Karnataka

ಬರಪೀಡಿತ ರೈತರಿಗೆ ಕರ್ನಾಟಕ 2,500 ರೂ ಇನ್‌ಪುಟ್ ಸಬ್ಸಿಡಿಗೆ 1,250 ಕೋಟಿ ರೂಪಾಯಿ ವೆಚ್ಚ: ಡಿಸಿಎಂ ಜಿ. ಪರಮೇಶ್ವರ
ರಾಜ್ಯ

ಬರಪೀಡಿತ ರೈತರಿಗೆ ಕರ್ನಾಟಕ 2,500 ರೂ ಇನ್‌ಪುಟ್ ಸಬ್ಸಿಡಿಗೆ 1,250 ಕೋಟಿ ರೂಪಾಯಿ ವೆಚ್ಚ: ಡಿಸಿಎಂ ಜಿ. ಪರಮೇಶ್ವರ

ಸುಮಾರು 45 ರಿಂದ 50 ಲಕ್ಷ ರೈತರಿಗೆ ಪ್ರಯೋಜನವಾಗುವ ನಿರೀಕ್ಷೆಯಿರುವ ಈ ಮೊದಲ ಹಂತದ ನೆರವಿಗೆ ರಾಜ್ಯದ ಬೊಕ್ಕಸದಿಂದ ಸುಮಾರು 1,250 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅವರು ಹೇಳಿದರು.

SIR ಕಸರತ್ತು ಚುರುಕು: ಕರ್ನಾಟಕದಲ್ಲಿ 41.63 ಲಕ್ಷ ನೋಟಿಸ್ ವಿತರಣೆ; 2.18 ಲಕ್ಷ ಬಾಕಿ
ರಾಜ್ಯ

SIR ಕಸರತ್ತು ಚುರುಕು: ಕರ್ನಾಟಕದಲ್ಲಿ 41.63 ಲಕ್ಷ ನೋಟಿಸ್ ವಿತರಣೆ; 2.18 ಲಕ್ಷ ಬಾಕಿ

ಸೆಪ್ಟೆಂಬರ್ 25ರ ಅಂಕಿ-ಅಂಶದ ಪ್ರಕಾರ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಟ್ಟು 4,48,44,080 ಮತದಾರರು ಇದ್ದಾರೆ.

'ಗ್ಯಾರೆಂಟಿ ಸರ್ಕಾರದಲ್ಲಿ ಮಕ್ಕಳ ಶೂಗಿಲ್ಲ ವಾರಂಟಿ; ಬಡ ಮಕ್ಕಳ ಕಣ್ಣೀರು-ಹೆತ್ತವರ ಶಾಪವೇ ಈ ಭ್ರಷ್ಟ ಸರ್ಕಾರದ ಪತನಕ್ಕೆ ನಾಂದಿ ಹಾಡಲಿದೆ..!'
ರಾಜ್ಯ

'ಗ್ಯಾರೆಂಟಿ ಸರ್ಕಾರದಲ್ಲಿ ಮಕ್ಕಳ ಶೂಗಿಲ್ಲ ವಾರಂಟಿ; ಬಡ ಮಕ್ಕಳ ಕಣ್ಣೀರು-ಹೆತ್ತವರ ಶಾಪವೇ ಈ ಭ್ರಷ್ಟ ಸರ್ಕಾರದ ಪತನಕ್ಕೆ ನಾಂದಿ ಹಾಡಲಿದೆ..!'

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬೆಡಸಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳಪೆ ಗುಣಮಟ್ಟದ ಶೂಗಳನ್ನು ವಿತರಿಸಲಾಗಿದೆ.

ಸಚಿವ ರಿಜ್ವಾನ್ ಅರ್ಷದ್ ದೆಹಲಿ ಭೇಟಿ ಸಕ್ಸಸ್: ಕೇಂದ್ರದಿಂದ ಕರ್ನಾಟಕಕ್ಕೆ 406 ಕೋಟಿ ರೂ ಅನುದಾನ ಬಿಡುಗಡೆ..!
ರಾಜ್ಯ

ಸಚಿವ ರಿಜ್ವಾನ್ ಅರ್ಷದ್ ದೆಹಲಿ ಭೇಟಿ ಸಕ್ಸಸ್: ಕೇಂದ್ರದಿಂದ ಕರ್ನಾಟಕಕ್ಕೆ 406 ಕೋಟಿ ರೂ ಅನುದಾನ ಬಿಡುಗಡೆ..!

ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಿಜ್ವಾನ್ ಅವರ ಮೊದಲ ದೆಹಲಿ ಭೇಟಿ ಇದಾಗಿದ್ದು, ಸಭೆಯ ಬಳಿಕ ರಾಜ್ಯ ಸರ್ಕಾರಕ್ಕೆ ಬಾಕಿ ಇದ್ದ ರೂ.406 ಕೋಟಿ ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಿದೆ.

