Kulbhushan Jadhav

ಕುಲಭೂಷಣ್ ಬೆಂಬಲಕ್ಕೆ ನಿಂತ ಬಿಲಾವಲ್ ಭುಟ್ಟೋ; ಗಲ್ಲು ಶಿಕ್ಷೆಗೆ ವಿರೋಧ
ಕುಲಭೂಷಣ್ ಜಾದವ್ ಗೂಢಚಾರಿಯಲ್ಲ ಎಂಬ ಭಾರತದ ವಾದಕ್ಕೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಪರೋಕ್ಷ ಬೆಂಬಲ ನೀಡಿದ್ದು, ಗೂಢಚಾರಿಕೆ ಪ್ರಕರಣದಲ್ಲಿ ಕುಲಭೂಷಣ್ ಪಾತ್ರ ಸಾಬೀತಾಗಿಲ್ಲ. ಆದರೂ ತರಾತುರಿಯಲ್ಲಿ ಗಲ್ಲುಶಿಕ್ಷೆ ಸರಿಯಲ್ಲ ಎಂದು ಬಿಲಾವಲ್ ಭಟ್ಟೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಾಧವ್ ಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದರೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ: ಪಾಕ್ ಗೆ ಸುಷ್ಮಾ ಎಚ್ಚರಿಕೆ
ಪಾಕಿಸ್ತಾನ ಸೇನಾ ಕೋರ್ಟ್ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ...

ಕುಲ ಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ಏಕೆ?: ಪಾಕಿಸ್ತಾನಕ್ಕೆ ಅಮೆರಿಕ ಪ್ರಶ್ನೆ!
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧಕ್ಕೆ ಮಾರಕವಾಗಿ ಪರಿಗಣಿಸಿರುವ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆ ವಿವಾದ ಇದೀಗ ಅಮೆರಿಕ ಗಮನಕ್ಕೆ ಬಂದಿದ್ದು, ಪಾಕಿಸ್ತಾನ ಸೇನಾ ನ್ಯಾಯಾಲಯದ ವಿವಾದಾತ್ಮ ಕ ತೀರ್ಪನ್ನು ಅಮೆರಿಕ ರಕ್ಷಣಾ ತಜ್ಞರು ಪ್ರಶ್ನಿಸಿದ್ದಾರೆ.

ಜಾಧವ್ ಅವರನ್ನು ತುರ್ತಾಗಿ ನೇಣಿಗೇರಿಸುವುದಿಲ್ಲ ಎಂದ ಪಾಕಿಸ್ತಾನ
ಭಾರತೀಯ ಗೂಢಾಚಾರಿ ಎಂದು ಆರೋಪಿಸಿ ಪಾಕಿಸ್ತಾನಾದ ಮಿಲಿಟರಿ ಕೋರ್ಟ್ ನಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು ಕೂಡಲೇ ನೇಣಿಗೇರಿಸುವುದಿಲ್ಲ ಎಂದು ಭದ್ರತಾ ಸಚಿವ

ಕುಲಭೂಷಣ್ ಜಾದವ್ ಪರ ಸಂಸತ್ ನಲ್ಲಿ ಒಕ್ಕೊರಲ ಧ್ವನಿ; ಪಾಕ್ ಕ್ರಮಕ್ಕೆ ಪಕ್ಷಾತೀತ ಖಂಡನೆ
ಪಾಕಿಸ್ತಾನದ ನ್ಯಾಯಾಲಯ ಕುಲ್’ಭೂಷಣ್ ಯಾದವ್ ಗೆ ಗಲ್ಲು ಶಿಕ್ಷೆ ವಿಧಿಸಿರುವ ಪ್ರಕರಣ ಲೊಕಸಭೆಯಲ್ಲಿ ಚರ್ಚೆಗೆ ಬಂದಿದೆ.

ಜಾಧವ್ ಗೆ ಗಲ್ಲು ಶಿಕ್ಷೆ 'ಪೂರ್ವ ಯೋಜಿತ ಕೊಲೆ': ಪಾಕ್ ಗೆ ಕಠಿಣ ಸಂದೇಶ ರವಾನಿಸಿದ ಭಾರತ
ಭಾರತದ ಪರ ಬೇಹುಗಾರಿಕೆ ನಡೆಸುತ್ತಿರುವ ಆರೋಪ ಎದುರಿಸುತ್ತಿದ್ದ ಕುಲ್ ಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಸೇನೆ ಗಲ್ಲು ಶಿಕ್ಷೆ....

ಜಾಧವ್ ಗಲ್ಲು ಶಿಕ್ಷೆ ನಂತರದ ಪರಿಣಾಮ ಎದುರಿಸಲು ಸಿದ್ಧರಾಗಿ: ಪಾಕ್ ಮಾಧ್ಯಮ
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿರುವ ಪಾಕಿಸ್ತಾನದ ನಿರ್ಧಾರ "ಅಭೂತಪೂರ್ವ" ....

ಕುಲಭೂಷಣ್ ಜಾದವ್ ರಕ್ಷಣೆಗೆ ಅಗತ್ಯವಿರುವ ಎಲ್ಲವನ್ನೂ ಸರ್ಕಾರ ಮಾಡಲಿದೆ: ರಾಜನಾಥ್ ಸಿಂಗ್
ಕುಲ್’ಭೂಷಣ್ ಯಾದವ್ ರಕ್ಷಣೆಗೆ ಸಾಧ್ಯವಿರುವ ಎಲ್ಲವನ್ನೂ ಸರ್ಕಾರ ಮಾಡಲಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಬೇಹುಗಾರಿಕೆ: ಶಂಕಿತ ಗೂಢಚಾರಕ ಕುಲ್ ಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ಪ್ರಕಟ
ಪಾಕಿಸ್ತಾನದಲ್ಲಿ ಭಾರತದ ಪರ ಬೇಹುಗಾರಿಕೆ ನಡೆಸುತ್ತಿರುವ ಆರೋಪ ಎದುರಿಸುತ್ತಿದ್ದ ಕುಲ್‌ಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ನೀಡಿರುವುದನ್ನು ಏ.10 ರಂದು ಘೋಷಿಸಲಾಗಿದೆ.

