Lalbagh

ಲಾಲ್‍ಬಾಗ್‍ನಲ್ಲಿ ಭೂ ದೃಶ್ಯ
ಜಿಲ್ಲಾ ಸುದ್ದಿ

ಲಾಲ್‍ಬಾಗ್‍ನಲ್ಲಿ ಭೂ ದೃಶ್ಯ

ತೋಟಗಾರಿಕಾ ಇಲಾಖೆಯು ನಗರದಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ `ಭೂದೃಶ್ಯ' ಹಬ್ಬವನ್ನು ನ.11ರಿಂದ 15ರವರೆಗೆ ಲಾಲ್‍ಬಾಗ್‍ನ ಗಾಜಿನ ಅರಮನೆಯಲ್ಲಿ ಆಯೋಜಿಸಿದೆ...

ಲಾಲ್‍ಬಾಗ್‍ನಲ್ಲಿ ಆಕರ್ಷಣೀಯ ಆರ್ಕಿಡ್ ಶೋ
ಜಿಲ್ಲಾ ಸುದ್ದಿ

ಲಾಲ್‍ಬಾಗ್‍ನಲ್ಲಿ ಆಕರ್ಷಣೀಯ ಆರ್ಕಿಡ್ ಶೋ

ಆರ್ಕಿಡ್ ಸಸಿಗಳನ್ನು ಬೆಳೆಸುವುದು ಎಷ್ಟು ಕಷ್ಟವೋ ಹಾಗೆಯೇ ಅದರ ಸಂರಕ್ಷಣೆ ಕೂಡ ಕಷ್ಟಕರವಾದದ್ದು, ಅದರ ಜತೆಗೆ ಎಲ್ಲ ಹೂವುಗಳನ್ನು ಅಲಂಕಾರಿಕವಾಗಿ ಬೆಳೆಸಿ, ಬಳಸುವ ಚಾಕಚಕ್ಯತೆಯನ್ನು ಬೆಳೆಗಾರರು ಅಳವಡಿಸಿಕೊಳ್ಳಬೇಕು ಎಂದು ಕೋಲ್ಕತಾ ಹೈಕೋರ್ಟ್ ನ ಮುಖ್ಯ...

ಮಣ್ಣಿನ ಗಣೇಶ ಪ್ರಾತ್ಯಕ್ಷಿಕೆ, ಬುಡಕಟ್ಟು ಸಂಗೀತದ ಸುಧೆ
ಜಿಲ್ಲಾ ಸುದ್ದಿ

ಮಣ್ಣಿನ ಗಣೇಶ ಪ್ರಾತ್ಯಕ್ಷಿಕೆ, ಬುಡಕಟ್ಟು ಸಂಗೀತದ ಸುಧೆ

ಪರಿಸರ ಸ್ನೇಹಿ ಗಣಪನನ್ನು ಬಳಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಲಾಲ್‍ಬಾಗ್‍ನ ಗಾಜಿನ ಅರಮನೆ ಮುಂಭಾಗ ಮಾ್ಯಜಿಕ್ ಶೊ ನಡೆಸಿತು. ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಯಾನದಲ್ಲಿ ಒಟ್ಟು 25 ಸ್ಥಳಗಳನ್ನು...

ಲಾಲ್‍ಬಾಗ್ ಹೆಜ್ಜೇನು ಗೂಡುಗಳ ಸ್ಥಳಾಂತರ ಇಂದು
ಜಿಲ್ಲಾ ಸುದ್ದಿ

ಲಾಲ್‍ಬಾಗ್ ಹೆಜ್ಜೇನು ಗೂಡುಗಳ ಸ್ಥಳಾಂತರ ಇಂದು

ಲಾಲ್‍ಬಾಗ್‍ನಲ್ಲಿ ಹೆಜ್ಜೇನುಗಳ ದಾಳಿಗೆ ಬಾಲಕಿ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದಾರೆ...

ಲಾಲ್ ಬಾಗ್ ನಲ್ಲಿ ಜೇನು ಕಚ್ಚಿ ಬಾಲಕಿ ಸಾವು
ಜಿಲ್ಲಾ ಸುದ್ದಿ

ಲಾಲ್ ಬಾಗ್ ನಲ್ಲಿ ಜೇನು ಕಚ್ಚಿ ಬಾಲಕಿ ಸಾವು

ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಹೋಗಿದ್ದಾಗ ಜೇನು ಹುಳು ಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ 7 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ...

ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ
ಜಿಲ್ಲಾ ಸುದ್ದಿ

ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ

ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಮೈಸೂರಿನ ರಾಣಿ ಪ್ರಮೋದಾದೇವಿಯವರಿಂದ ಅದ್ಧೂರಿ ಚಾಲನೆ ದೊರೆಯಿತು...

ಲಾಲ್‍ಬಾಗ್‍ನಲ್ಲಿ ಅರಳಲಿದೆ ಅರಮನೆ!
ಜಿಲ್ಲಾ ಸುದ್ದಿ

ಲಾಲ್‍ಬಾಗ್‍ನಲ್ಲಿ ಅರಳಲಿದೆ ಅರಮನೆ!

ಲಾಲ್‍ಬಾಗ್‍ನಲ್ಲಿ ಮತ್ತೆ ಬಂದಿದೆ ಕಣ್ಮನ ತಣಿಸುವ ಹೂಗಳ ಸಂತೆ. ಜನರನ್ನು ಆಕರ್ಷಿಸಲಿವೆ. ನೂರಾರು ಜಾತಿಯ ಪುಷ್ಪಗಳು...

ಮನದ ಮುದಕೆ ಸಂಗೀತದ ಸಿಂಚನ
ಜಿಲ್ಲಾ ಸುದ್ದಿ

ಮನದ ಮುದಕೆ ಸಂಗೀತದ ಸಿಂಚನ

ವಾಯುವಿಹಾರಿಗಳು ನಿರಾಳವಾಗಿ ಪ್ರಕೃತಿ ಸವಿಯಲು ಮನರಂಜನೆ, ಕಿವಿಗೆ ಇಂಪಾ ಗಲು ಹಕ್ಕಿಗಳ ಇಂಚರದೊಂದಿಗೆ ಸಂಗೀತ, ಆರೋಗ್ಯ ಕಾಪಾಡಿಕೊಳ್ಳಲು ಉಚಿತ ವೈದ್ಯಕೀಯ ತಪಾಸಣೆ... ಈ ಎಲ್ಲ ಅನುಕೂಲತೆಗಳೊಂದಿಗೆ...

ಇನ್ನು ಲಾಲ್ ಬಾಗ್ ನಲ್ಲೂ ಮಿಲಿಟರಿ ಬ್ಯಾಂಡ್ ಸದ್ದು!
ಜಿಲ್ಲಾ ಸುದ್ದಿ

ಇನ್ನು ಲಾಲ್ ಬಾಗ್ ನಲ್ಲೂ ಮಿಲಿಟರಿ ಬ್ಯಾಂಡ್ ಸದ್ದು!

ಬ್ರಿಟಿಷರ ಕಾಲದಲ್ಲಿ ಲಾಲ್ ಬಾಗ್ ನಲ್ಲಿ ನಿರಂತರವಾಗಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು.