ
ವಿದೇಶ

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ದಂಪತಿ

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್  ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೋರಿಸ್ ಜಾನ್ಸನ್ ಪತ್ನಿ ಕ್ಯಾರ್ರಿ(35) ಇನ್ಸ್ಟಾಗ್ರಾಮ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಕ್ರಿಸ್ಮಸ್ ಗೆ ' ಮಳೆ ಬಿಲ್ಲು ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ದೇಶದ ಪ್ರಸಿದ್ಧ ಈ ರ‍್ಯಾಪರ್ ಗೆ ರಿಷಭ್ ಪಂತ್ ಹೋಲಿಸಿದ ರೋಹಿತ್ ಶರ್ಮಾ!
ಕ್ರಿಕೆಟ್

ದೇಶದ ಪ್ರಸಿದ್ಧ ಈ ರ‍್ಯಾಪರ್ ಗೆ ರಿಷಭ್ ಪಂತ್ ಹೋಲಿಸಿದ ರೋಹಿತ್ ಶರ್ಮಾ!

ಟೀಂ ಇಂಡಿಯಾದ ಖ್ಯಾತ ಆಟಗಾರ ರೋಹಿತ್ ಶರ್ಮಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಫೋಟೋವೊಂದನ್ನು ಹಂಚಿಕೊಂಡಿದ್ದು, ದೇಶದ ಪ್ರಸಿದ್ಧ ರ‍್ಯಾಪರ್ ಬಾದ್‌ಶಾ ಅವರಿಗೆ ಹೋಲಿಕೆ ಮಾಡಿದ್ದಾರೆ.

ಉದ್ಯಮಿ ವಿಜಯ್ ಮಲ್ಯ 'ದಿವಾಳಿ' ಎಂದು ಘೋಷಿಸಿದ ಯುಕೆ ಹೈಕೋರ್ಟ್ 
ವಿದೇಶ

ಉದ್ಯಮಿ ವಿಜಯ್ ಮಲ್ಯ 'ದಿವಾಳಿ' ಎಂದು ಘೋಷಿಸಿದ ಯುಕೆ ಹೈಕೋರ್ಟ್ 

ಉದ್ಯಮಿ ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಬ್ರಿಟನ್ನಿನ ನ್ಯಾಯಾಲಯವೊಂದು ಸೋಮವಾರ ಪ್ರಕಟಿಸಿದೆ. ಇದು ಮಲ್ಯ ಅವರಿಂದ ಬರಬೇಕಿರುವ ಬಾಕಿ ಮೊತ್ತವನ್ನು ವಸೂಲು ಮಾಡಲು ವಿಶ್ವದಾದ್ಯಂತ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ಎದುರು ನೋಡುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ  ಬ್ಯಾಂಕ್ ಗಳ ಒಕ್ಕೂಟದ ಹಾದಿಯನ್ನು ಸುಗಮಗೊಳಿಸಿದೆ.

ಸಾನಿಯಾ ಮಿರ್ಜಾ 'ಡ್ಯಾನ್ಸ್ ವಿಡಿಯೋ' ಇಂಟರ್ ನೆಟ್ ನಲ್ಲಿ ಭಾರೀ ವೈರಲ್
ಕ್ರೀಡೆ

ಸಾನಿಯಾ ಮಿರ್ಜಾ 'ಡ್ಯಾನ್ಸ್ ವಿಡಿಯೋ' ಇಂಟರ್ ನೆಟ್ ನಲ್ಲಿ ಭಾರೀ ವೈರಲ್

ಆರು ಬಾರಿ ಗ್ರಾಂಡ್ ಸ್ಲಾಮ್ ಚಾಂಪಿಯನ್ ಸಾನಿಯಾ ಮಿರ್ಜಾ  'ಡ್ಯಾನ್ಸ್ ವಿಡಿಯೋ' ಇಂಟರ್ ನೆಟ್ ನಲ್ಲಿ ಸಖತ್ ವೈರಲ್ ಆಗಿದ್ದು, ವಿಶ್ವದಾದ್ಯಂತ ಸಾವಿರಾರು ಅಭಿಮಾನಿಗಳು ಇಷ್ಟಪಟಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ಏಳು ಸದಸ್ಯರಿಗೆ ಕೋವಿಡ್ ಪಾಸಿಟಿವ್
ಕ್ರಿಕೆಟ್

ಇಂಗ್ಲೆಂಡ್ ಕ್ರಿಕೆಟ್ ತಂಡದ ಏಳು ಸದಸ್ಯರಿಗೆ ಕೋವಿಡ್ ಪಾಸಿಟಿವ್

 ಇಂಗ್ಲೆಂಡ್ ಕ್ರಿಕೆಟ್ ತಂಡದ ಏಳು ಸದಸ್ಯರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಈ ವಿಷಯವನ್ನು ತಿಳಿಸಿದೆ.

