Kollywood

'ನಿತ್ಯಾನಂದನ ಕೈಲಾಸ ದೇಶಕ್ಕೆ ಹೋಗಬೇಕೆಂಬ ಮಹದಾಸೆ'- ವಿವಾದಾಸ್ಪದ ನಟಿ ಮೀರಾ
ನಿತ್ಯಾನಂದ ಹೇಳಿಕೊಳ್ಳುತ್ತಿರುವ ಕೈಲಾಸ ದೇಶಕ್ಕೆ ಭೇಟಿ ನೀಡಬೇಕೆಂಬ ಮಹದಾಸೆಯನ್ನು ತಮಿಳು ಚಿತ್ರ ನಟಿ ಮೀರಾ ಮಿಥುನ್ ಹಂಚಿಕೊಂಡಿದ್ದಾರೆ.

3ನೇ ಮದುವೆಯಾದ ನಟಿಗೆ ಮೂರನೇ ದಿನಕ್ಕೆ ಬಿಗ್ ಶಾಕ್!
ನಟಿ ವನಿತಾ ವಿಜಯಕುಮಾರ್ ಅವರು ಇತ್ತೀಚೆಗಷ್ಟೇ ಪೀಟರ್ ಪೌಲ್ ಎಂಬುವರ ಜೊತೆ ಮೂರನೇ ಮದುವೆಯಾಗಿದ್ದರು.

ನಟಿ ನಯನತಾರಾ ಮತ್ತು ಭಾವಿ ಪತಿ ವಿಘ್ನೇಶ್ ಶಿವನ್ ಗೂ ಕೊರೋನಾ?
ದೇಶವನ್ನೇ ಬೆಂಬಿಡದೆ ಕಾಡುತ್ತಿರುವ ಕೊರೋನಾ ಮಹಾಮಾರಿ ಇದೀಗ ದಕ್ಷಿಣ ಭಾರತದ ನಟಿ ನಯನತಾರಾ ಮತ್ತು ಭಾವಿ ಪತಿ ವಿಘ್ನೇಶ್ ಅವರಿಗೂ ವಕ್ಕರಿಸಿದೆ ಎಂದು ವರದಿಯಾಗಿದೆ.

ಕಮಲ್ ಹಾಸನ್ ಜೊತೆ ಡೇಟಿಂಗ್, ನಟಿ ಪೂಜಾ ಕುಮಾರ್ ರಿಯಾಕ್ಷನ್!
ವಿಶ್ವರೂಪಂ ಮತ್ತು ಉತ್ತಮ ವಿಲನ್ ಚಿತ್ರಗಳಲ್ಲಿ ನಟಿಸಿದ್ದ ನಟಿ ಪೂಜಾ ಕುಮಾರ್ ಅವರ ಹೆಸರು ಇದೀಗ ತಮಿಳು ನಟ, ರಾಜಕಾರಣಿ ಕಮಲ್ ಹಾಸನ್ ಹೆಸರಿನ ಜೊತೆ ತಳಕು ಹಾಕಿಕೊಂಡಿದೆ.

ಕೊರೋನಾ ಭೀತಿ ನಡುವಲ್ಲೇ ಮಾಸ್ಕ್ ಧರಿಸಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ನಟ ಅಜಿತ್: ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ
ಕೊರೋನಾ ಭೀತಿ ನಡುವಲ್ಲೇ ಕಾಲಿವುಡ್ ನಟ ಅಜಿತ್ ಹಾಗೂ ಅವರ ಪತ್ನಿ ಶಾಲಿನಿ ಇಬ್ಬರೂ ಮಾಸ್ಕ್ ಧರಿಸಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನಂಬಿಕೆ ಇಲ್ಲದ ಜಾಗದಲ್ಲಿ ಪ್ರೀತಿ ಇರಲ್ಲ: ತಮ್ಮ ಹಿಂದಿನ ರಿಲೇಶನ್‌ಶಿಪ್‌ಗಳ ಬಗ್ಗೆ ಮೌನ ಮುರಿದ ನಯನತಾರಾ!
ದಕ್ಷಿಣ ಭಾರತದ ಹಾಟ್ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಸದ್ಯ ತಮ್ಮ ಹಳೆಯ ರಿಲೇಶನ್‌ಶಿಪ್‌ಗಳ ಬಗ್ಗೆ ಮೌನ ಮುರಿದಿದ್ದು ನಂಬಿಕೆ ಇಲ್ಲದ ಜಾಗದಲ್ಲಿ ಪ್ರೀತಿ ಇರಲ್ಲ ಎಂದು ಹೇಳಿದ್ದಾರೆ.

ದೇಶವೇ ಆತಂಕದ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ನನ್ನ ಮದುವೆ ಬಗ್ಗೆ ಗಾಸಿಪ್ ಬೇಕಾ: ಕೀರ್ತಿ ಸುರೇಶ್ ಗರಂ
ದಕ್ಷಿಣ ಭಾರತದ ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಅವರು ಸುಖಾಸುಮ್ಮನೆ ನನ್ನ ಮದುವೆ ಬಗ್ಗೆ ಗಾಸಿಪ್ ಮಾಡುವ ಬದಲು ಸದ್ಯದ ಪರಿಸ್ಥಿತಿ ಕುರಿತು ಯೋಚಿಸಿ ಎಂದು ಗರಂ ಆಗಿದ್ದಾರೆ.

ತಾವು ಯಾರ ಜೊತೆ ಮಲಗಬೇಕು ಎಂಬುದು ಮಹಿಳೆಯರೇ ನಿರ್ಧರಿಸಬೇಕು: ನಟಿ ನಯನತಾರಾ ಹೇಳಿಕೆ ವೈರಲ್
ದಕ್ಷಿಣ ಭಾರತ ಸ್ಟಾರ್ ನಟಿ ನಯನತಾರಾ ಅವರ ಬೋಲ್ಡ್ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸ್ಟಾರ್ ನಟನ ಮಗಳಾಗಿದ್ದರೂ ನನ್ನನ್ನು ಮಂಚಕ್ಕೆ ಕರೆದಿದ್ರೂ, ಮಾಣಿಕ್ಯ ನಟಿಯ ಶಾಕಿಂಗ್ ಹೇಳಿಕೆ!
ಕನ್ನಡದ ರಾಜಕುಮಾರ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್ ಅಭಿನಯಿಸಿದ್ದರು. ಅವರ ಪುತ್ರಿ ವರಲಕ್ಷ್ಮೀ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು.

