Lalbagh

ಲಾಲ್ ಬಾಗ್ ನಲ್ಲಿ ರಸಋಷಿ ಕುವೆಂಪು ನೆನಪು: ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ 'ಕವಿಮನೆ'
ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿ 50 ವರ್ಷಗಳು ತುಂಬಿದ ಸಂದರ್ಭವನ್ನು ಸ್ಮರಿಸುವ ಸಲುವಾಗಿ, ಈ ವರ್ಷದ ಸ್ವಾತಂತ್ರ್ಯೋತ್ಸವ ಫಲಪುಷ್ಪ ...

ಮನೆ ಬಾಗಿಲಿಗೆ ಕ್ಯಾಬ್, ಪ್ರವಾಸೋದ್ಯಮ ಇಲಾಖೆಯಿಂದ ಟೂರ್ ಪ್ಯಾಕೇಜ್
ನಿಮ್ಮ ಕಣ್ಣಿಗೂ, ಬಾಯಿಗೂ ಸ್ವಾದ. ಇದು ಪ್ರವಾಸೋದ್ಯಮ ಇಲಾಖೆಯ 'ಬೆಂಗಳೂರು ಡಿಟಾಕ್ಸ್' ಸೇವೆಯ...

ಬೆಂಗಳೂರು ಮೆಟ್ರೊ ನಿಲ್ದಾಣದಲ್ಲಿ ಬಾಂಬ್ ಮಾದರಿಯ ವಸ್ತು ಪತ್ತೆ
ನಗರದ ಲಾಲ್ ಬಾಗ್ ನಿರ್ಮಾಣ ಹಂತದ ಮೆಟ್ರೊ ನಿಲ್ದಾಣದಲ್ಲಿ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿದ್ದು, ಕೆಲ ಕಾಲ ಆತಂಕದ ಪರಿಸ್ಥಿತಿ...

ಲಾಲ್‌ಬಾಗ್‌ನಲ್ಲಿ ಪಿಲ್ಲರ್ ಮೇಲಿದ್ದ ಕಲ್ಲು ಬಿದ್ದು 6 ವರ್ಷದ ಬಾಲಕ ಸಾವು
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಉದ್ಯಾನವನದಲ್ಲಿ 6 ವರ್ಷದ ಬಾಲಕನ ಮೇಲೆ ಪಿಲ್ಲರ್ ಮೇಲಿದ್ದ ಕಲ್ಲು ಬಿದ್ದ ಪರಿಣಾಮ ಬಾಲಕ ದಾರುಣ ಸಾವನ್ನಪ್ಪಿದ್ದಾನೆ...
ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಮತ್ತೆ ಹೆಜ್ಜೇನು ದಾಳಿ: 2 ಗಂಭೀರ ಗಾಯ
ಸಸ್ಯಾಕಾಶಿ ಲಾಲ್ ಬಾಗ್ ನಲ್ಲಿ ಹೆಜ್ಜೇನುಗಳು ದಾಳಿ ನಡೆಸಿದ್ದು, ಹೆಜ್ಜೇನುಗಳ ದಾಳಿಯಿಂದಾಗಿ ಇಬ್ಬರು ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿರುವ ಘಟನೆ...

ನೀರಿಲ್ಲದೆ ಬಣಗುಡುತ್ತಿದೆ ನಗರದ 108 ಉದ್ಯಾನವನಗಳು
ನೀರಿನ ಬರ ನಗರದ ಉದ್ಯಾನವನಗಳ ಮೇಲೂ ಪರಿಣಾಮ ಬೀರಿದ್ದು, ನಗರದ 108 ಉದ್ಯಾನವನಗಳು ನೀರಿಲ್ಲದೆ ಬಣಗುಡುತ್ತಿದೆ...

ಲಾಲ್ ಬಾಗ್ ನಲ್ಲಿ ಶುರುವಾಯ್ತು ಹೂವುಗಳ ಚಿತ್ತಾರ
ಗಣರಾಜ್ಯೋತ್ಸವ ಅಂಗವಾಗಿ ಲಾಲ್ ಬಾಗ್ ನಲ್ಲಿ ಆಯೋಜಿಸಿರುವ ರಾಷ್ಟ್ರೀಯ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ ಶನಿವಾರ ಚಾಲನೆ ನೀಡಿದರು...

ನಾಳೆಯಿಂದ ಲಾಲ್‍ಬಾಗ್‍ನಲ್ಲಿ ಪುಷ್ಪ ಪ್ರದರ್ಶನ ಶುರು
ಈ ಬಾರಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ರಾಜ್ಯ ತೋಟಗಾರಿಕೆಗಾಗಿ ಶ್ರಮಿಸಿದ ಗುಸ್ತವ್ ಹೆರ್ಮನ್ ಕೃಂಬಿಗಲ್ ಅವರಿಗೆ ಮೀಸಲಿಡಲಾಗಿದೆ...

ಲಾಲ್‍ಬಾಗ್ ಪ್ರವೇಶ ಶುಲ್ಕ ಏಕಾಏಕಿ ರು.20ಗೆ ಏರಿಕೆ
ಲಾಲ್‍ಬಾಗ್‍ನ ಪ್ರವೇಶ ಶುಲ್ಕವನ್ನು ಏಕಾಏಕಿ ರು.10ರಿಂದ ರು.20ಗೆ ಏರಿಸುವ ಮೂಲಕ ರಾಜ್ಯ ತೋಟಗಾರಿಕೆ ಇಲಾಖೆ ಸಾರ್ವಜನಿಕರಿಗೆ ಪೆಟ್ಟು ನೀಡಿದೆ. ಸದ್ದಿಲ್ಲದೆ ಜ.1ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ...