ವಿಂಬಲ್ಡನ್: 7 ವರ್ಷಗಳ ಕನಸು ನನಸು; ಮೊದಲ ಬಾರಿಗೆ ಅಂಗಳದಲ್ಲಿ ಒಂದಾದ 'ಶರಣ್, ಸಮಂತಾ' ಟೆನ್ನಿಸ್ ತಾರಾ ಜೋಡಿ!
ಕ್ರೀಡೆ

ವಿಂಬಲ್ಡನ್: 7 ವರ್ಷಗಳ ಕನಸು ನನಸು; ಮೊದಲ ಬಾರಿಗೆ ಅಂಗಳದಲ್ಲಿ ಒಂದಾದ 'ಶರಣ್, ಸಮಂತಾ' ಟೆನ್ನಿಸ್ ತಾರಾ ಜೋಡಿ!

ಭಾರತದ ಟೆನ್ನಿಸ್ ತಾರೆ ದಿವಿಜ್ ಶರಣ್ ಅವರ 7 ವರ್ಷಗಳ ಕನಸು ಕೊನೆಗೂ ನನಸಾಗಿದ್ದು, ತಮ್ಮ ಪತ್ನಿ ಮತ್ತು ಟೆನ್ನಿಸ್ ಆಟಗಾರ್ತಿ ಸಮಂತಾ ಮರ್ರೆ ಅವರ ಜೊತೆಗೂಡಿ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಆಡಿ ಜಯಗಳಿಸಿದ್ದಾರೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ಅತ್ಯಂತ ಕೆಟ್ಟ ದಾಖಲೆ
ಕ್ರಿಕೆಟ್

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ಅತ್ಯಂತ ಕೆಟ್ಟ ದಾಖಲೆ

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ಅತ್ಯಂತ ಕೆಟ್ಟ ದಾಖಲೆಯನ್ನು ನಮೂದಿಸಿದೆ. ಏಕದಿನ ಪಂದ್ಯಗಳಲ್ಲಿ ಹೆಚ್ಚು ಸೋಲು ಅನುಭವಿಸಿದ ತಂಡವಾಗಿ ಶ್ರೀಲಂಕಾ ಮೊದಲ ಸ್ಥಾನ ಪಡೆದುಕೊಂಡಿದೆ.

ಗಾಯದ ಕಾರಣ ವಿಂಬಲ್ಡನ್ ಟೂರ್ನಿಯಿಂದ ಹೊರಕ್ಕೆ; ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸೆರನಾ! ವಿಡಿಯೋ
ಕ್ರೀಡೆ

ಗಾಯದ ಕಾರಣ ವಿಂಬಲ್ಡನ್ ಟೂರ್ನಿಯಿಂದ ಹೊರಕ್ಕೆ; ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸೆರನಾ! ವಿಡಿಯೋ

ಗಾಯದ ಸಮಸ್ಯೆಯಿಂದಾಗಿ 23 ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ವಿಂಬಲ್ಡನ್ ಟೂರ್ನಿಯಿಂದ ಹೊರಬಿದಿದ್ದಾರೆ. ನಂತರ ಮೈದಾನದಲ್ಲಿಯೇ ಸೆರೆನಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಇಂಗ್ಲೆಂಡ್ ನಲ್ಲಿ ಬಯೋಬಬಲ್ ಉಲ್ಲಂಘನೆ: ಮೂರು ಶ್ರೀಲಂಕಾ ಕ್ರಿಕೆಟಿಗರ ಅಮಾನತು
ಕ್ರಿಕೆಟ್

ಇಂಗ್ಲೆಂಡ್ ನಲ್ಲಿ ಬಯೋಬಬಲ್ ಉಲ್ಲಂಘನೆ: ಮೂರು ಶ್ರೀಲಂಕಾ ಕ್ರಿಕೆಟಿಗರ ಅಮಾನತು

ಇಂಗ್ಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟಿಗರು ಬಯೋಬಬಲ್ ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ಮೂರು ಲಂಕಾ ಕ್ರಿಕೆಟಿಗರನ್ನು ಟೂರ್ನಿಯಿಂದ ಅಮಾನತು ಮಾಡಲಾಗಿದೆ.