Kulbhushan Jadhav

ಕುಲಭೂಷಣ್ ಜಾಧವ್ ಆರೋಗ್ಯದ ಬಗ್ಗೆ ಪ್ರಮಾಣಪತ್ರ ನೀಡಿ: ಪಾಕ್ ಗೆ ಭಾರತ
ಪ್ರಧಾನ ಸುದ್ದಿ

ಕುಲಭೂಷಣ್ ಜಾಧವ್ ಆರೋಗ್ಯದ ಬಗ್ಗೆ ಪ್ರಮಾಣಪತ್ರ ನೀಡಿ: ಪಾಕ್ ಗೆ ಭಾರತ

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ...

ಜಾಧವ್'ಗೆ ಪಾಕ್'ಗೆ ಗಲ್ಲು ಶಿಕ್ಷೆ ವಿಧಿಸಿದರೆ, ಭಾರತ ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸಬೇಕು: ಸ್ವಾಮಿ
ದೇಶ

ಜಾಧವ್'ಗೆ ಪಾಕ್'ಗೆ ಗಲ್ಲು ಶಿಕ್ಷೆ ವಿಧಿಸಿದರೆ, ಭಾರತ ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸಬೇಕು: ಸ್ವಾಮಿ

ಭಾರತೀಯ ಪ್ರಜೆ ಕುಲ್'ಭೂಷಣ್ ಜಾಧವ್'ಗೆ ಪಾಕಿಸ್ತಾನ ಗಲ್ಲು ಶಿಕ್ಷೆ ವಿಧಿಸಿದ್ದೇ ಆದರೆ, ಬಲೂಚಿಸ್ತಾನವನ್ನು ಭಾರತ ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸಬೇಕೆಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು...

'ಜಾಧವ್' ರಕ್ಷಣೆ ಕುರಿತಂತೆ ಕೇಂದ್ರಕ್ಕೆ ನಿರ್ದೇಶನ ನೀಡಿ: ದೆಹಲಿ ನ್ಯಾಯಾಲಯದಲ್ಲಿ ಪಿಐಎಲ್ ದಾಖಲು
ದೇಶ

'ಜಾಧವ್' ರಕ್ಷಣೆ ಕುರಿತಂತೆ ಕೇಂದ್ರಕ್ಕೆ ನಿರ್ದೇಶನ ನೀಡಿ: ದೆಹಲಿ ನ್ಯಾಯಾಲಯದಲ್ಲಿ ಪಿಐಎಲ್ ದಾಖಲು

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರ ರಕ್ಷಣೆ ಕುರಿತಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್'ನಲ್ಲಿ ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು...

ಕುಲಭೂಷಣ್ ಜಾಧವ್ ಗೆ ರಾಯಭಾರಿ ಕಚೇರಿ ನೆರವಿಗೆ ತಡೆ: ಪಾಕ್ ವಿರುದ್ಧ ರಕ್ಷಣಾ ತಜ್ಞರ ಆಕ್ರೋಶ
ದೇಶ

ಕುಲಭೂಷಣ್ ಜಾಧವ್ ಗೆ ರಾಯಭಾರಿ ಕಚೇರಿ ನೆರವಿಗೆ ತಡೆ: ಪಾಕ್ ವಿರುದ್ಧ ರಕ್ಷಣಾ ತಜ್ಞರ ಆಕ್ರೋಶ

ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ರಾಯಭಾರಿ ಕಚೇರಿ ನೆರವು ಪಡೆಯುವುದಕ್ಕೂ ತಡೆಯೊಡ್ಡಿರುವ ಪಾಕಿಸ್ತಾನದ ವಿರುದ್ಧ ಭಾರತೀಯ ರಕ್ಷಣಾ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಲ್'ಭೂಷಣ್ ಜಾಧವ್'ಗೆ ರಾಯಭಾರಿ ಕಚೇರಿ ನೆರವು ನೀಡಲ್ಲ: ಪಾಕಿಸ್ತಾನ ಸೇನೆ
ವಿದೇಶ

ಕುಲ್'ಭೂಷಣ್ ಜಾಧವ್'ಗೆ ರಾಯಭಾರಿ ಕಚೇರಿ ನೆರವು ನೀಡಲ್ಲ: ಪಾಕಿಸ್ತಾನ ಸೇನೆ

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರಿಗೆ ರಾಯಭಾರಿ ಕಚೇರಿಯ ನೆರವು ನೀಡುವುದಿಲ್ಲ ಎಂದು ಪಾಕಿಸ್ತಾನ ಸೇನೆ ಸೋಮವಾರ ಹೇಳಿದೆ...

