journalists

ಕೊರೋನಾ ಲಾಕ್ ಡೌನ್ ಫಜೀತಿ: ಲೈವ್ ರಿಪೋರ್ಟಿಂಗ್ ವೇಳೆ ಯುವತಿ ಅರೆನಗ್ನ ಓಡಾಟ, ವಿಡಿಯೋ ವೈರಲ್!
ವಿದೇಶ

ಕೊರೋನಾ ಲಾಕ್ ಡೌನ್ ಫಜೀತಿ: ಲೈವ್ ರಿಪೋರ್ಟಿಂಗ್ ವೇಳೆ ಯುವತಿ ಅರೆನಗ್ನ ಓಡಾಟ, ವಿಡಿಯೋ ವೈರಲ್!

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವರದಿಗಾರನೊಬ್ಬ ಮನೆಯಲ್ಲೇ ಕುಳಿತು ಲೈವ್ ವರದಿ ಮಾಡುವಾಗ ಹಿಂಬದಿಯಲ್ಲಿ ಯುವತಿಯೋರ್ವಳು ಅರೆನಗ್ನವಾಗಿ ಹಾದು ಹೋಗಿದ್ದು ಇದರಿಂದ ವರದಿಗಾರನ ಅನೈತಿಕ ಸಂಬಂಧ ಸಾರ್ವಜನಿಕವಾಗಿ ಬಯಲಾದಂತಾಗಿದೆ.

ಕೊರೋನಾ ವೈರಸ್: ಸಿಲಿಕಾನ್ ಸಿಟಿ ಪತ್ರಕರ್ತರಿಗೆ ಬಿಗ್ ರಿಲೀಫ್, 400ಕ್ಕೂ ಅಧಿಕ ಮಂದಿಯ ವರದಿ ನೆಗೆಟಿವ್
ರಾಜ್ಯ

ಕೊರೋನಾ ವೈರಸ್: ಸಿಲಿಕಾನ್ ಸಿಟಿ ಪತ್ರಕರ್ತರಿಗೆ ಬಿಗ್ ರಿಲೀಫ್, 400ಕ್ಕೂ ಅಧಿಕ ಮಂದಿಯ ವರದಿ ನೆಗೆಟಿವ್

ಮಾರಕ ಕೊರೋನಾ ವೈರಸ್ ಕಾರ್ಯ ನಿರತ ಪತ್ರಕರ್ತರನ್ನೂ ಕಾಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನಡೆಸಿದ್ದ ಪತ್ರಕರ್ತರ ಬೃಹತ್ ಕೋವಿಡ್-19 ಪರೀಕ್ಷೆಯ ವರದಿ ಇದೀಗ ಲಭ್ಯವಾಗಿದ್ದು, ಪರೀಕ್ಷೆಗೆ ಒಳಗಾಗಿದ್ದ ಬೆಂಗಳೂರಿನ 400ಕ್ಕೂ ಅಧಿಕ ಪತ್ರಕರ್ತರಿಗೆ  ಕೊರೋನಾ ವೈರಸ್ ನೆಗೆಟಿವ್ ಎಂದು ಬಂದಿದೆ.

ಕರೋನವೈರಸ್ ಪರೀಕ್ಷೆಗೆ ಎಂಎಲ್‍ಸಿ ಶ್ರೀಕಂಠೇಗೌಡ ವಿರೋಧ; ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪುತ್ರನ ಬಂಧನ
ರಾಜ್ಯ

ಕರೋನವೈರಸ್ ಪರೀಕ್ಷೆಗೆ ಎಂಎಲ್‍ಸಿ ಶ್ರೀಕಂಠೇಗೌಡ ವಿರೋಧ; ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪುತ್ರನ ಬಂಧನ

ಕೊವಿಡ್‍-19 ಪರೀಕ್ಷೆಗಾಗಿ ಬಂದಿದ್ದ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವಿಧಾನ ಪರಿಷತ್‍ ಸದಸ್ಯ ಕೆ.ಟಿ.ಶ್ರೀಕಂಠೇ ಗೌಡ (ಜೆಡಿಎಸ್‍) ಪುತ್ರ ಕೃಶಿಕ್ ನನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಚೆನ್ನೈ: ಸುದ್ದಿವಾಹಿನಿ ಪತ್ರಕರ್ತನ 27 ಸಹೋದ್ಯೋಗಿಗಳಿಗೆ ತಗುಲಿದ ಕೊರೋನಾ ಸೋಂಕು
ದೇಶ

ಚೆನ್ನೈ: ಸುದ್ದಿವಾಹಿನಿ ಪತ್ರಕರ್ತನ 27 ಸಹೋದ್ಯೋಗಿಗಳಿಗೆ ತಗುಲಿದ ಕೊರೋನಾ ಸೋಂಕು

ಕಳೆದ ಭಾನುವಾರ ಸುದ್ದಿವಾಹಿನಿಯ ಉಪ ಸಂಪಾದಕರೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿ ಎರಡು ದಿನಗಳ ಬಳಿಕ ಇದೀಗ ಅವರ 27 ಸಹೋದ್ಯೋಗಿಗಳಲ್ಲಿ ಸಹ ಸೋಂಕು ಕಾಣಿಸಿಕೊಂಡಿದೆ.

