Japan

ಬೆಂಗಳೂರು: 13.5 ಲಕ್ಷ ರೂ. ಮೌಲ್ಯದ ಅಕ್ರಮ ಕಾಸ್ಮೆಟಿಕ್ ಡ್ರಗ್ ವಶ
ಬ್ಯೂಟಿ ಪಾರ್ಲರ್ ಗಳಲ್ಲಿ ಬಳಸಲ್ಪಡುವ ಚರ್ಮ ಬಿಳಿಯಾಗಿಸುವ ಕಾಸ್ಮೆಟಿಕ್ ಪೌಡರ್ ನ್ನು ಅಕ್ರಮ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಚೀನಾ ಭೀತಿಯಿಂದ ರಕ್ಷಣಾ ವೆಚ್ಚ ಹೆಚ್ಚಿಸಿದ ಭಾರತ- ಜಪಾನ್
ಜಾಗತಿಕ ಶಸ್ತ್ರಾಸ್ತ್ರ ವೆಚ್ಚ ವರದಿ ಪ್ರಕಾರ ಚೀನಾದ ಭೀತಿಯಿಂದಾಗಿ ಭಾರತ, ಜಪಾನ್ ಸೇರಿದಂತೆ ಹಲವು ಏಷ್ಯಾ ರಾಷ್ಟ್ರಗಳು ರಕ್ಷಣಾ ವೆಚ್ಚವನ್ನು ಹೆಚ್ಚಿಸಿವೆ.

ಸುಷ್ಮಾ ಸ್ವರಾಜ್, ಜಪಾನ್ ಪ್ರಧಾನಿ ಭೇಟಿ: ಸ್ನೇಹ ಸಂಬಂಧ ವರ್ಧನೆಗೆ ಕ್ರಮ
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರನ್ನು ಭೇಟಿ ಮಾಡಿದ್ದಾರೆ

ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ-ಜಪಾನ್ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ: ಸುಷ್ಮಾ ಸ್ವರಾಜ್
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ಅಡಿಯಲ್ಲಿ ಭಾರತ-ಜಪಾನ್ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಹೇಳಿದ್ದಾರೆ...

ಚೀನಾದೊಂದಿಗೆ ಸಮತೋಲನ ಕಾಯ್ದುಕೊಳ್ಳಲು ಭಾರತ ಹಾಗೂ ಜಪಾನ್ ಹೂಡಿಕೆಗೆ ಲಂಕಾ ಆಹ್ವಾನ
ಆರ್ಥಿಕ ನೆರವು ನೀಡುತ್ತಲೇ ತನ್ನ ಸುತ್ತಮುತ್ತಲ ದೇಶಗಳನ್ನು ತನ್ನ ಅಂಕೆಗೆ ತಕ್ಕಂತೆ ನಡೆಸುವ ಪ್ರಯತ್ನಿಸುತ್ತಿರುವ ಚೀನಾದ ಆರ್ಥಿಕ ಸಹಾಯದಿಂದ ಅಂತರ ಕಾಯ್ದುಕೊಳ್ಳಲು ಲಂಕಾ ಮುಂದಾಗಿದ್ದು,

ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಬರೀ ಜಪಾನ್ ನಿಂದ ಆಮದಾದ ಮೊಟ್ಟೆಗಳು!
ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ವಿದ್ಯಾರ್ಥಿಗಳಿಗಾಗಿ ದಿನನಿತ್ಯ ಬರೀ ಜಪಾನ್ ನಿಂದ ಆಮದಾದ ಬಳಕೆಗಾಗಿ ಜಪಾನ್ ನಿಂದ ಪ್ರೀಮಿಯಂ ಮೊಟ್ಟೆಯನ್ನು ನೀಡಲಾಗುತ್ತಿದೆ.

ಚೀನಾದ ಒಬೋರ್ ಯೋಜನೆಗೆ, ಭಾರತ ಸೇರಿ ನಾಲ್ಕು ರಾಷ್ಟ್ರಗಳಿಂದ ಪರ್ಯಾಯ ಯೋಜನೆ?
ಈ ಹಿಂದೆಯೇ ಚೀನಾದ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸೆಡ್ಡು ಹೊಡೆಯುವ ಕುರಿತು ಮುನ್ಸೂಚನೆ ನೀಡಿದ್ದ ಭಾರತ, ಇದೀಗ ಅದಕ್ಕೆ ತಕ್ಕಂತೆ ಮಹತ್ವದ ಹೆಜ್ಜೆ ಹಾಕಿದ್ದು, ಆಸ್ಚ್ರೇಲಿಯಾ, ಅಮೆರಿಕ, ಜಪಾನ್ ಸಹಭಾಗಿತ್ವ ಹೊಸ ಪ್ರಾದೇಶಿಕ ಮೂಲಸೌಕರ್ಯ ಯೋಜನೆಗೆ ಕೈ ಹಾಕಿದೆ.

ನಾಲ್ಕು ಆಹ್ವಾನಿತ ರಾಷ್ಟ್ರಗಳ ಹಾಕಿ ಪಂದ್ಯಾವಳಿ:ಭಾರತ ಫೈನಲ್ ಗೆ ಲಗ್ಗೆ
ನಾಲ್ಕು ಆಹ್ವಾನಿತ ರಾಷ್ಟ್ರಗಳ ಹಾಕಿ ಪಂದ್ಯಾವಳಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಜಪಾನ್ ತಂಡವನ್ನು 4-2 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ.

ಜಪಾನ್ 70% ಪ್ರಾಯೋಜಕತ್ವ; 'ಮೇಕ್ ಇನ್ ಇಂಡಿಯಾ' ಪಾಲು ಕಡಿಮೆ!
ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಹತ್ತಿಕ್ಕಿ ....

