Kollywood

ಮಗ, ಪತಿಯನ್ನು ಬಿಟ್ಟು ಒಬ್ಬಂಟಿಯಾಗಿದ್ದ ನಟಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೊನೆಯದಾಗಿ ವಿಡಿಯೋ ಕಾಲ್!
ಸಿನಿಮಾ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲದಲ್ಲಿ ಯುವತಿಯರು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಅರ್ಧದಲ್ಲೇ ಅವರ ಆಶಾ ಗೋಪುರ ಕುಸಿಯುತ್ತದೆ. ಇನ್ನು ಅನೇಕ ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ 23 ವರ್ಷದ ಉದಯೋನ್ಮುಖ ನಟಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅನುಮತಿ ಇಲ್ಲದೆ ರೇಖಾಗೆ ಚುಂಬಿಸಿದ್ದ ಕಮಲ್, ಕ್ಷಮೆಯಾಚನೆಗೆ ನೆಟಿಗರ ಆಗ್ರಹ, ಚುಂಬನದ ವಿಡಿಯೋ!
ನನ್ನ ಅನುಮತಿ ಇಲ್ಲದೆ ನಟ ಕಮಲ್ ಹಾಸನ್ ಅವರು ನನಗೆ ಚುಂಬಿಸಿದ್ದರು ಎಂದು ನಟಿ ರೇಖಾ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದು ಕಮಲ್ ಹಾಸನ್ ನಟಿಗೆ ಕ್ಷಮೆಯಾಚಿಸಬೇಕು ಎಂದು ನೆಟಿಗರು ಆಗ್ರಹಿಸಿದ್ದಾರೆ.

ಇಂಡಿಯನ್ 2 ಶೂಟಿಂಗ್ ವೇಳೆ ಕ್ರೇನ್ ಅಪಘಾತ: ಮೂವರ ಸಾವು!
ನಟ ಕಮಲ್ ಹಾಸನ್ ಅಭಿನಯದ ಮತ್ತು ನಿರ್ದೇಶಕ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಇಂಡಿಯನ್ 2 ಚಿತ್ರದ ಚಿತ್ರೀಕರಣದ ವೇಳೆ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಸ್ಟಂಟ್ ಮಾಡುವಾಗ ತಮಿಳು ನಟ ಅಜಿತ್‍ಗೆ ಅಪಘಾತ: ಅಭಿಮಾನಿಗಳಲ್ಲಿ ಆತಂಕ!
ಸ್ಟಂಟ್ ಮಾಡುವಾಗ ತಮಿಳು ನಟ ಅಜಿತ್ ಕುಮಾರ್ ಗೆ ಅವರಿಗೆ ಅಪಘಾತವಾಗಿದ್ದು ಅಭಿಮಾನಿಗಳು ಆತಂಕಕ್ಕೀಡಾಗಿದ್ದಾರೆ.

ತಮಿಳು ನಟ ವಿಜಯ್ ಗೆ ಐಟಿ ಶಾಕ್; ಫೈನಾನ್ಶಿಯರ್ ಬಳಿ ಬರೋಬ್ಬರಿ 65 ಕೋಟಿ ನಗದು ವಶ!
ತಮಿಳು ನಟ ವಿಜಯ್ ಅವರ ಫೈನಾನ್ಶಿಯರ್ ಮನೆ, ಕಚೇರಿ ಸೇರಿ 38 ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು ಈ ವೇಳೆ ಬರೋಬ್ಬರಿ 65 ಕೋಟಿ ರೂ. ನಗದು ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ರಜನಿ ಮುಂದಿನ ಚಿತ್ರಕ್ಕೆ ಕಮಲ್ ಹಾಸನ್ ನಿರ್ಮಾಪಕ?
ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದಾರೆ ಎಂಬಂತಹ ಹೊಸ ಸುದ್ದಿಯೊಂದು ಕಾಲಿವುಡ್ ಅಂಗಳದಿಂದ ಕೇಳಿಬಂದಿದೆ. ಈ ಸಿನಿಮಾವನ್ನು ಲೋಕೇಶ್ ಕನಾಗರಾಜ್ ನಿರ್ದೇಶಿಸಲಿದ್ದಾರೆ.

ಬಿಡುಗಡೆಗೂ ಮುನ್ನ ಸೂಪರ್ ಸ್ಟಾರ್ ರಜನಿಕಾಂತ್ 'ದರ್ಬಾರ್'ಗೆ ಮದ್ರಾಸ್ ಹೈಕೋರ್ಟ್ ಶಾಕ್..!
ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಚಿತ್ರ ’ದರ್ಬಾರ್’ಗೆ ಮದ್ರಾಸ್ ಹೈಕೋರ್ಟ್ ಆಘಾತ ನೀಡಿದೆ.

ದಬಾಂಗ್ 3 ಆಯ್ತು, ಇದೀಗ ತಮಿಳು ಚಿತ್ರದಲ್ಲೂ ಕಿಚ್ಚ ಸುದೀಪ್ ವಿಲನ್!
ಇತ್ತೀಚಿಗೆ ತೆರೆಕಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ದಬಾಂಗ್ -೩ ಚಿತ್ರದಲ್ಲಿ ಚಂದನವನ ನಾಯಕ ಕಿಚ್ಚ ಸುದೀಪ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

69 ವಸಂತಕ್ಕೆ ಕಾಲಿಟ್ಟ ತಲೈವಾ: ರಜನಿ ಪುತ್ರಿಯರಿಂದ ಹೃದಯ ಸ್ಪರ್ಶಿ ಶುಭಾಶಯ!
ಸೂಪರ್ ಸ್ಟಾರ್ ರಜನಿಕಾಂತ್ ಗೆ 69ನೇ ಹುಟ್ಟುಹಬ್ಬದ ಸಂಭ್ರಮ. ತಲೈವಾಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

