Japan

"Hormuz ಜಲಸಂಧಿಗೆ ಯುದ್ಧ ನೌಕೆ ಕಳಿಸಿ": ಅಮೆರಿಕ ನೆರವಿನ ಕರೆಗೆ No ಎಂದ ಮಿತ್ರ ರಾಷ್ಟ್ರಗಳು; ಟ್ರಂಪ್ ಗೆ ಭಾರಿ ಮುಖಭಂಗ!
ಆದರೆ ಅಮೆರಿಕಾದ ಈ ಪ್ರಸ್ತಾವನೆಗೆ, ನೆರವಿನ ಕರೆಗೆ ಬ್ರಿಟನ್, ಆಸ್ಟ್ರೇಲಿಯಾದಂತಹ ಮಿತ್ರ ರಾಷ್ಟ್ರಗಳೇ ಸಾರಾಸಗಟಾಗಿ ನಿರಾಕರಣೆ ವ್ಯಕ್ತಪಡಿಸಿದ್ದು ಸ್ಪಷ್ಟವಾಗಿ No ಸಂದೇಶವನ್ನು ಅಮೆರಿಕಾಗೆ ರವಾನಿಸಿವೆ.

ಕಿರುಕುಳ ನೀಡುತ್ತಿದ್ದ ಕೋತಿಗಳ ವಿರುದ್ಧ ಕೊನೆಗೂ ರಿವೆಂಜ್ ತೀರಿಸಿಕೊಂಡ Baby Punch: AI ವಿಡಿಯೋ ವೈರಲ್
ತಾಯಿಯಿಂದ ಬೇರ್ಪಟ್ಟಿದ್ದ ಮಕಾಕ್ ಪ್ರಭೇದದ ಕೋತಿ ಮರಿಗೆ ಇತರೆ ಕೋತಿಗಳು ವ್ಯಾಪಕ ಕಿರುಕುಳ ನೀಡುತ್ತಿದ್ದವು.

ತಾಯಿಯಿಂದ ಬೇರ್ಪಟ್ಟ ಕೋತಿ ಮರಿಗೆ ತೀವ್ರ ಕಿರುಕುಳ, ಕೊನೆಗೂ ಸಿಕ್ತು ಅಮ್ಮನ ಪ್ರೀತಿ! Video
ಜಪಾನ್ ನ ಚಿಬಾದಲ್ಲಿರುವ ಇಚಿಕಾವಾ ಮೃಗಾಲಯದಲ್ಲಿ ಮಕಾಕ್ ಗಳ ವಿಭಾಗವಿದ್ದು, ಇಲ್ಲೇ ಕಳೆದ ವರ್ಷ ಅಂದರೆ ಜುಲೈ 26, 2025 ರಂದು ಜನಿಸಿದ ಪಂಚ್, ಹುಟ್ಟಿದ ಸ್ವಲ್ಪ ಸಮಯದ ನಂತರ ತನ್ನ ತಾಯಿಯಿಂದ ಬೇರ್ಪಟ್ಟಿತ್ತು.

ಜಪಾನಿನ ಮಿಲಿಟರಿ ಬಜೆಟ್ ಹೆಚ್ಚಾದರೆ ಭಾರತವೇಕೆ ಖುಷಿಪಡಬೇಕು? (ತೆರೆದ ಕಿಟಕಿ)
ಕಳೆದೊಂದು ದಶಕದಲ್ಲಿ ಜಪಾನ್ ತನ್ನ ಮಿಲಿಟರಿ ವೆಚ್ಚವನ್ನು ಹಂತಹಂತವಾಗಿ ಹೆಚ್ಚಿಸಿಕೊಳ್ಳುತ್ತಿರುವುದಂತೂ ಹೌದು. 2026ರಲ್ಲಿ ಅದು ಗುರುತು ಮಾಡಿಕೊಂಡಿರುವ ಮಿಲಿಟರಿ ಆಯವ್ಯಯವು ಡಾಲರಿನ ಲೆಕ್ಕದಲ್ಲಿ 60 ಬಿಲಿಯನ್.

