ಸಿನಿಮಾ

ತಾವು ಯಾರ ಜೊತೆ ಮಲಗಬೇಕು ಎಂಬುದು ಮಹಿಳೆಯರೇ ನಿರ್ಧರಿಸಬೇಕು: ನಟಿ ನಯನತಾರಾ ಹೇಳಿಕೆ ವೈರಲ್

ದಕ್ಷಿಣ ಭಾರತ ಸ್ಟಾರ್ ನಟಿ ನಯನತಾರಾ ಅವರ ಬೋಲ್ಡ್ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Published On :
ನಾಯಕಿ ಪ್ರಧಾನ ಚಿತ್ರಗಳ ಜೊತೆಗೆ ಖ್ಯಾತ ನಟರ ಜೊತೆ ಸಹ ನಯನತಾರಾ ಅಭಿನಯಿಸುತ್ತಿದ್ದಾರೆ.

ತಮಿಳಿನಲ್ಲಿ ಸಖತ್ ಬೇಡಿಕೆಯೊಂದಿರುವ ನಯನತಾರಾ ಅವರು ಇತ್ತೀಚೆಗೆ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದರು.

ಇದೀಗ ನಯನತಾರಾ ನಟಿಸಿದ್ದ ವೇಲಕಾರನ್ ಚಿತ್ರದ ಡೈಲಾಗ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

2017ರಲ್ಲಿ ಬಿಡುಗಡೆಯಾಗಿದ್ದ ವೇಲಕಾರನ್ ಚಿತ್ರದಲ್ಲಿ ನಯನತಾರ ಮಹಿಳೆಯರು ಯಾರ ಜೊತೆ ಇರಬೇಕು? ಯಾರ ಜೊತೆ ಸಂಬಂಧ ಹೊಂದಬೇಕು ಎಂಬುದನ್ನು ಅವರೇ ನಿರ್ಧರಿಸಬೇಕು ಎಂದು ಹೇಳಿದ್ದಾರೆ. ಇದೇ ಡೈಲಾಗ್ ಇದೀಗ ವೈರಲ್ ಆಗುತ್ತಿದೆ.

ಇನ್ನು ಈ ಹಳೆಯ ವಿಡಿಯೋ ಇದೀಗ ವೈರಲ್ ಆಗುತ್ತಿರುವ ಕಾರಣ ಮಾರ್ಚ್ 8ರಂದು ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಎನ್ನಲಾಗುತ್ತಿದೆ.

ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.