Jharkhand

ಸೀರೆ ಧರಿಸಿ ಬರಿಗಾಲಲ್ಲೇ 1,600 ಮೀಟರ್ ಓಡಿದ ಜಾರ್ಖಂಡ್ ಮಹಿಳೆ: ಹೋಮ್ ಗಾರ್ಡ್ ಆಗುವ ಕನಸು ಬೆನ್ನಟ್ಟಿ ಸಾಹಸ
ದೇಶ

ಸೀರೆ ಧರಿಸಿ ಬರಿಗಾಲಲ್ಲೇ 1,600 ಮೀಟರ್ ಓಡಿದ ಜಾರ್ಖಂಡ್ ಮಹಿಳೆ: ಹೋಮ್ ಗಾರ್ಡ್ ಆಗುವ ಕನಸು ಬೆನ್ನಟ್ಟಿ ಸಾಹಸ

ಓಟದ ಬೂಟುಗಳು ಅಥವಾ ಟ್ರ್ಯಾಕ್‌ಸೂಟ್ ಖರೀದಿಸಲು ಆರ್ಥಿಕ ಶಕ್ತಿಯಿಲ್ಲದಿದ್ದರೂ, ತಮಗೆ ಲಭ್ಯವಿರುವ ರೀತಿಯಲ್ಲೇ ಅವರು ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಧನ್‌ಬಾದ್‌ನಲ್ಲಿ ಭೀಕರ ದಾಳಿ: ಶಿಕ್ಷಕನನ್ನು ತುಳಿದು ಕೊಂದ ಕಾಡಾನೆಗಳು, ಗ್ರಾಮಸ್ಥರ ಆಕ್ರೋಶ
ದೇಶ

ಧನ್‌ಬಾದ್‌ನಲ್ಲಿ ಭೀಕರ ದಾಳಿ: ಶಿಕ್ಷಕನನ್ನು ತುಳಿದು ಕೊಂದ ಕಾಡಾನೆಗಳು, ಗ್ರಾಮಸ್ಥರ ಆಕ್ರೋಶ

ತುಂಡಿ ಪ್ರದೇಶದಲ್ಲಿ ಕಾಡಾನೆಗಳ ಭೀತಿ ಮುಂದುವರೆದಿದೆ. ಸೋಮವಾರ ತಡರಾತ್ರಿ ಗುಲಿಯಾದಿಹ್ ಗ್ರಾಮದಲ್ಲಿ ಆನೆಗಳ ಹಿಂಡು ಸಹಾಯಕ ಶಿಕ್ಷಕನನ್ನು ತುಳಿದು ಸ್ಥಳದಲ್ಲೇ ಕೊಂದಿದೆ.

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಗ್ರಾಮೀಣಾಭಿವೃದ್ಧಿ ಸಚಿವರ ಪುತ್ರಿ ಸೇರಿ ನಾಲ್ವರ ದುರ್ಮರಣ; ಡಿಕ್ಕಿಯ ತೀವ್ರತೆಗೆ ನಜ್ಜುಗುಜ್ಜಾದ ಕಾರು!
ದೇಶ

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಗ್ರಾಮೀಣಾಭಿವೃದ್ಧಿ ಸಚಿವರ ಪುತ್ರಿ ಸೇರಿ ನಾಲ್ವರ ದುರ್ಮರಣ; ಡಿಕ್ಕಿಯ ತೀವ್ರತೆಗೆ ನಜ್ಜುಗುಜ್ಜಾದ ಕಾರು!

ಈ ಘಟನೆಯು ಮಧ್ಯರಾತ್ರಿಯ ನಂತರ ನಡೆದಿದೆ. ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದು, ಇದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ಹಬ್ಬದ ಸಂಭ್ರಮದ ನಡುವೆ ದುರಂತ: ಕೊಯೆಲ್ ನದಿಯಲ್ಲಿ ಮೂವರು ಅಪ್ರಾಪ್ತರು ಸೇರಿ 5 ಮಂದಿ ಜಲಸಮಾಧಿ!
ದೇಶ

ಹಬ್ಬದ ಸಂಭ್ರಮದ ನಡುವೆ ದುರಂತ: ಕೊಯೆಲ್ ನದಿಯಲ್ಲಿ ಮೂವರು ಅಪ್ರಾಪ್ತರು ಸೇರಿ 5 ಮಂದಿ ಜಲಸಮಾಧಿ!

ಬುಧವಾರ ಕೊಯೆಲ್ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಚೈನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಕಾಯಾ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರಿಕ್ಸ್ ಶೃಂಗಸಭೆಗೆ ಬಾಂಬ್ ಹಾಕುವುದಾಗಿ ಬೆದರಿಕೆ: ಜಾರ್ಖಂಡ್‌ನಲ್ಲಿ ಯುವಕನ ಬಂಧನ!
ದೇಶ

ಬ್ರಿಕ್ಸ್ ಶೃಂಗಸಭೆಗೆ ಬಾಂಬ್ ಹಾಕುವುದಾಗಿ ಬೆದರಿಕೆ: ಜಾರ್ಖಂಡ್‌ನಲ್ಲಿ ಯುವಕನ ಬಂಧನ!

ಗಾಂಧಿನಗರದ ಗುಜರಾತ್ ಸೆಕ್ರೆಟರಿಯೇಟ್ ಮತ್ತು ಬ್ರಿಕ್ಸ್ ಶೃಂಗಸಭೆಗೆ ಬಾಂಬ್ ಹಾಕುವುದಾಗಿ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರ ತಂಡವು ದೇವಘರ್‌ನ ನಗರ ಪೊಲೀಸ್ ಠಾಣೆ ಪ್ರದೇಶದ ಯುವಕನನ್ನು ಬಂಧಿಸಿದೆ.

ಜಾರ್ಖಂಡ್: ಸಚಿವ ಸುದಿವ್ಯ ಸೋನು ಹೃದಯಾಘಾತದಿಂದ ನಿಧನ!
ದೇಶ

ಜಾರ್ಖಂಡ್: ಸಚಿವ ಸುದಿವ್ಯ ಸೋನು ಹೃದಯಾಘಾತದಿಂದ ನಿಧನ!

ಗಿರಿಧಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸತತ ಎರಡನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದ 56 ವರ್ಷದ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ನಾಯಕ ಸೋನು ಅವರಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಟಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, 'JMM ಗೂಂಡಾಗಳ' ಕೃತ್ಯ ಎಂದ ಬಿಜೆಪಿ
ದೇಶ

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಟಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, 'JMM ಗೂಂಡಾಗಳ' ಕೃತ್ಯ ಎಂದ ಬಿಜೆಪಿ

ಸಂತ್ರಸ್ತೆ ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ರಿಫಾರ್ಮ್ಸ್‌ ಮಂಚ್‌ನ ಸದಸ್ಯೆಯಾಗಿದ್ದು, ಬಿಜೆಪಿ ನಾಯಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಅವರೊಂದಿಗೆ ಸೋಮವಾರ ಕೋಟ್ವಾಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

'ಇನ್ನು ಹೆಚ್ಚು ಕಾಲ ಬದುಕಿರಲಾರೆ ಎನಿಸುತ್ತಿದೆ': ಸರ್ಕಾರದ ವಿರುದ್ಧ ಉಪವಾಸ ನಿರತ ಜಾರ್ಖಂಡ್ ವಿದ್ಯಾರ್ಥಿ ಮಾತು
ದೇಶ

'ಇನ್ನು ಹೆಚ್ಚು ಕಾಲ ಬದುಕಿರಲಾರೆ ಎನಿಸುತ್ತಿದೆ': ಸರ್ಕಾರದ ವಿರುದ್ಧ ಉಪವಾಸ ನಿರತ ಜಾರ್ಖಂಡ್ ವಿದ್ಯಾರ್ಥಿ ಮಾತು

ಭಾನುವಾರದಂದು ಜಾರ್ಖಂಡ್‌ನ ಎಲ್ಲ 24 ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕೃತಿಗಳನ್ನು ದಹಿಸುವುದಾಗಿ ಪ್ರತಿಭಟನಾಕಾರರು ಘೋಷಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ವೇಳೆ ಜಾರ್ಖಂಡ್ ನಲ್ಲಿ ಹೈಡ್ರಾಮಾ: ತಿರಂಗಾ ಯಾತ್ರೆಗೆ ತೆರಳದಂತೆ JLKM ನಾಯಕನಿಗೆ ತಡೆ, Video
ದೇಶ

ಸ್ವಾತಂತ್ರ್ಯ ದಿನಾಚರಣೆ ವೇಳೆ ಜಾರ್ಖಂಡ್ ನಲ್ಲಿ ಹೈಡ್ರಾಮಾ: ತಿರಂಗಾ ಯಾತ್ರೆಗೆ ತೆರಳದಂತೆ JLKM ನಾಯಕನಿಗೆ ತಡೆ, Video

ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾ (JLKM) ನಾಯಕ ದೇವೇಂದ್ರನಾಥ್ ಮಾಝ್ಟೋ ಅವರನ್ನು ಪೊಲೀಸರು ತಡೆದ ಘಟನೆ ರಾಂಚಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.