Karwar

ಕಾರವಾರ: ತಾಯಿ ಅಂತ್ಯಕ್ರಿಯೆ ವೇಳೆ ಹೃದಯಾಘಾತದಿಂದ ಮಗ ಸಾವು!
ತನ್ನ ತಾಯಿಯ ಚಿತೆಗೆ ಬೆಂಕಿ ಇಡುವ ವೇಳೆಯೇ ಹೃದಯಾಘಾತವಾಗಿ ಮಗನೊಬ್ಬ ಸಾವಿಗೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ.

ಕಾರವಾರ: ಕಾರು-ಟ್ಯಾಂಕರ್ ಡಿಕ್ಕಿ, ನಾಲ್ವರು ದುರ್ಮರಣ
ಟ್ಯಾಂಕರ್ ಹಾಗೂ ಕಾರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಸಮೀಪ ನಡೆದಿದೆ.

ಕಾರವಾರ: ಜಾತ್ರೆ ಮುಗಿಸಿ ಬರುವಾಗ ದೋಣಿ ಮುಳುಗಡೆ, 9 ಮಂದಿ ನೀರುಪಾಲು, ಹಲವರು ನಾಪತ್ತೆ
ಜಾತ್ರೆ ಮುಗಿಸಿಕೊಂಡು ಹಿಂತಿರುಗಿತ್ತಿದ್ದಾಗ ಸಮುದ್ರದಲ್ಲಿ ದೋಣಿ ಮುಳುಗಡೆಯಾಗಿ ಎಂಟು ಮಂದಿ ಸಾವನ್ನಪ್ಪಿ ಹಲವರು ನಾಪತ್ತೆಯಾಗಿರುವ ಘಟನೆ ಕಾರವಾರ ಸಮೀಪ ಕೂರ್ಮಗಡದಲ್ಲಿ ನಡೆದಿದೆ.

ಕಾರವಾರ: ಭಾರತ್ ಬಂದ್ ವೇಳೆ ಪ್ರತಿಭಟನೆ ನಡೆಸಿದ್ದ ಅಂಗನವಾಡಿ ಕಾರ್ಯಕರ್ತೆ ಸಾವು
ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಭಾರತ್ ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕುಸಿದು ಬಿದ್ದು....

ನೊಂದಣಿ ಅಧಿಕಾರಿಗಳ ಎಡವಟ್ಟು: ಒಬ್ಬಳೇ ಯುವತಿಗೆ ಇಬ್ಬರೊಡನೆ ವಿವಾಹ!
ಒಬ್ಬಳೇ ಯುವತಿಗೆ ಇಬ್ಬರು ಯುವಕರೊಡನೆ ಮದುವೆ, ಇದಕ್ಕೆ ವಿವಾಹ ನೊಂದಣಾಧಿಕಾರಿಗಳ ಸಾಕ್ಷಿ! ಕೇಳಿ ನಿಮಗೆ ಅಚ್ಚರಿ ಎನಿಸಬಹುದು, ಆದರೆ ಇದು ಸತ್ಯ.

ಸತ್ತರೂ ಕೇಳುವವರಿಲ್ಲ, ದಯಮಾಡಿ ರಸ್ತೆ ಸಂಪರ್ಕ ಕಲ್ಪಿಸಿ: ಸಾಮಾಜಿಕ ಜಾಲತಾಣದಲ್ಲಿ ಗ್ರಾಮಸ್ಥರ ಅಳಲು
ಕುಗ್ರಾಮವೊಂದಕ್ಕೆ ರಸ್ತೆ ಸಂಪರ್ಕ ಕಲ್ಪಿಸಿಕೊಡಿ ಎಂಬ ಗ್ರಾಮಸ್ಥನೋರ್ವನ ಕೂಗು ಇದೀಗ ನಿಧಾನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಲಗೊಳ್ಳುತ್ತಿದೆ.

ಕಾರವಾರ : ವನ್ಯಜೀವಿ ಚರ್ಮ ಮಾರಾಟ ಮಾಡುತ್ತಿದ್ದ 8 ಆರೋಪಿಗಳ ಬಂಧನ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಚರ್ಮ ಮತ್ತು ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಉದ್ಯಮಿಗಳು, ಕಾಲೇಜು ವಿದ್ಯಾರ್ಥಿ ಸೇರಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾರವಾರ: ಪತ್ನಿಯ ಕೊಳೆತ ಶವದ ಜೊತೆ 7 ದಿನ ಕಳೆದ ಪತಿ!
ಅನಾರೋಗ್ಯ ಪೀಡಿತ ಪತಿ ತನ್ನ ಪತ್ನಿಯ ಕೊಳೆತ ಶವದ ಪಕ್ಕದಲ್ಲೇ 7 ದಿನ ಕಳೆದ ಮನಕಲಕುವ ಘಟನೆ ನಗರದ ನ್ಯೂ ಕೆಎಚ್‌ಬಿ ಕಾಲೊನಿಯಲ್ಲಿ ನಡೆದಿದೆ....

ಅನಂತ್ ಕುಮಾರ್ ಹೆಗಡೆ ಒಬ್ಬ ಲೋಫರ್, ನೀಚ, ಅಪ್ರಯೋಜಕ: ಆನಂದ ಆಸ್ನೋಟಿಕರ್
ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಒಬ್ಬ ನೀಚ, ಲೋಫರ್, ಅಪ್ರಯೋಜಕ ಎಂದು ಜೆಡಿಎಸ್ ಮುಖಂಡ ಆನಂದ್ ಆಸ್ನೋಟಿಕರ್...

