Kieron Pollard

ಮೈದಾನದಲ್ಲೇ ಕೀರಾನ್ ಪೊಲಾರ್ಡ್ ದೊಂಬರಾಟ, ಅಂಪೈರ್‌ಗಳು ಗರಂ, ವಿಡಿಯೋ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆಲುವು ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿಗೆ...

ಅಂಪೈರ್ ತೀರ್ಪಿನಿಂದ ಸಹನೆ ಕಳೆದುಕೊಂಡು ಅನುಚಿತ ವರ್ತನೆ; ಕೀರಾನ್ ಪೊಲಾರ್ಡ್‌ಗೆ ಶೇ. 25ರಷ್ಟು ದಂಡ!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಅಂಪೈರ್ ತೀರ್ಪಿಗೆ ಅಸಮ್ಮತಿ ಸೂಚಿಸಿ ಮೈದಾನದಲ್ಲೇ ಅನುಚಿತವಾಗಿ ವರ್ತಿಸಿದ...

ಕೊನೆಯ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ಗೆ ಪಂಜಾಬ್ ವಿರುದ್ಧ 3 ವಿಕೆಟ್ ಗಳ ರೋಚಕ ಜಯ
ತೀವ್ರ ಕುತೂಹಲ ಕೆರಳಿಸಿದ್ದ ಕಿಂಗ್ಸೆ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಎಸೆತದಲ್ಲಿ ಗೆಲುವಿನ ರನ್ ಗಳಿಸಿ 3 ವಿಕೆಟ್ ರೋಚಕ ಗೆಲುವು ಸಾಧಿಸಿದೆ.

ಕ್ಯಾಚ್ ಹಿಡಿಯಲು ಬಂದ ಬುಮ್ರಾರನ್ನು ಹೆದರಿಸಿದ ಪೊಲಾರ್ಡ್, ರೋಹಿತ್ ಆಕ್ರೋಶ, ವಿಡಿಯೋ ವೈರಲ್!
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 71 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಇನ್ನು ಪಂದ್ಯದ ವೇಳೆ ವಿಂಡೀಸ್...

ವಿಂಡೀಸ್‌ನಲ್ಲಿ ಪಾಂಡ್ಯರನ್ನು ಬಂಧಿಸುವಂತೆ ಪೊಲೀಸರಿಗೆ ಪೊಲ್ಲಾರ್ಡ್ ಕರೆ ಮಾಡಿದ್ರ!
ಏಕದಿನ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದಾಗ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಬಂಧಿಸುವಂತೆ ಪೊಲೀಸರಿಗೆ ವೆಸ್ಟ್ ಇಂಡೀಸ್...

ಕ್ರೀಡಾ ಸ್ಫೂರ್ತಿ ಮರೆತು ನೋಬಾಲ್ ಎಸೆದು ಲೆವಿಸ್ ಶತಕ ತಡೆದ ಪೊಲಾರ್ಡ್!
ಬಾರ್ಬಡೋಸ್ ಟ್ರೈಡೆಂಟ್ ಪರ ಆಡುತ್ತಿರುವ ಕೈರನ್ ಪೊಲಾರ್ಡ್ ಕೆರಿಬಿಯನ್ ಪ್ರಿಮಿಯರ್ ಲೀಗ್(ಸಿಪಿಎಲ್)ನಲ್ಲಿ ಉದ್ದೇಶಪೂರ್ವಕವಾಗಿ...

ಮುಂಬೈ- ಲಯನ್ಸ್ ಪಂದ್ಯದ ನಡುವೆ ಪೊಲ್ಲಾರ್ಡ್‌ಗೆ ಬ್ರಾವೋ ಗುದ್ದು!
ಶನಿವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ಪಂದ್ಯದಲ್ಲಿ ಕೆರೋನ್ ಪೊಲ್ಲಾರ್ಡ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಲಯನ್ಸ್ ಬೌಲರ್ ಡ್ವೇನ್ ...

ಸಾಂಘಿಕ ಪರಿಶ್ರಮ ಫೈನಲ್ ತಲುಪಲು ಕಾರಣ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅರ್ಹ ಗೆಲವು ಸಂಪಾದಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಫೈನಲ್ ಸುತ್ತಿಗೆ ಪ್ರವೇಶಿಸಿದೆ...

ಪೊಲಾರ್ಡ್ ಬಾಯಿಗೆ ಪ್ಲಾಸ್ಟರ್!
ಆರ್‍ಸಿಬಿ ಇನಿಂಗ್ಸ್ ಆರಂಭದಲ್ಲಿ ಸ್ಫೋಟಕ ಬ್ಯಾಟ್ಸ್‍ಮನ್ ಕ್ರಿಸ್ ಗೇಯ್ಲ್ ಮಂದಗತಿಯ ಬ್ಯಾಟಿಂಗ್‍ಗೆ ಮುಂದಾದರು. ಲಸಿತ್ ಮಾಲಿಂಗ ಮಾಡಿದ ಇನಿಂಗ್ಸ್ ನ ಮೊದಲ ಓವರ್ ಎದುರಿಸಿದ ಅವರು..

