ಡ್ವೇನ್ ಬ್ರಾವೋ

IPL 2025: ಚೆನ್ನೈ ತಂಡಕ್ಕೆ Dwayne Bravo ಗುಡ್ ಬೈ, KKR ತಂಡದಲ್ಲಿ ಗಂಭೀರ್ ಸ್ಥಾನಕ್ಕೆ ಆಯ್ಕೆ!
ಕ್ರಿಕೆಟ್

IPL 2025: ಚೆನ್ನೈ ತಂಡಕ್ಕೆ Dwayne Bravo ಗುಡ್ ಬೈ, KKR ತಂಡದಲ್ಲಿ ಗಂಭೀರ್ ಸ್ಥಾನಕ್ಕೆ ಆಯ್ಕೆ!

ಕೋಲ್ಕತಾ ತಂಡದಲ್ಲಿ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೌತಮ್ ಗಂಭೀರ್ ಇದೀಗ ಟೀಂ ಇಂಡಿಯಾದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದು, ಅವರ ಮೆಂಟರ್ ಸ್ಥಾನಕ್ಕೆ ಬ್ರಾವೋ ಆಯ್ಕೆಯಾಗಿದ್ದಾರೆ.

ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಮೈದಾನದಲ್ಲಿ ಬ್ರಾವೋ ಮೇಲೆ ರೇಗಿದ್ದೇಕೆ: ವಿಡಿಯೋ ನೋಡಿ!
ಕ್ರಿಕೆಟ್

ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಮೈದಾನದಲ್ಲಿ ಬ್ರಾವೋ ಮೇಲೆ ರೇಗಿದ್ದೇಕೆ: ವಿಡಿಯೋ ನೋಡಿ!

ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ನಾಯಕ ಎಂಎಸ್ ಧೋನಿ ಕ್ರಿಕೆಟ್ ಮೈದಾನದಲ್ಲಿ ಅತ್ಯಂತ ಶಾಂತವಾದ ಮನೋಭಾವವನ್ನು ಅಳವಡಿಸಿಕೊಂಡಿರುತ್ತಾರೆ. ಟೀಂ ಇಂಡಿಯಾದ ನಾಯಕತ್ವದ ದಿನಗಳಲ್ಲೂ ಧೋನಿ ತುಂಬಾ ಕೂಲ್ ಆಗಿದ್ದರು. ಆದರೆ ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಕೋಪಗೊಂಡಿದ್ದು ಇದು ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಅಪರೂಪವಾಗಿತ್ತು.

ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದು ವಿಶ್ವದಾಖಲೆ ಬರೆದ ಡ್ವೇನ್ ಬ್ರಾವೋ
ಕ್ರಿಕೆಟ್

ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದು ವಿಶ್ವದಾಖಲೆ ಬರೆದ ಡ್ವೇನ್ ಬ್ರಾವೋ

ಜೇಮ್ಸ್ ಆಂಡರ್ಸನ್ 600 ಟೆಸ್ಟ್ ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎನಿಸಿಕೊಂಡ ಒಂದು ದಿನದ ನಂತರ, 500 ಟ್ವೆಂಟಿ -20 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಡ್ವೇನ್ ಬ್ರಾವೋ ಪಾತ್ರರಾಗಿದ್ದಾರೆ. 

'ಧೋನಿ ಟಿ-20 ವಿಶ್ವಕಪ್' ಟೂರ್ನಿಯಲ್ಲಿ ಆಡ್ತಾರೆ- ಡ್ವೇನ್ ಬ್ರಾವೋ
ಕ್ರಿಕೆಟ್

'ಧೋನಿ ಟಿ-20 ವಿಶ್ವಕಪ್' ಟೂರ್ನಿಯಲ್ಲಿ ಆಡ್ತಾರೆ- ಡ್ವೇನ್ ಬ್ರಾವೋ

ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವ ಟಿ-20 ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆಡಲಿದ್ದಾರೆ ಎಂದು ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ  ಹೇಳಿದ್ದಾರೆ. 

