ISRO

ವರ್ಷಾಂತ್ಯಕ್ಕೆ 'ಗಗನಯಾನ', ಕೇಂದ್ರ ಸಂಪುಟದಿಂದ Chandrayaan 4 ಅನುಮೋದನೆ: ISRO ಅಧ್ಯಕ್ಷ ಎಸ್ ಸೋಮನಾಥ್!
ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಸ್ಪೇಸ್ ಎಕ್ಸ್‌ಪೋ 2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮನಾಥ್, 'ಗಗನಯನಾ ಉಡಾವಣೆಗೆ ಸಿದ್ಧವಾಗಿದೆ, ಈ ವರ್ಷದ ಅಂತ್ಯದ ವೇಳೆಗೆ ನಾವು ಅದನ್ನು ಉಡಾವಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಇಸ್ರೊ: ಭೂ ವೀಕ್ಷಣಾ ಉಪಗ್ರಹ EOS-08 ಉಡಾವಣೆ ಯಶಸ್ವಿ

ಇಸ್ರೊ: ಭೂ ವೀಕ್ಷಣಾ ಉಪಗ್ರಹ EOS-08 ಉಡಾವಣೆ ಯಶಸ್ವಿ; ಹೊಸ ಮೈಲಿಗಲ್ಲು
ಇಸ್ರೋ ಪ್ರಕಾರ, ಉಡಾವಣೆಗೆ ಕಾರಣವಾಗುವ ಆರೂವರೆ ಗಂಟೆಗಳ ಕ್ಷಣಗಣನೆಯು ಇಂದು ಮಧ್ಯರಾತ್ರಿ ಬಳಿಕ 2.47 ಕ್ಕೆ ಪ್ರಾರಂಭವಾಯಿತು. ಇದು SSLV-D3/EOS-08 ಮಿಷನ್‌ನ ಮೂರನೇ ಮತ್ತು ಅಂತಿಮ ಅಭಿವೃದ್ಧಿ ವಾಹಕವಾಗಿದೆ. ಬಾಹ್ಯಾಕಾಶ ನೌಕೆಯನ್ನು ಒಂದು ವರ್ಷದ ಅವಧಿಗೆ ವಿನ್ಯಾಸಗೊಳಿಸಲಾಗಿದೆ.

Axiom Mission-4ನಲ್ಲಿ ಐದು ಪ್ರಯೋಗಗಳ ಯೋಜನೆ: ಇಸ್ರೊ
ಇಸ್ರೋ ಐದು ಪ್ರಯೋಗಗಳನ್ನು ಯೋಜಿಸಿದೆ. ಅವುಗಳಲ್ಲಿ ಕೆಲವನ್ನು ದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಆಕ್ಸಿಯಮ್-ಮಿಷನ್ 4 ರಲ್ಲಿ ಇರಲಿದೆ. ಪ್ರಸ್ತುತ ಚರ್ಚೆಯಲ್ಲಿರುವ ಮತ್ತು ಅಭಿವೃದ್ಧಿ ಹಂತದಲ್ಲಿರುವ ಇತರ ಬಾಹ್ಯಾಕಾಶ ಏಜೆನ್ಸಿಗಳ ಸಹಯೋಗದೊಂದಿಗೆ ನಾವು ಕೆಲವು ಅಂತಾರಾಷ್ಟ್ರೀಯ ಪ್ರಯೋಗಗಳನ್ನು ನಡೆಸುತ್ತೇವೆ ಎಂದು ಇಸ್ರೊ ಅಧ್ಯಕ್ಷರು ಹೇಳಿದರು.
.avif)
ISS ಮಿಷನ್: Axiom ಸ್ಪೇಸ್ ಜತೆ ಒಪ್ಪಂದಕ್ಕೆ ISRO ಸಹಿ; ಬಾಹ್ಯಾಕಾಶ ಯಾನಕ್ಕೆ ಶುಭಾಂಶು ಶುಕ್ಲಾ, ಪ್ರಶಾಂತ್ ಬಾಲಕೃಷ್ಣನ್ ನಾಯರ್ ಆಯ್ಕೆ
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (ಪ್ರಮುಖ) ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ (ಬ್ಯಾಕಪ್) ಅವರನ್ನು ಮಿಷನ್‌ಗೆ ಆಯ್ಕೆ ಮಾಡಲಾಗಿದೆ ಎಂದು ಇಸ್ರೋ ಘೋಷಿಸಿದೆ.

ವಿಜಯಪುರ: ವೆದರ್ ಮಾನಿಟರಿಂಗ್ ಸಾಧನ ನೆಲಕ್ಕಪ್ಪಳಿಸಿ ