ದೇಶ

ಜಾರ್ಖಂಡ್ : ನಾಪತ್ತೆಯಾಗಿರುವ ಜಾಗ್ವರ್ ಸಿಬ್ಬಂದಿಯ ರಕ್ಷಣಾ ಕಾರ್ಯ ಪ್ರಗತಿಯಲ್ಲಿ

ಜಾರ್ಖಂಡ್ ರಾಜ್ಯದ ಗರ್ವ ಜಿಲ್ಲೆ ಬಳಿ ನಕ್ಸಲೀಯರಿಂದ ಉಂಟಾದ ಭೂ ಕುಸಿತ ಸ್ಪೋಟದಲ್ಲಿ ಗಾಯಗೊಂಡಿದ್ದ ನಾಲ್ವರು ಜಾಗ್ವರ್ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಇಂದು ಆರಂಭಿಸಿವೆ.

ಜಾರ್ಖಂಡ್ : ನಾಪತ್ತೆಯಾಗಿರುವ  ಜಾಗ್ವರ್ ಸಿಬ್ಬಂದಿಯ ರಕ್ಷಣಾ ಕಾರ್ಯ ಪ್ರಗತಿಯಲ್ಲಿ
ರಕ್ಷಣಾ ಕಾರ್ಯಾಚರಣೆ ಚಿತ್ರ
Published On :

ಗರ್ವ : ಜಾರ್ಖಂಡ್ ರಾಜ್ಯದ ಗರ್ವ ಜಿಲ್ಲೆ ಬಳಿ  ನಕ್ಸಲೀಯರಿಂದ ಉಂಟಾದ ಭೂ ಕುಸಿತ ಸ್ಪೋಟದಲ್ಲಿ  ಗಾಯಗೊಂಡಿದ್ದ ನಾಲ್ವರು ಜಾಗ್ವರ್ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಇಂದು ಆರಂಭಿಸಿವೆ.

ಹೆಲಿಕಾಪ್ಟರ್ ಹಾಗೂ ಪೊಲೀಸ್ ನಾಯಿಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಜಾರ್ಖಂಡ್ ಹಾಗೂ ಛತ್ತೀಸ್ ಗಢದ ಗಡಿ ಭಾಗದಲ್ಲಿ   ಮಂಗಳವಾರ ತಡ ರಾತ್ರಿ ನಕ್ಸಲೀಯರಿಂದ ಉಂಟಾದ ಭೂ ಕುಸಿತ ಸ್ಪೋಟದಿಂದ  ಆರು ಮಂದಿ ಯೋಧರು ಹುತಾತ್ಮರಾಗಿದ್ದರು.  ಘಟನೆಯಲ್ಲಿ ನಾಲ್ಕು  ಜಾಗ್ವರ್ ಯೋಧರು ತೀವ್ರವಾಗಿ ಗಾಯಗೊಂಡಿದ್ದರು.

ನಕ್ಸಲ್ ನಡೆಸಿದ  ಭೂ ಕುಸಿತ ಸ್ಪೋಟದಲ್ಲಿ  ಆರು ಜಾಗ್ವರ್ ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ ಎಂದು ಪಲಾಂ ವಲಯದ ಡಿಐಜಿ  ವಿಪುಲ್ ಶುಕ್ಲಾ ಸ್ಪಷ್ಪಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.