Jaggu Dada

ಮದುವೆ ಮನೆಯಲ್ಲಿ 'ಜಗ್ಗುದಾದ' ಸಖತ್ ಸ್ಟೆಪ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಮೂಡಿಬರುತ್ತಿರುವ ಜಗ್ಗುದಾದ ಚಿತ್ರದ ಚಿತ್ರೀಕರಣ ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದು, ಚಿತ್ರದ ಹಾಡೊಂದಕ್ಕೆ ನಟ ದರ್ಶನ್ ಸಖತ್ ಸ್ಟೆಪ್ ಹಾಕುತ್ತಿದ್ದಾರೆ...

ನಟ ದರ್ಶನ್ ಗಾಗಿ ಸಂಪ್ರದಾಯಸ್ಥೆಯಾಗಲಿದ್ದಾರಂತೆ ರಚಿತಾ ರಾಮ್
ಜಗ್ಗು ದಾದಾ ಸಿನಿಮಾದಲ್ಲಿ ರಚಿತಾ ರಾಮ್ ಅವರು ದರ್ಶನ್ ಜೊತೆ ಅಭಿನಯಿಸುತ್ತಿದ್ದಾರೆ. ಜಗ್ಗುದಾದ ಸಿನಿಮಾದಲ್ಲಿ ರಚಿತಾ ರಾಮ್ ಅತಿಥಿ ಪಾತ್ರದಲ್ಲಿ ಸಂಪ್ರದಾಯಬದ್ಧ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಚಕ್ರವರ್ತಿ'ಯಾಗಿ ಹೊಸ ಅವತಾರದಲ್ಲಿ ದರ್ಶನ್
ಸಾಮಾನ್ಯವಾಗಿ ತಮ್ಮ ಹುಟ್ಟುಹಬ್ಬದ ದಿನ ಹೊಸ ಚಿತ್ರವೊಂದರ ಮುಹೂರ್ತ ನಡೆಸಿಕೊಳ್ಳುವ ನಟ ದರ್ಶನ್ ಈ ಬಾರಿ ಅದರಿಂದ ದೂರವುಳಿದಿದ್ದರು. ಸದ್ಯಕ್ಕೆ ತಮ್ಮ ಮುಂದಿನ

'ಜಗ್ಗು ದಾದ'ನ ಜೊತೆಗೆ 'ಬುಲ್ ಬುಲ್' ಹುಡುಗಿ
ದರ್ಶನ್ ನಾಯಕನಟನಾಗಿರುವ 'ಜಗ್ಗು ದಾದಾ' ಸಿನೆಮಾ ಚಿತ್ರೀಕರಣ ಪ್ರಗತಿಯಲ್ಲಿದ್ದು ಮುಂದಿನ ಆರು ದಿನಗಳವರೆಗೆ ಚಿತ್ರತಂಡ ಗೋವಾದಲ್ಲಿ ಚಿತ್ರೀಕರಣ ನಡೆಸಲಿದೆಯಂತೆ.

ಚೇತರಿಸಿಕೊಂಡು ಕೆಲಸಕ್ಕೆ ಮರಳಿದ ದರ್ಶನ್
ಪೆಟ್ಟಿನಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ನಟ ದರ್ಶನ್ ಈಗ ಗುಣಮುಖರಾಗಿ ಮತ್ತೆ ಕೆಲಸಕ್ಕೆ ಹಿಂದಿರುಗಿರುವುದರಿಂದ 'ಜಗ್ಗು ದಾದ' ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ. ಸದ್ಯಕ್ಕೆ ನಟ 'ವಿರಾಟ್'

'ಜಗ್ಗುದಾದ'ನ ಮೊದಲ ನೋಟ
ನಟ ದರ್ಶನ್ ಅಭಿನಯದ ಮಿ ಐರಾವತ ೨೫ನೆ ದಿನದತ್ತ ನಡೆಯುತ್ತಿದೆ. ಈ ಸಮಯದಲ್ಲಿ 'ಜಗ್ಗು ದಾದ' ಸಿನೆಮಾದ ಚಿತ್ರೀಕರಣದಲ್ಲಿ ನಿರತವಾಗಿರುವ ದರ್ಶನ್ ಶೂಟಿಂಗ್ ಪ್ರಗತಿಯತ್ತ

'ಜಗ್ಗು ದಾದಾ'ಗೆ ದರ್ಶನ್ ಜೊತೆ ಮಜಾ ಸೃಜಾ
ಕಿರುತೆರೆಯ 'ಮಜಾ ಟಾಕೀಸ್' ಎಂಬ ಜನಪ್ರಿಯ ರಿಯಾಲಿಟಿ ಶೋನಲ್ಲಿ ತಮ್ಮ ಚೇಷ್ಟೆಗಳ ಮೂಲಕ ಮನೆಮಾತಾಗಿರುವ ಸೃಜನ್ ಲೋಕೇಶ್ ಮತ್ತೆ ಬೆಳ್ಳಿತೆರೆಯತ್ತ

'ಜಗ್ಗು ದಾದಾ' ದರ್ಶನ್ ಎದುರು ದೀಕ್ಷಾ ಸೇಥ್
ನಿರ್ದೇಶಕ ರಾಘವೇಂದ್ರ ಹೆಗಡೆ ತಮ್ಮ ಚೊಚ್ಚಲ ನಿರ್ದೇಶನದ 'ಜಗ್ಗು ದಾದಾ' ಸಿನೆಮಾದ ನಾಯಕ ನಟಿಯ ಶೋಧನೆ ಮುಗಿಸಿದ್ದಾರೆ. ಹಲವಾರು ತಿಂಗಳ

