ಮುಂಬೈ- ಲಯನ್ಸ್ ಪಂದ್ಯದ ನಡುವೆ ಪೊಲ್ಲಾರ್ಡ್‌ಗೆ ಬ್ರಾವೋ ಗುದ್ದು!
ಶನಿವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ಪಂದ್ಯದಲ್ಲಿ ಕೆರೋನ್ ಪೊಲ್ಲಾರ್ಡ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಲಯನ್ಸ್ ಬೌಲರ್ ಡ್ವೇನ್ ...

Published On :
ನವದೆಹಲಿ: ವೆಸ್ಟ್ ಇಂಡೀಸ್ ಆಟಗಾರರು ಕ್ರೀಸ್‌ನಲ್ಲಿ ಚೇಷ್ಟೆಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಇಂತಿರ್ಪ, ಶನಿವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ಪಂದ್ಯದಲ್ಲಿ ಕೆರೋನ್ ಪೊಲ್ಲಾರ್ಡ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಲಯನ್ಸ್ ಬೌಲರ್ ಡ್ವೇನ್ ಬ್ರಾವೋ, ಪೊಲ್ಲಾರ್ಡ್‌ಗೆ ಗುದ್ದಿದ್ದಾರೆ.
14 ನೇ ಓವರ್‌ನಲ್ಲಿ ಪೊಲ್ಲಾರ್ಡ್‌ಗೆ ಕೊನೆಯ ಬಾಲ್ ಎಸೆದ ನಂತರ ಆತನ ಬಳಿಗೆ ಹೋಗಿ ಗುದ್ದು ನೀಡುವ ಮೂಲಕ ಬ್ರಾವೋ ಕ್ರೀಸ್ ನಲ್ಲಿ ಚೇಷ್ಟೆ ಮಾಡಿದ್ದಾರೆ.
ಈ ಹಿಂದೆಯೂ ಬ್ರಾವೋ, ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ ಇದೇ ರೀತಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Dwayne BravoKieron PollardಮುMumbai IndiansIPL 2016Cricket OffbeatGujarat Lionsಗುಜರಾತ್ ಲಯನ್ಸ್ಕ್ರಿಕೆಟ್ ಸುದ್ದಿ ಸ್ವಾರಸ್ಯಐಪಿಎಲ್ 2016ಡ್ವೇನ್ ಬ್ರಾವೋಕೆರೋನ್ ಪೊಲ್ಲಾರ್ಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