ವಿರಾಟ್ ಕೊಹ್ಲಿ ಕ್ರಿಕೆಟ್‌ನ ಕ್ರಿಸ್ಟಿಯಾನೊ ರೊನಾಲ್ಡೊ: ಬ್ರಾವೋ
ಕ್ರಿಕೆಟ್

ವಿರಾಟ್ ಕೊಹ್ಲಿ ಕ್ರಿಕೆಟ್‌ನ ಕ್ರಿಸ್ಟಿಯಾನೊ ರೊನಾಲ್ಡೊ: ಬ್ರಾವೋ

ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ನ ಕ್ರಿಸ್ಟಿಯಾನೊ ರೊನಾಲ್ಡೊ ಎಂದು ವೆಸ್ಟ್ ಇಂಡೀಸ್...

ಕಾಂಡೋಮ್ ಜಾಹೀರಾತು: ಭಾರತ ಆವೃತ್ತಿಯ ಚಾಂಪಿಯನ್ಸ್ ಹಾಡಿಗೆ ಬ್ರಾವೊ, ಗೇಲ್ ಡ್ಯಾನ್ಸ್
ಕ್ರಿಕೆಟ್

ಕಾಂಡೋಮ್ ಜಾಹೀರಾತು: ಭಾರತ ಆವೃತ್ತಿಯ ಚಾಂಪಿಯನ್ಸ್ ಹಾಡಿಗೆ ಬ್ರಾವೊ, ಗೇಲ್ ಡ್ಯಾನ್ಸ್

ಚಾಂಪಿಯನ್ಸ್ ಸಾಂಗ್ ನಿಂದ ಸಖತ್ ಖ್ಯಾತಿ ಗಳಿಸಿದ್ದ ವೆಸ್ಟ್ ಇಂಡೀಸ್ ಆಟಗಾರ ಡ್ವೇನ್ ಬ್ರಾವೊ ಇದೀಗ ಸಹ ಆಟಗಾರ ಕ್ರಿಸ್ ಗೇಯ್ಲ್ ಜತೆ ಸೇರಿ ಭಾರತದಲ್ಲಿ ಕಾಂಡೋಮ್...

'ಚಾಂಪಿಯನ್' ಸಾಂಗ್ ಎಫೆಕ್ಟ್: ತುಮ್ ಬಿನ್-2 ಚಿತ್ರಕ್ಕೆ ಗಾಯಕನಾದ ಬ್ರಾವೋ
ಬಾಲಿವುಡ್

'ಚಾಂಪಿಯನ್' ಸಾಂಗ್ ಎಫೆಕ್ಟ್: ತುಮ್ ಬಿನ್-2 ಚಿತ್ರಕ್ಕೆ ಗಾಯಕನಾದ ಬ್ರಾವೋ

ಚಾಂಪಿಯನ್ ಸಾಂಗ್ ಮೂಲಕ ಹವಾ ಎಬ್ಬಿಸಿದ ಡ್ವೇನ್ ಬ್ರಾವೋ ಇದೀಗ ಬಾಲಿವುಡ್ ನ ಚಿತ್ರವೊಂದರಲ್ಲಿ ಹಾಡಲಿದ್ದಾರೆ.

ಮುಂಬೈ- ಲಯನ್ಸ್ ಪಂದ್ಯದ ನಡುವೆ ಪೊಲ್ಲಾರ್ಡ್‌ಗೆ ಬ್ರಾವೋ ಗುದ್ದು!
ಕ್ರಿಕೆಟ್

ಮುಂಬೈ- ಲಯನ್ಸ್ ಪಂದ್ಯದ ನಡುವೆ ಪೊಲ್ಲಾರ್ಡ್‌ಗೆ ಬ್ರಾವೋ ಗುದ್ದು!

ಶನಿವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ಪಂದ್ಯದಲ್ಲಿ ಕೆರೋನ್ ಪೊಲ್ಲಾರ್ಡ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಲಯನ್ಸ್ ಬೌಲರ್ ಡ್ವೇನ್ ...