jayalalitha

ಜಯಾ ನಿಧನ: ಸಿಎಂ ಪನ್ನೀರ್ ಸೆಲ್ವಂ ಮುಂದಿದೆ ದುರ್ಗಮ ಹಾದಿ!
ಪನ್ನೀರ್ ಸೆಲ್ವಂ ತಮಿಳುನಾಡು ಸರ್ಕಾರದ ಚುಕ್ಕಾಣಿ ಹಿಡಿದಿದ್ದು, ಒಂದೆಡೆ ಸುಗಮ ಆಡಳಿತ ಹಾಗೂ ಮತ್ತೊಂದೆಡೆ ಪಕ್ಷದ ಭಿನ್ನಮತೀಯ ಚಟುವಟಿಕೆಗಳನ್ನು ಹಣಿಯುವ ಜವಾಬ್ದಾರಿ ಪನ್ನೀರ್ ಸೆಲ್ವಂ ಅವರ ಮೇಲಿದೆ.

ಜಯ ಕನಸಿಗೆ ಮತ್ತಷ್ಟು ಪುಷ್ಟಿ ನೀಡಿದ್ದು ಬೆಂಗಳೂರಿನ ಎಐಎಡಿಎಂಕೆ ಗೆಲುವು
ಕರ್ನಾಟಕದಲ್ಲಿ ಹುಟ್ಟಿದ್ದರು ಜಯಲಲಿತಾ ತಮಿಳುನಾಡು ಅಮ್ಮನಾಗಿದ್ದರು. ಹಾಗಂತ ಅವರು ಕರ್ನಾಟಕದ ಜೊತೆಗಿನ ಸಂಬಂಧವನ್ನೇನು ಕಡಿದುಕೊಂಡಿರಲಿಲ್ಲ....

ಜಯಲಲಿತಾ ಭೇಟಿ ನಂತರ ಪ್ರಸಿದ್ಧಿ ಪಡೆಯಿತು ಈ ದೇವಾಲಯ
ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ 2001ರ ಜುಲೈನಲ್ಲಿ ಮಲ್ಲಪ್ಪುರಂನಲ್ಲಿರುವ ತಿರೂರ್...

ಜಯಲಲಿತಾ ನಿಧನ: ಅಘಾತಕ್ಕೊಳಗಾಗಿ 26 ಮಂದಿ ಸಾವು
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಕಾಲಿಕ ಮರಣದಿಂದಾಗಿ ಆಘಾತಕ್ಕೊಳಗಾಗಿ ಈವರೆಗೂ ತಮಿಳುನಾಡಿನಲ್ಲಿ ಸುಮಾರು 26 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಜಯಲಲಿತಾ ಬದುಕಿನ ದಿಕ್ಕನ್ನೇ ಬದಲಿಸಿದ ಆ ಎರಡು ಘಟನೆಗಳು!
ತಮಿಳುನಾಡು ಸಿಎಂ ಹಾಗೂ ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾ ಅವರ ಕುರಿತಂತೆ ಹಾರ್ವರ್ಡ್ ವಿದ್ಯಾರ್ಥಿಯೋರ್ವ ಪೋಸ್ಟ್ ಮಾಡಿದ್ದ ಒಂದು ಪೋಸ್ಟ್ ಇದೀಗ ವೈರಲ್ ಆಗಿದ್ದು. ಬರೊಬ್ಬರಿ 30 ಸಾವಿರ ಮಂದಿ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.

ಜಯಾ ಆಪ್ತೆ ಶಶಿಕಲಾಗೆ ಎಐಎಡಿಎಂಕೆ ಸಾರಥ್ಯ?
ಪ್ರಮುಖ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಆಪ್ತ ಗೆಳತಿ ಶಶಿಕಲಾ ಅವರಿಗೆ ಎಐಎಡಿಎಂಕೆ ಪಕ್ಷದ ಸಾರಥ್ಯ ವಹಿಸುವ ಕುರಿತು ಮಾತುಗಳು ಕೇಳಿಬರುತ್ತಿದ್ದು, ಶಶಿಕಲಾ ಅವರಿಗೆ ಪಕ್ಷದ ಕಾರ್ಯದರ್ಶಿ ಹುದ್ದೆ ನೀಡುವ ಕುರಿತೆ ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಜಯಲಲಿತಾ ಆಸ್ಪತ್ರೆಗೆ ದಾಖಲಾದ 73 ದಿನಗಳಲ್ಲಿ ನಡೆದ ಘಟನಾವಳಿಗಳು
ಕಳೆದ 73 ದಿನಗಳಿಂದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಸಿಎಂ ಜಯಲಲಿತಾ ಡಿಸೆಂಬರ್ 5 ರ ಮಧ್ಯರಾತ್ರಿ ...

ಜಯಲಲಿತಾರ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದ ರಾಷ್ಟ್ರಪತಿಗಳಿದ್ದ ವಿಮಾನ ದೆಹಲಿಗೆ ವಾಪಸ್
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿದ್ದ ವಿಮಾನದಲ್ಲಿ ತಾಂತ್ರಿಕ ದೋಷ...

ಜಯಲಲಿತಾರ ಅಂತಿಮ ದರ್ಶನದ ವೇಳೆ ಭಾವುಕರಾದ ರಜನಿಕಾಂತ್
ತಮಿಳುನಾಡು ಇಂದು ವೀರಪುತ್ರಿಯನ್ನು ಕಳೆದುಕೊಂಡಿದೆ ಎಂದು ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಹೇಳಿದ್ದಾರೆ...

