jayalalitha

ಕರುಣಾನಿಧಿ ಅಥವಾ ಜಯಲಲಿತಾ: ಯಾರಿಗೆ ಮೊದಲು ಭಾರತ ರತ್ನ ?
ಆಗಸ್ಟ್ 7 ರಂದು ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಸಿಗುವ ವಿಶ್ವಾಸದಲ್ಲಿದೆ ಡಿಎಂಕೆ.

ತೂಕ ಕಡಿಮೆ ಶಸ್ತ್ರಚಿಕಿತ್ಸೆ ಜಯಲಲಿತಾಗೆ ಇಷ್ಟವಿರಲಿಲ್ಲ- ವೈದ್ಯರ ಹೇಳಿಕೆ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವು ಪ್ರಕರಣದ ತನಿಖೆ ನಡೆಯುತ್ತಿದ್ದು, ತೂಕ ಕಡಿಮೆ ಶಸ್ತ್ರಚಿಕಿತ್ಸೆಯನ್ನು ಜಯಲಲಿತಾ ವಿರೋಧಿಸುತ್ತಿದ್ದರು ಎಂದು ಏಕ ಸದಸ್ಯ ತನಿಖಾ ಸಮಿತಿಯ ಮುಂದೆ ವೈದ್ಯರು ಹೇಳಿಕೆ ನೀಡಿದ್ದಾರೆ.

ಜಯಾ ಹೆಬ್ಬೆಟ್ಟಿನ ಮಾದರಿ ನೀಡಿ ಎಂದಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ಮೂಲ ಹೆಬ್ಬೆಟ್ಟಿನ ಮಾದರಿ ಒದಗಿಸುವಂತೆ ಬೆಂಗಳೂರಿನ ಪರಪ್ಪನ....

ಜಯಲಲಿತಾರ ಮೂಲ ಬೆರಳಚ್ಚು ನೀಡಿ: ಆಧಾರ್ ಪ್ರಾಧಿಕಾರ, ಬೆಂಗಳೂರು ಜೈಲಿಗೆ ಮದ್ರಾಸ್ 'ಹೈ' ಆದೇಶ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ಮೂಲ ಬೆರಳಚ್ಚು ಒದಗಿಸುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ...

ಜಯಲಲಿತಾ ಸಾವಿನ ಕುರಿತು ತನಿಖೆ ಆರಂಭ; ನವೆಂಬರ್ 22ರೊಳಗೆ ಮಾಹಿತಿ ನೀಡುವಂತೆ ಸೂಚನೆ
ನಿವೃತ್ತ ನ್ಯಾಯಮೂರ್ತಿ ಎ.ಅರ್ಮುಗಸ್ವಾಮಿ ನೇತೃತ್ವದ ಏಕ ವ್ಯಕ್ತಿ ಆಯೋಗ ಮಾಜಿ ....

ಜಯಲಲಿತಾ ಕೊಡನಾಡ್ ಎಸ್ಟೇಟ್‌ನಲ್ಲಿ ಮುಂದುವರೆದ ಸಾವಿನ ಸರಣಿ!
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ. ಜಯಲಲಿತಾ ಅವರ ಒಡೆತನದ ಕೊಡನಾಡ್ ಎಸ್ಟೇಟ್‌ನಲ್ಲಿನ ನಿಗೂಢ ಸಾವಿನ ಸರಣಿ ಮುಂದುವರೆದಿದ್ದು, ಎಸ್ಟೇಟ್ ಗೆ ಸೇರಿದ ಅಕೌಂಟಂಟ್ ದಿನೇಶ್ ಕುಮಾರ್ (28ವರ್ಷ) ಎಂಬುವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ.

ಅಕ್ರಮ ಆಸ್ತಿ ಗಳಿಕೆ: ಸದ್ದುಗದ್ದಲವಿಲ್ಲದೇ ಜಯಾ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಆರಂಭ!
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿದ್ದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ಸರ್ಕಾರ ರಹಸ್ಯವಾಗಿ ಚಾಲನೆ ನೀಡಿದೆ ಎಂದು ತಿಳಿದುಬಂದಿದೆ.

ತ.ನಾಡು ರಾಜಕೀಯ ಬಿಕ್ಕಟ್ಟು: ಪನ್ನೀರ್'ಸೆಲ್ವಂಗೆ ಹೆಚ್ಚಿದ ಬೆಂಬಲ
ವಿ.ಕೆ. ಶಶಿಕಲಾ ಅವರ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದಂತೆಯೇ ತಮಿಳುನಾಡಿನ ರಾಜ್ಯ ರಾಜಕೀಯ ಮಹತ್ದದ ತಿರುವು ಪಡೆದುಕೊಂಡಿದೆ...

ಅಕ್ರಮ ಆಸ್ತಿ ಕೇಸು: ಜಯಲಲಿತಾ ಹೆಸರು ತೆಗೆಯಲು ಕರ್ನಾಟಕ ಸರ್ಕಾರದ ಮನವಿಗೆ ಸುಬ್ರಹ್ಮಣ್ಯನ್ ಸ್ವಾಮಿ ಬೆಂಬಲ
ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಹೆಸರನ್ನು ಅಕ್ರಮ ಆಸ್ತಿ ಕೇಸಿನಿಂದ ತೆಗೆದುಹಾಕುವಂತೆ ...