ಪತ್ರಕರ್ತರಿಗೆ ವಿಶೇಷ ಕೋವಿಡ್‌ ತಪಾಸಣಾ ಶಿಬಿರ ನಡೆಸಲು ಮುಖ್ಯಮಂತ್ರಿ ಸೂಚನೆ
ರಾಜ್ಯ

ಪತ್ರಕರ್ತರಿಗೆ ವಿಶೇಷ ಕೋವಿಡ್‌ ತಪಾಸಣಾ ಶಿಬಿರ ನಡೆಸಲು ಮುಖ್ಯಮಂತ್ರಿ ಸೂಚನೆ

ದಿನನಿತ್ಯವೂ ಸಾರ್ವಜನಿಕರ ಮಧ್ಯೆಯೇ ಇರುವ ಪರ್ತಕರ್ತರಿಗೂ ಮಹಾರಾಷ್ಟ್ರ ಮಾದರಿಯಲ್ಲಿ ಕೋವಿಡ್ ತಪಾಸಣೆ ನಡೆಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಮನವಿಗೆ ಸ್ಪಂದಿಸುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲಾ ಪತ್ರಕರ್ತರಿಗೂ ತಪಾಸಣೆ ನಡೆಸಲು ಸೂಚಿಸಿದ್ದಾರೆ.

ಪೊಲೀಸರು, ಪತ್ರಕರ್ತರಿಗೆ ಕೊರೋನಾ ಪರೀಕ್ಷೆ: ಸಚಿವ ಕೆ ಸುಧಾಕರ್
ರಾಜ್ಯ

ಪೊಲೀಸರು, ಪತ್ರಕರ್ತರಿಗೆ ಕೊರೋನಾ ಪರೀಕ್ಷೆ: ಸಚಿವ ಕೆ ಸುಧಾಕರ್

ಕೊರೋನಾ ಭೀತಿಯ ಸಂದರ್ಭದಲ್ಲಿ ಬಾಹ್ಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಕೊರೋನಾ ವೈರಾಣು ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಕಲಬುರಗಿ: ಕೊರೋನಾ ವೈರಸ್‌ಗೆ ಬಲಿಯಾಗಿದ್ದ ವ್ಯಕ್ತಿಯ ಮಗನ ಸಂದರ್ಶನ, ಮೂವರು ಪತ್ರಕರ್ತರ ಮೇಲೂ ನಿಗಾ!
ರಾಜ್ಯ

ಕಲಬುರಗಿ: ಕೊರೋನಾ ವೈರಸ್‌ಗೆ ಬಲಿಯಾಗಿದ್ದ ವ್ಯಕ್ತಿಯ ಮಗನ ಸಂದರ್ಶನ, ಮೂವರು ಪತ್ರಕರ್ತರ ಮೇಲೂ ನಿಗಾ!

ಕರ್ನಾಟಕದ ಕಲಬುರಗಿಯಲ್ಲಿ ಕೊರೋನಾ ವೈರಸ್ ಗೆ ವೃದ್ಧರೊಬ್ಬರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಲವು ರಾಜ್ಯ, ರಾಷ್ಟ್ರೀಯ ಮಾಧ್ಯಮಗಳು ಮೃತ ವೃದ್ಧನ ಮಗನ ಜೊತೆ ಸಂದರ್ಶನ ನಡೆಸಿದ್ದು ಹೀಗಾಗಿ ಮೂವರು ಪತ್ರಕರ್ತರ ಮೇಲೂ ತೀವ್ರ ನಿಗಾ ವಹಿಸಲಾಗಿದೆ.

ಅಕಾಲಿಕ ನಿಧನರಾದ ನಾಲ್ವರು ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ನೆರವು: ಸಿಎಂ ಬಿಎಸ್ ಯಡಿಯೂರಪ್ಪ
ರಾಜ್ಯ

ಅಕಾಲಿಕ ನಿಧನರಾದ ನಾಲ್ವರು ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ನೆರವು: ಸಿಎಂ ಬಿಎಸ್ ಯಡಿಯೂರಪ್ಪ

ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲಾ ಐದು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಪತ್ರಕರ್ತರಿಗೆ ನಿವೇಶನ ನೀಡಲು ತಕ್ಷಣ ಕ್ರಮ: ಸಚಿವ ಆರ್.ಅಶೋಕ್ ಭರವಸೆ
ರಾಜ್ಯ

ಪತ್ರಕರ್ತರಿಗೆ ನಿವೇಶನ ನೀಡಲು ತಕ್ಷಣ ಕ್ರಮ: ಸಚಿವ ಆರ್.ಅಶೋಕ್ ಭರವಸೆ

ಪತ್ರಕರ್ತರಿಗೆ ನಿವೇಶನ ನೀಡಲು ಸರಕಾರ ತಕ್ಷಣ ಕ್ರ‌ಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ.