ಸಿನಿಮಾ

ಕಮಲ್ ಹಾಸನ್ ಜೊತೆ ಡೇಟಿಂಗ್, ನಟಿ ಪೂಜಾ ಕುಮಾರ್ ರಿಯಾಕ್ಷನ್!

ವಿಶ್ವರೂಪಂ ಮತ್ತು ಉತ್ತಮ ವಿಲನ್ ಚಿತ್ರಗಳಲ್ಲಿ ನಟಿಸಿದ್ದ ನಟಿ ಪೂಜಾ ಕುಮಾರ್ ಅವರ ಹೆಸರು ಇದೀಗ ತಮಿಳು ನಟ, ರಾಜಕಾರಣಿ ಕಮಲ್ ಹಾಸನ್ ಹೆಸರಿನ ಜೊತೆ ತಳಕು ಹಾಕಿಕೊಂಡಿದೆ.

ಕಮಲ್ ಹಾಸನ್ ಜೊತೆ ಡೇಟಿಂಗ್, ನಟಿ ಪೂಜಾ ಕುಮಾರ್ ರಿಯಾಕ್ಷನ್!
ವಿಶ್ವರೂಪಂ ಮತ್ತು ಉತ್ತಮ ವಿಲನ್ ಚಿತ್ರಗಳಲ್ಲಿ ನಟಿಸಿದ್ದ ನಟಿ ಪೂಜಾ ಕುಮಾರ್ ಅವರ ಹೆಸರು ಇದೀಗ ತಮಿಳು ನಟ, ರಾಜಕಾರಣಿ ಕಮಲ್ ಹಾಸನ್ ಹೆಸರಿನ ಜೊತೆ ತಳಕು ಹಾಕಿಕೊಂಡಿದೆ. ಫೋಟೋ ಕೃಪೆ-ಪೂಜಾ ಕುಮಾರ್ ಇನ್ ಸ್ಟಾಗ್ರಾಂ
Published On :
ಕಮಲ್ ಹಾಸನ್ ಮತ್ತು ಪೂಜಾ ಕುಮಾರ್ ಡೇಟಿಂಗ್ ವಿಚಾರ ಇದೀಗ ವೈರಲ್ ಆಗಿದೆ. ಇಬ್ಬರ ಸಂಬಂಧವು ಸ್ನೇಹಕ್ಕಿಂತ ಮಿಗಿಲಾಗಿದೆ ಎಂದು ಹೇಳಲಾಗುತ್ತಿದೆ.

ನಟಿ ಗೌತಮಿ ಜೊತೆಗಿನ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಕಮಲ್ ಹಾಸನ್ ಅವರು 2016ರಲ್ಲಿ ಅವರಿಂದ ದೂರವಾಗಿದ್ದರು. ಇದೀಗ ಕಮಲ್ ಜೊತೆ ಪೂಜಾ ಕುಮಾರ್ ಅವರ ಹೆಸರು ಕೇಳಿಬರುತ್ತಿದೆ.

ಇನ್ನು ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ. ಕಮಲ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎನ್ನುವುದು ವಿಚಾರ ಶುದ್ಧ ಸುಳ್ಳು ಎಂದು ಹೇಳಿದ್ದಾರೆ.

ಕಮಲ್ ಸರ್ ಜೊತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದಾಗಿನಿಂದಲೂ ಅವರ ಕುಟುಂಬದ ಜೊತೆ ಉತ್ತಮ ಸ್ನೇಹವಿದೆ. ಕಮಲ್ ಅವರ ಪುತ್ರಿಯರಾದ ಶ್ರುತಿ ಮತ್ತು ಅಕ್ಷರಾ ನನಗೆ ಗೊತ್ತು. ನಾನು ಅವರ ಮನೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೆ ಎಂದ ಹೇಳಿದ್ದಾರೆ.

ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್
ಪೂಜಾ ಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.