Jayalalithaa

ದಾಖಲೆ ಸುಳ್ಳಾದರೆ ನಿನ್ನನ್ನು ಜೈಲಿಗಟ್ಟುತ್ತೇವೆ": ಜಯಲಲಿತಾ "ಸ್ವಯಂ ಘೋಷಿತ ಪುತ್ರ"ನಿಗೆ ಮದ್ರಾಸ್ ಹೈ ಛಾಟಿ
ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಮಗ ಎಂದು ಘೋಷಿಸಿಕೊಂಡಿದ್ದ ಜೆ ಕೃಷ್ಣ ಮೂರ್ತಿ ಎಂಬಾತನಿಗೆ ಮದ್ರಾಸ್ ಹೈಕೋರ್ಟ್ ಛಾಟಿ ಬೀಸಿದ್ದು, ನೀವು ಸಲ್ಲಿಸಿರುವ ದಾಖಲೆಗಳು ಸುಳ್ಳಾದರೆ ನಿನ್ನನ್ನು ಜೈಲಿಗಟ್ಟುತ್ತೇವೆ ಎಂದು ಕಿಡಿಕಾರಿದ್ದಾರೆ.

ಪನ್ನೀರ್'ಸೆಲ್ವಂ ಬೆನ್ನಿಗೆ ನಿಂತ ಡಿಎಂಕೆ: ಜಯಲಲಿತಾ ಸಾವಿನ ಕುರಿತು ತನಿಖೆಗೆ ಆಗ್ರಹ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅನುಮಾನಾಸ್ಪದ ಸಾವಿನ ಕುರಿತಂತೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದ ಒ.ಪನ್ನೀರ್ ಸೆಲ್ವಂ ಅವರಿಗೆ ಡಿಎಂಕೆ ಬೆಂಬಲ ವ್ಯಕ್ತಪಡಿಸಿದ್ದು, ಜಯಲಲಿತಾ ಅವರ ಸಾವಿನ ಕುರಿತು ಕೂಡಲೇ...

ದೀಪಾ ಹೊಸ ಪಕ್ಷ ಶಶಿಕಲಾ ವಿರುದ್ದ ಬಂಡಾಯವೆದ್ದಿರುವ ಸೆಲ್ವಂ ಶಕ್ತಿ ಹೆಚ್ಚಿಸುತ್ತದೆ: ಐಯರ್
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಹೋದರನ ಪುತ್ರಿ ದೀಪಾ ಜಯಕುಮಾರ್ ಅವರ ಹೊಸ ಪಕ್ಷ ಶಶಿಕಲಾ ವಿರುದ್ಧ ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂ ಅವರ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಮಣಿ ಶಂಕರ್ ಐಯರ್...

ಸರ್ಕಾರಿ ಕಚೇರಿಯಲ್ಲಿ ಜಯಾ ಫೋಟೋಗೆ ಡಿಎಂಕೆ ವಿರೋಧ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದು, ಸರ್ಕಾರಿ...

ದೀಪಾ ಜಯಕುಮಾರ್ ರಿಂದ ಹೊಸ ಪಕ್ಷ ಘೋಷಣೆ, ಜಯಾ ಕ್ಷೇತ್ರ ಆರ್.ಕೆ.ನಗರದಿಂದ ಸ್ಪರ್ಧೆ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸೋದರನ ಪುತ್ರಿ(ಸೋದರ ಸೊಸೆ) ದೀಪಾ ಜಯಕುಮಾರ್ ಅವರು ಶುಕ್ರವಾರ...

ಪೋಯಸ್ ಗಾರ್ಡನ್ ಬಂಗಲೆ, ಆಸ್ತಿ ನನಗೆ ಸೇರಿದ್ದು: ಜಯಾ ಅಳಿಯ ದೀಪಕ್ ಜಯಕುಮಾರ್
ತಮಿಳುನಾಡು ಆಡಳಿತೂರಢ ಎಐಎಡಿಎಂಕೆಯಲ್ಲಿನ ರಾಜಕೀಯ ಜಟಾಪಟಿಯ ನಂತರ ಇದೀಗ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ...

ಜಯಲಲಿತಾ ಇಲ್ಲದೆ ಏಕಾಂಗಿಯಾಗಿದ್ದೇನೆ: ಶಶಿಕಲಾ
ತಮ್ಮ ಸುದೀರ್ಘ ಕಾಲದ ಆಪ್ತ ಗೆಳತಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಇಲ್ಲದೆ ಏಕಾಂಗಿಯಾಗಿದ್ದೇನೆ...

ಮಾಜಿ ಸಿಎಂ ಜಯಲಲಿತಾರದ್ದು ಅಸಹಜ ಸಾವು: ಎಐಎಡಿಎಂಕೆ ನಾಯಕ ಪಾಂಡಿಯನ್
ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಸಾವು ಸಹಜವಲ್ಲ, ಅವರ ಸಾವಿಗೆ ವಿಕೆ ಶಶಿಕಲಾ ನೇರ ಹೊಣೆ ಎಂದು ಎಐಎಡಿಎಂಕೆ ನಾಯಕ ಪಿಹೆಚ್ ಪಾಂಡಿಯನ್...

ಶಶಿಕಲಾ, ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ: ಮುಂದಿನ ವಾರ ಸುಪ್ರೀಂ ತೀರ್ಪು
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಹಾಗೂ ತಮಿಳುನಾಡಿನ ಭಾವಿ ಸಿಎಂ ಶಶಿಕಲಾ ಅವರ ಅಕ್ರಮ ಆಸ್ತಿ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಮುಂದಿನ ವಾರ ತೀರ್ಪು ನೀಡುವ ಸಾಧ್ಯತೆ ಇದೆ.

