Karwar

ಕಾರವಾರ: ಚಾಕುವಿನಿಂದ ಇರಿದು ಮಾಜಿ ನಗರಸಭೆ ಸದಸ್ಯನ ಹತ್ಯೆ!
ರಾಜ್ಯ

ಕಾರವಾರ: ಚಾಕುವಿನಿಂದ ಇರಿದು ಮಾಜಿ ನಗರಸಭೆ ಸದಸ್ಯನ ಹತ್ಯೆ!

ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

ಕಾರವಾರ: ಕಾರು-ಲಾರಿ ಡಿಕ್ಕಿ; ಭೀಕರ ಅಪಘಾತದಲ್ಲಿ ಪತಿ, ಪತ್ನಿ, 7 ತಿಂಗಳ ಮಗು ಸಾವು
ರಾಜ್ಯ

ಕಾರವಾರ: ಕಾರು-ಲಾರಿ ಡಿಕ್ಕಿ; ಭೀಕರ ಅಪಘಾತದಲ್ಲಿ ಪತಿ, ಪತ್ನಿ, 7 ತಿಂಗಳ ಮಗು ಸಾವು

ಮೃತರನ್ನು ಕೊಪ್ಪಳದ ಆರ್ ವೆಂಕಟೇಶ್, ಅವರ ಪತ್ನಿ ಚೈತ್ರಾ ಹಾಗೂ ಅವರ 7 ತಿಂಗಳ ಮಗು ಶ್ರೀಹಾನ್ ಎಂದು ಗುರುತಿಸಲಾಗಿದೆ.

Honnavar: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ; 34 ವಿದ್ಯಾರ್ಥಿಗಳಿಗೆ ಗಾಯ!
ರಾಜ್ಯ

Honnavar: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ; 34 ವಿದ್ಯಾರ್ಥಿಗಳಿಗೆ ಗಾಯ!

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಆರೋಳ್ಳಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು. ಘಟನೆಯಲ್ಲಿ ಶಿಕ್ಷಕರು-ವಿದ್ಯಾರ್ಥಿಗಳು ಸೇರಿ ಸುಮಾರು 34 ಮಂದಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಕಾರವಾರ: ಆಮೆಗಳ ರಕ್ಷಣೆ-ಪುನರ್ವಸತಿ ಕೇಂದ್ರ ಸ್ಥಾಪನೆಗೆ ವಿಶ್ವಬ್ಯಾಂಕ್ ನಿಂದ 4 ಕೋಟಿ ರೂ. ನೆರವು
ರಾಜ್ಯ

ಕಾರವಾರ: ಆಮೆಗಳ ರಕ್ಷಣೆ-ಪುನರ್ವಸತಿ ಕೇಂದ್ರ ಸ್ಥಾಪನೆಗೆ ವಿಶ್ವಬ್ಯಾಂಕ್ ನಿಂದ 4 ಕೋಟಿ ರೂ. ನೆರವು

ಕಾರವಾರ ಬಳಿಯ ಕೋಡಿ ಭಾಗದ ಟ್ರೀ ಪಾರ್ಕ್ ಬಳಿ ಈ ಪುನರ್ವಸತಿ ಕೇಂದ್ರ ಬರಲಿದೆ. ಕೆ ಶೋರ್ ಯೋಜನೆಯಡಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ವಿಶ್ವಬ್ಯಾಂಕ್ ಅನುದಾನ ನೀಡಲಿದೆ.

