Kieron Pollard
'ಹಾರ್ದಿಕ್ ಪಾಂಡ್ಯಗೆ ಅತ್ಯುತ್ತಮ ಅವಕಾಶ ನೀಡಿದ್ದೇವೆ, ಎಲ್ಲವನ್ನೂ ಪ್ರಯತ್ನಿಸಲಾಗಿದೆ': ಮುಂಬೈ ಇಂಡಿಯನ್ಸ್ ಕೋಚ್ ಕೀರನ್ ಪೊಲಾರ್ಡ್!
ಮುಂದಿನ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆಗಳನ್ನು ಮಾಡಲಾಗುವುದು. ಆದರೆ, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ.
PBKS ವಿರುದ್ಧ ಗೆದ್ದು ಬೀಗಿದ MI: ಮುಂಬೈ ಇಂಡಿಯನ್ಸ್ ಕೋಚ್ ಕೀರನ್ ಪೊಲಾರ್ಡ್ಗೆ BCCI ದಂಡ!
ಪೊಲಾರ್ಡ್ ವಿರುದ್ಧ ಆಟಗಾರರು ಮತ್ತು ತಂಡದ ಅಧಿಕಾರಿಗಳಿಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3ರ ಅಡಿಯಲ್ಲಿ ಆರೋಪ ಹೊರಿಸಲಾಯಿತು.

IPL 2024: ಕ್ರೀಸ್ ನಲ್ಲಿದ್ದ ಬ್ಯಾಟರ್ ಗೆ ನಿಯಮ ಬಾಹಿರ ಸೂಚನೆ; ಮುಂಬೈ ಇಂಡಿಯನ್ಸ್ ತಂಡದ ಪೊಲಾರ್ಡ್, ಡೇವಿಡ್ಗೆ BCCI ದಂಡ..!
ಹಾಲಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೀರನ್ ಪೊಲ್ಲಾರ್ಡ್ ಮತ್ತು ಟಿಮ್ ಡೇವಿಡ್ ಬಿಸಿಸಿಐ ದಂಡ ವಿಧಿಸಿದೆ.

ಅಂಪೈರ್ ನಿರ್ಣಯದ ವಿರುದ್ಧ ಪೊಲಾರ್ಡ್ ವಿನೂತನ ಪ್ರತಿಭಟನೆ: ವಿಡಿಯೋ
ಬ್ಯಾಟ್ಸ್ ಮನ್ ಕೀರನ್ ಪೊಲಾರ್ಡ್ ಅಂಪೈರ್ ನಿರ್ಣಯನ್ನು ವಿರೋಧಿಸುತ್ತಾ ಅಂಪೈರ್ನಿಂದ ದೂರ ಸರಿದು ನಿಂತು ವಿನೂತನವಾಗಿ ಪ್ರತಿಭಟಿಸಿದರು. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಐಪಿಎಲ್ 2021: ಚೆನ್ನೈ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 4 ವಿಕೆಟ್ ಗಳ ರೋಚಕ ಜಯ
ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆ ಮುಂಬೈ ಇಂಡಿಯನ್ಸ್ ತಂಡ ಸೋಲಿನ ಶಾಕ್ ನೀಡಿದ್ದು, 4 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.

ಪೋಲಾರ್ಡ್ ವೀರಾವೇಶ, ಟಿನ್ ಬ್ಯಾರ್ಗೋ ನೈಟ್ ರೈಡರ್ಸ್ ಗೆ ಜಯ
ಕೆರಿಬಿಯನ್ ಪ್ರೀಮಿಯರ್ ಲೀಗ್ 2020 ಯ 17 ನೇ ಪಂದ್ಯದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡ ಬಾರ್ಬಡೋಸ್ ಟ್ರಿಡೆಂಟ್ಸ್ ವಿರುದ್ಧ ವಿರೊಚಿತ ಗೆಲುವು ದಾಖಲಿಸಿತು.

ಇದೇನು ಗಲ್ಲಿ ಕ್ರಿಕೆಟಾ? ಕೆಎಲ್ ರಾಹುಲ್ ವಿರುದ್ಧ ಪೊಲಾರ್ಡ್ ಗರಂ, ವಿಡಿಯೋ ವೈರಲ್!
ಟೀಂ ಇಂಡಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ವರ್ತನೆಗೆ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಗರಂ ಆಗಿದ್ದಾರೆ.

ನಾವು ತೆಗೆದುಕೊಂಡ ನಿರ್ಧಾರ ಸರಿಯಾಗಿತ್ತು: ಜಡೇಜಾ ರನೌಟ್ ಕುರಿತು ಪೊಲಾರ್ಡ್ ಹೇಳಿಕೆ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ನಾವು ಸಲ್ಲಿಸಿದ ಮನವಿ ಮೇರೆಗೆ ಆನ್ ಫೀಲ್ಡ್ ಅಂಪೈರ್ ಶಾನ್ ಜಾರ್ಜ್ ಅವರು ನೀಡಿದ ರವೀಂದ್ರ ಜಡೇಜಾ ಅವರ ರನೌಟ್ ನಿರ್ಧಾರ ಸರಿಯಾಗಿತ್ತು ಎಂದು ವಿಂಡೀಸ್ ನಾಯಕ ಕಿರೋನ್ ಪೊಲಾರ್ಡ್ ತಿಳಿಸಿದ್ದಾರೆ.

ನೋ ಬಾಲ್ ತಪ್ಪಿಸಲು ಪೊಲಾರ್ಡ್ನಿಂದ ಬೊಂಬಾಟ್ ಐಡಿಯಾ, ಅಂಪೈರ್ ಕಕ್ಕಾಬಿಕ್ಕಿ, ವಿಡಿಯೋ ವೈರಲ್!
ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಕೀರನ್ ಪೊಲಾರ್ಡ್ ನೋಬಾಲ್ ತಪ್ಪಿಸಲು ಬೊಂಬಾಟ್ ಐಡಿಯಾ ಮಾಡಿದ್ದು ಇದನ್ನು ಕಂಡ ಅಂಪೈರ್ ಕಕ್ಕಾಬಿಕ್ಕಿಯಾಗಿರುವ ಘಟನೆ ನಡೆದಿದೆ.