'ಲೀಟರ್ ಹಾಲಿಗೆ ₹42 ವೆಚ್ಚ, ಸಿಗುತ್ತಿರುವುದು ಬರೀ ₹35'; ದರ ಏರಿಕೆಗೆ KMFಗೆ ಮುಕ್ತ ಅಧಿಕಾರ ನೀಡಿ: ಸರ್ಕಾರಕ್ಕೆ MLC ಎಸ್‌.ರವಿ ಆಗ್ರಹ..!
ರಾಜ್ಯ

'ಲೀಟರ್ ಹಾಲಿಗೆ ₹42 ವೆಚ್ಚ, ಸಿಗುತ್ತಿರುವುದು ಬರೀ ₹35'; ದರ ಏರಿಕೆಗೆ KMFಗೆ ಮುಕ್ತ ಅಧಿಕಾರ ನೀಡಿ: ಸರ್ಕಾರಕ್ಕೆ MLC ಎಸ್‌.ರವಿ ಆಗ್ರಹ..!

ಸಾಮಾನ್ಯ ಟೋನ್ಡ್ ನಂದಿನಿ ಹಾಲಿನ ಬೆಲೆ ಪ್ರತಿ ಲೀಟರ್‌ಗೆ ರೂ.46 ಇದ್ದರೆ, ಕರ್ನಾಟಕದಲ್ಲಿ ಖಾಸಗಿ ಕಂಪನಿಗಳ ಹಾಲಿನ ಬೆಲೆ ರೂ.56ರವರೆಗೂ ಇದೆ ಎಂದು ಗಮನಸೆಳೆದರು.

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಮರುಜೀವ: ಎನ್‌. ಶಶಿಕುಮಾರ್ ನೇತೃತ್ವದಲ್ಲಿ SIT ರಚನೆ..!
ರಾಜ್ಯ

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಮರುಜೀವ: ಎನ್‌. ಶಶಿಕುಮಾರ್ ನೇತೃತ್ವದಲ್ಲಿ SIT ರಚನೆ..!

ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು.

IMD ಬರ ಎಚ್ಚರಿಕೆ ಬಂದ ಮೂರೇ ದಿನದಲ್ಲಿ ಕ್ರಮ ಕೈಗೊಂಡಿದ್ದೇವೆ: DCM ಪರಮೇಶ್ವರ್‌
ರಾಜ್ಯ

IMD ಬರ ಎಚ್ಚರಿಕೆ ಬಂದ ಮೂರೇ ದಿನದಲ್ಲಿ ಕ್ರಮ ಕೈಗೊಂಡಿದ್ದೇವೆ: DCM ಪರಮೇಶ್ವರ್‌

ಏಪ್ರಿಲ್‌ 13ರಂದು ಐಎಂಡಿ ಮುಂಗಾರು ಮಳೆ ಶೇ.5ರಷ್ಟು ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆ ಹಾಗೂ ಬರ ಪರಿಸ್ಥಿತಿ ಎದುರಾಗುವ ಮುನ್ಸೂಚನೆ ನೀಡಿತ್ತು.

ರಾಜ್ಯದ ಜನತೆಗೆ ಶೀಘ್ರದಲ್ಲೇ ಮತ್ತೊಂದು ಬೆಲೆ ಏರಿಕೆ ಶಾಕ್! ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ
ರಾಜ್ಯ

ರಾಜ್ಯದ ಜನತೆಗೆ ಶೀಘ್ರದಲ್ಲೇ ಮತ್ತೊಂದು ಬೆಲೆ ಏರಿಕೆ ಶಾಕ್! ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ

ವಿಧಾನಪರಿಷತ್ ನಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್, ಗುರುವಾರ ಹೇಳಿಕೆ ನೀಡಿದ್ದು, ಬಸ್ ಪ್ರಯಾಣದ ಟಿಕೆಟ್ ದರ ಪರಿಷ್ಕರಣೆ ಮಾಡುವ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ನಿತ್ಯ 4,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ; CM ಡಿಕೆಶಿ ಹೇಳಿದ್ದೇನು?
ರಾಜ್ಯ

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ನಿತ್ಯ 4,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ; CM ಡಿಕೆಶಿ ಹೇಳಿದ್ದೇನು?

ಇಂದು ದೆಹಲಿಯಲ್ಲಿ ಸಿಡಬ್ಲ್ಯೂಆರ್‌ಸಿ ಮುಖ್ಯಸ್ಥ ವಿನೀತ್ ಗುಪ್ತಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.