ಕಾರವಾರ: ಬೆಳ್ಳಂಬೆಳಗ್ಗೆ ಹರಿದ ನೆತ್ತರು; ಮಚ್ಚಿನಿಂದ ಕೊಚ್ಚಿ ಉದ್ಯಮಿಯ ಬರ್ಬರ ಹತ್ಯೆ
ರಾಜ್ಯ

ಕಾರವಾರ: ಬೆಳ್ಳಂಬೆಳಗ್ಗೆ ಹರಿದ ನೆತ್ತರು; ಮಚ್ಚಿನಿಂದ ಕೊಚ್ಚಿ ಉದ್ಯಮಿಯ ಬರ್ಬರ ಹತ್ಯೆ

ಬೆಳ್ಳಂಬೆಳಗ್ಗೆ ಅಪರಿಚಿತರು ಏಕಾಏಕಿ ಬಂದು ವಿನಾಯಕ ದಂಪತಿ ಮೇಳೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಮಚ್ಚಿನ ಏಟಿಗೆ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹನಿಟ್ರ್ಯಾಪ್: ಪಾಕಿಸ್ತಾನಿ ಏಜೆಂಟ್‌ಗೆ INS ಕದಂಬ ನೌಕಾನೆಲೆ ಮಾಹಿತಿ ಸೋರಿಕೆ; ಕಾರವಾರದಲ್ಲಿ ಮೂವರ ಬಂಧನ
ರಾಜ್ಯ

ಹನಿಟ್ರ್ಯಾಪ್: ಪಾಕಿಸ್ತಾನಿ ಏಜೆಂಟ್‌ಗೆ INS ಕದಂಬ ನೌಕಾನೆಲೆ ಮಾಹಿತಿ ಸೋರಿಕೆ; ಕಾರವಾರದಲ್ಲಿ ಮೂವರ ಬಂಧನ

ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಮೂವರಿಗೂ ಈಕೆ ಹತ್ತಿರವಾಗಿದ್ದಳು. ಆರೋಪಿಗಳಾದ ಮುದ್ಗಾದ ವೇಥನ್ ತಾಂಡೇಲ್, ಥೋಡೂರಿನ ಸುನೀಲ್ ಮತ್ತು ಹಳವಳ್ಳಿಯ ಅಕ್ಷಯ್ ನಾಯ್ಕ್ ಆರೋಪಿಗಳಾಗಿದ್ದಾರೆ.

ಕಾರವಾರ ನೌಕಾನೆಲೆ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ರವಾನೆ: ಮೂವರನ್ನು ವಶಕ್ಕೆ ಪಡೆದ NIA
ರಾಜ್ಯ

ಕಾರವಾರ ನೌಕಾನೆಲೆ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ರವಾನೆ: ಮೂವರನ್ನು ವಶಕ್ಕೆ ಪಡೆದ NIA

ನೌಕಾನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಆರೋಪಿಗಳನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮೂವರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಎನ್‌ಐಎ ಅಧಿಕಾರಿಗಳ ತಂಡವು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ.

ಸೇತುವೆ ಕುಸಿತ: ಕೊನೆಗೂ ಒಂದು ವಾರದ ನಂತರ ಕಾಳಿ ನದಿಯಿಂದ ಲಾರಿ ಹೊರತೆಗೆದ ಜಿಲ್ಲಾಡಳಿತ
ರಾಜ್ಯ

ಸೇತುವೆ ಕುಸಿತ: ಕೊನೆಗೂ ಒಂದು ವಾರದ ನಂತರ ಕಾಳಿ ನದಿಯಿಂದ ಲಾರಿ ಹೊರತೆಗೆದ ಜಿಲ್ಲಾಡಳಿತ

ಆಗಸ್ಟ್ 7ರಂದು ಗೋವಾದಿಂದ ತಮಿಳುನಾಡಿಗೆ ತೆರಳುತ್ತಿದ್ದ ಲಾರಿ ಸೇತುವೆ ಕುಸಿದು ನದಿಗೆ ಬಿದ್ದಿತ್ತು. ಆಗಸ್ಟ್ 14 ರಂದು ಟ್ರಕ್ ಅನ್ನು ನದಿಯಿಂದ ಹೊರ ತೆಗೆಯುವ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಕಾರವಾರ: ಕಾಳಿ ನದಿ ಸೇತುವೆ ಕುಸಿತ; ಸಂಚಾರ ಅಸ್ತವ್ಯಸ್ತ
ವಿಡಿಯೋ

ಕಾರವಾರ: ಕಾಳಿ ನದಿ ಸೇತುವೆ ಕುಸಿತ; ಸಂಚಾರ ಅಸ್ತವ್ಯಸ್ತ