ಜಪಾನ್ ಸಮುದ್ರದ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ ಉತ್ತರ ಕೊರಿಯಾ!
ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಜಪಾನ್‌ನ ಕರಾವಳಿ ಕಾವಲು ಪಡೆ, ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಿದೆ ಮತ್ತು ಎರಡೂ ಈಗಾಗಲೇ ಕೆಳಗೆ ಬಿದ್ದಿವೆ ಎಂದು ಹೇಳಿದೆ.

ಜಪಾನ್ ಕುಸಿತ, ಜಾಗತಿಕ ಕುಸಿತಕ್ಕೂ ಕಾರಣವಾಗುತ್ತದೆ ಎಚ್ಚರ! (ಹಣಕ್ಲಾಸು)
ಜಪಾನಿನಲ್ಲಿ ಇಂದಿಗೆ ಬಡ್ಡಿದರ 2.5 ರಿಂದ 2.8ರ ವರೆಗೆ ಬಂದು ನಿಂತಿದೆ. ಅಂದರೆ ಸಾಲದ ಮೇಲಿನ ಮೊತ್ತಕ್ಕೆ ಈ ದರದಲ್ಲಿ ಬಡ್ಡಿಯನ್ನು ತೆರೆಬೇಕಾಗುತ್ತದೆ. ಸಾಲದ ಮೇಲೆ ಬಡ್ಡಿಯಿಲ್ಲ ಎನ್ನುವ ಕಾರಣಕ್ಕೆ ಸಾಲ ಮಾಡಿ ಹೂಡಿಕೆ ಮಾಡಿದ್ದ ಜನರಿಗೆ ಈಗ ಸಂಕಷ್ಟ ಶುರುವಾಗಿದೆ.

ಜಪಾನ್ ಕರಾವಳಿಯಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ
ಇಂದು ಸಂಜೆ 5:03(ಸ್ಥಳೀಯ ಸಮಯ) ಇವಾಟೆಯಲ್ಲಿ ಭೂಕಂಪ ಸಂಭವಿಸಿದ್ದು, ಒಂದು ಮೀಟರ್ (ಮೂರು ಅಡಿ) ಎತ್ತರದವರೆಗೆ ಸುನಾಮಿಯ ಸಾಧ್ಯತೆ ಇದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

'ನಮ್ಮ ಬಲಿಷ್ಠ ಮಿತ್ರ ರಾಷ್ಟ್ರ': ಜಪಾನ್ ಪ್ರಧಾನಿ ತಕೈಚಿ ಭೇಟಿ ಮಾಡಿದ Donald Trump; ಒಪ್ಪಂದಕ್ಕೆ ಸಹಿ
ಎರಡನೇ ಒಪ್ಪಂದವು ಎರಡೂ ರಾಷ್ಟ್ರಗಳ ಹೈಟೆಕ್ ಕೈಗಾರಿಕೆಗಳಿಗೆ ಪ್ರಮುಖವಾದ ನಿರ್ಣಾಯಕ ಖನಿಜಗಳು ಮತ್ತು ಅಪರೂಪದ ಭೂಮಿಯ ಅಂಶಗಳ ಪೂರೈಕೆಯನ್ನು ಭದ್ರಪಡಿಸುವ ಚೌಕಟ್ಟನ್ನು ವಿವರಿಸಿದೆ.

Shocking: ಮತ್ತೆ ಪಾಕಿಸ್ತಾನಕ್ಕೆ ಜಾಗತಿಕ ಅಪಮಾನ, ನಕಲಿ ಫುಟ್ಬಾಲ್ ತಂಡ ಕಿಕ್ಔಟ್ ಮಾಡಿದ ಜಪಾನ್! ಸಿಕ್ಕಿಬಿದಿದ್ದೇ ರೋಚಕ
ಇತ್ತ ಪಾಕಿಸ್ತಾನ ಕ್ರಿಕೆಟ್ ತಂಡ ಪಂದ್ಯ ಮುಕ್ತಾಯದ ಬಳಿಕ ಭಾರತ ಕ್ರಿಕೆಟ್ ತಂಡ ಹಸ್ತಲಾಘವ ಮಾಡಲಿಲ್ಲ ಎಂದು ಐಸಿಸಿ ಮತ್ತು ಎಸಿಸಿಗೆ ದೂರು ನೀಡಿ #BoyCott ಮೆಗಾ ಹೈಡ್ರಾಮಾ ಮಾಡಿತ್ತು.