ಜಾಧವ್ ಕುರಿತ ಮಾಹಿತಿಯನ್ನು ಪಾಕ್ ಅಷ್ಟು ಸುಲಭವಾಗಿ ನೀಡುವುದಿಲ್ಲ: ರಕ್ಷಣಾ ತಜ್ಞ
ದೇಶ

ಜಾಧವ್ ಕುರಿತ ಮಾಹಿತಿಯನ್ನು ಪಾಕ್ ಅಷ್ಟು ಸುಲಭವಾಗಿ ನೀಡುವುದಿಲ್ಲ: ರಕ್ಷಣಾ ತಜ್ಞ

ಕುಲ್'ಭೂಷಣ್ ಯಾಧವ್ ಕುರಿತ ಮಾಹಿತಿಯನ್ನು ಪಾಕಿಸ್ತಾನ ಅಷ್ಟು ಸುಲಭವಾಗಿ ಭಾರತಕ್ಕೆ ನೀಡುವುದಿಲ್ಲ ಎಂದು ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು ಶನಿವಾರ ಹೇಳಿದ್ದಾರೆ...

ಜಾಧವ್ ಜೀವಂತವಾಗಿರುವ ಬಗ್ಗೆ ತಿಳಿಯಲು ಸರ್ಕಾರ ಪಾಕ್ ಕೋರ್ಟ್ ಮೊರೆ ಹೋಗಲಿ: ಬಕ್ಷಿ
ದೇಶ

ಜಾಧವ್ ಜೀವಂತವಾಗಿರುವ ಬಗ್ಗೆ ತಿಳಿಯಲು ಸರ್ಕಾರ ಪಾಕ್ ಕೋರ್ಟ್ ಮೊರೆ ಹೋಗಲಿ: ಬಕ್ಷಿ

ಗೂಢಚಾರಿಕೆ ಮಾಡಿದೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್....

ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ 'ಅಪಾಯಕಾರಿ ಆಟ' ಆಡುತ್ತಿದೆ; ಪರಿಕ್ಕರ್
ದೇಶ

ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ 'ಅಪಾಯಕಾರಿ ಆಟ' ಆಡುತ್ತಿದೆ; ಪರಿಕ್ಕರ್

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ 'ಅಪಾಯಕಾರಿ ಆಟ' ಆಟ ಆಡುತ್ತಿದೆ ಎಂದು ರಕ್ಷಣಾ ಖಾತೆ ಮಾಜಿ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ...

ಜಾಧವ್ ವಿರುದ್ಧದ ಚಾರ್ಜ್ ಶೀಟ್, ಗಲ್ಲು ಶಿಕ್ಷೆ ತೀರ್ಪಿನ ಪ್ರತಿ ನೀಡುವಂತೆ ಪಾಕ್ ಗೆ ಭಾರತ ಆಗ್ರಹ
ಪ್ರಧಾನ ಸುದ್ದಿ

ಜಾಧವ್ ವಿರುದ್ಧದ ಚಾರ್ಜ್ ಶೀಟ್, ಗಲ್ಲು ಶಿಕ್ಷೆ ತೀರ್ಪಿನ ಪ್ರತಿ ನೀಡುವಂತೆ ಪಾಕ್ ಗೆ ಭಾರತ ಆಗ್ರಹ

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ವಿರುದ್ಧ ಸಲ್ಲಿಸಲಾದ ಚಾರ್ಜ್ ಶೀಟ್ ಮತ್ತು ಗಲ್ಲು ಶಿಕ್ಷೆಯ....