Jharkhand

ಜಾರ್ಖಂಡ್ : ಸ್ವಾಮಿ ಅಗ್ನಿವೇಶ್ ಮೇಲೆ ಎಬಿವಿಪಿ, ಬಿಜೆಪಿ ಯುವಮೋರ್ಚಾದಿಂದ ದಾಳಿ
ದೇಶ

ಜಾರ್ಖಂಡ್ : ಸ್ವಾಮಿ ಅಗ್ನಿವೇಶ್ ಮೇಲೆ ಎಬಿವಿಪಿ, ಬಿಜೆಪಿ ಯುವಮೋರ್ಚಾದಿಂದ ದಾಳಿ

ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಅವರ ಮೇಲೆ ದಾಳಿ ನಡೆದಿದೆ. ಸ್ವಾಮಿ ಅಗ್ನಿವೇಶ್ ಅವರ ಹಿಂದೂ ವಿರೋಧಿ ಧೋರಣೆಯಿಂದಾಗಿ ಬಿಜೆಪಿ ಯುವ ಮೋರ್ಚಾ ಹಾಗೂ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ಕೊಲೆ ಆರೋಪಿಗೆ ಹಾರ ಹಾಕಿದ ಮಗನ ತರಾಟೆಗೆ ತೆಗೆದುಕೊಂಡ ಯಶ್ವಂತ್ ಸಿನ್ಹಾ!
ದೇಶ

ಕೊಲೆ ಆರೋಪಿಗೆ ಹಾರ ಹಾಕಿದ ಮಗನ ತರಾಟೆಗೆ ತೆಗೆದುಕೊಂಡ ಯಶ್ವಂತ್ ಸಿನ್ಹಾ!

ಕೊಲೆ ಆರೋಪಿಗಳಿಗೆ ಹಾರ ಹಾಕಿ ಆಕ್ರೋಶಕ್ಕೆ ತುತ್ತಾಗಿರುವ ಕೇಂದ್ರ ಸಚಿವ ಜಯಂತ್ ಸಿನ್ಹಾ ವಿರುದ್ದ ತಂದೆ ಯಶ್ವಂತ್ ಸಿನ್ಗಾ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೊಲೆ ಆರೋಪಿಗಳಿಗೆ ಹಾರ ಹಾಕಿದ ಜಯಂತ್ ಸಿನ್ಹಾ; ವಿವಾದಕ್ಕೀಡಾಗಿ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ
ದೇಶ

ಕೊಲೆ ಆರೋಪಿಗಳಿಗೆ ಹಾರ ಹಾಕಿದ ಜಯಂತ್ ಸಿನ್ಹಾ; ವಿವಾದಕ್ಕೀಡಾಗಿ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ

ಕೇಂದ್ರ ಸಚಿವ ಜಯಂತ್ ಸಿನ್ಹಾ ಕೊಲೆ ಆರೋಪಿಗಳಿಗೆ ಹಾರ ಹಾಕುವ ಮೂಲಕ ವಿವಾದಕ್ಕೀಡಾಗಿದ್ದು, ಸಿನ್ಹಾ ಕೃತ್ಯಕ್ಕೆ ಎಲ್ಲಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ತಂದೆ ಬೈಯ್ದದ್ದಕ್ಕೆ 2 ಕೆಜಿ ಸಿಮೆಂಟ್ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಪುತ್ರ!
ದೇಶ

ತಂದೆ ಬೈಯ್ದದ್ದಕ್ಕೆ 2 ಕೆಜಿ ಸಿಮೆಂಟ್ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಪುತ್ರ!

ತಂದೆ ಬೈಯ್ದರೆಂಬ ಕಾರಣಕ್ಕೆ ಮಗನೊಬ್ಬ 2 ಕೆಜಿ ಸಿಮೆಂಟ್ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಾರ್ಖಂಡ್ ನ ಪಾಕೂರ್‌ ಜಿಲ್ಲೆ ಬಹುದಹ ಎನ್ನುವಲ್ಲಿ ನಡೆದಿದೆ.

ಜಾರ್ಖಂಡ್ ನಲ್ಲಿ ನಕ್ಸಲರಿಂದ ಭೀಕರ ದಾಳಿ 6 ಯೋಧರು ಹುತಾತ್ಮ!
ದೇಶ

ಜಾರ್ಖಂಡ್ ನಲ್ಲಿ ನಕ್ಸಲರಿಂದ ಭೀಕರ ದಾಳಿ 6 ಯೋಧರು ಹುತಾತ್ಮ!

ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸಿದ ದಾಳಿಯಲ್ಲಿ ಒಟ್ಟು ಆರು ಮಂದಿ ಯೋಧರು ಹುತಾತ್ಮರಾಗಿದ್ದು, 10 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಾರ್ಖಂಡ್ : ನಾಪತ್ತೆಯಾಗಿರುವ  ಜಾಗ್ವರ್ ಸಿಬ್ಬಂದಿಯ ರಕ್ಷಣಾ ಕಾರ್ಯ ಪ್ರಗತಿಯಲ್ಲಿ
ದೇಶ

ಜಾರ್ಖಂಡ್ : ನಾಪತ್ತೆಯಾಗಿರುವ ಜಾಗ್ವರ್ ಸಿಬ್ಬಂದಿಯ ರಕ್ಷಣಾ ಕಾರ್ಯ ಪ್ರಗತಿಯಲ್ಲಿ

ಜಾರ್ಖಂಡ್ ರಾಜ್ಯದ ಗರ್ವ ಜಿಲ್ಲೆ ಬಳಿ ನಕ್ಸಲೀಯರಿಂದ ಉಂಟಾದ ಭೂ ಕುಸಿತ ಸ್ಪೋಟದಲ್ಲಿ ಗಾಯಗೊಂಡಿದ್ದ ನಾಲ್ವರು ಜಾಗ್ವರ್ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಇಂದು ಆರಂಭಿಸಿವೆ.

ಸ್ಪಚ್ಛ ಸಮೀಕ್ಷೆ 2018: ಇಂದೋರ್  ಭಾರತದ ಅತ್ಯಂತ ಸ್ವಚ್ಛ ನಗರ; ಜಾರ್ಖಂಡ್ ಗೂ ಸ್ಥಾನ
ದೇಶ

ಸ್ಪಚ್ಛ ಸಮೀಕ್ಷೆ 2018: ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರ; ಜಾರ್ಖಂಡ್ ಗೂ ಸ್ಥಾನ

ಜೂ.24 ರಂದು 2018 ನೇ ಸಾಲಿನ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯ ಪಟ್ಟಿ ಬಿಡುಗಡೆಯಾಗಿದ್ದು, ಮಧ್ಯಪ್ರದೇಶದ ಇಂದೋರ್ ಹಾಗೂ ಭೋಪಾಲ್ ದೇಶದ ಅತ್ಯಂತ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು

ಜಾರ್ಖಾಂಡ್: ಬೆಳೆಗಳಿಗೆ ಬರುತ್ತಿದ್ದ ನೀರು ಸ್ಥಗಿತ; ನೊಂದ ರೈತ ಆತ್ಮಹತ್ಯೆಗೆ ಶರಣು
ದೇಶ

ಜಾರ್ಖಾಂಡ್: ಬೆಳೆಗಳಿಗೆ ಬರುತ್ತಿದ್ದ ನೀರು ಸ್ಥಗಿತ; ನೊಂದ ರೈತ ಆತ್ಮಹತ್ಯೆಗೆ ಶರಣು

ಕೃಷಿ ಭೂಮಿಗೆ ಬರುತ್ತಿದ್ದ ನೀರನ್ನು ಅರಣ್ಯಾಧಿಕಾರಿಗಳು ಸ್ಥಗಿತಗೊಳಿಸಿದ ಪರಿಣಾಮ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರ್ಖಾಂಡ್'ನ ಗುಮ್ಲಾ ಜಿಲ್ಲೆಯಲ್ಲಿನ ನಡೆದಿದೆ...

ಗನ್ ನಿಂದ ಬೆದರಿಸಿ ಐದು ಸಾಮಾಜಿಕ ಕಾರ್ಯಕರ್ತೆಯರ ಸಾಮೂಹಿಕ ಅತ್ಯಾಚಾರ
ದೇಶ

ಗನ್ ನಿಂದ ಬೆದರಿಸಿ ಐದು ಸಾಮಾಜಿಕ ಕಾರ್ಯಕರ್ತೆಯರ ಸಾಮೂಹಿಕ ಅತ್ಯಾಚಾರ

ದುಷ್ಕರ್ಮಿಗಳ ತಂಡವೊಂದು ಸಾಮಾಜಿಕ ಕಾರ್ಯಕರ್ತೆಯರನ್ನು ಗನ್ ನಿಂದ ಬೆದರಿಸಿ ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.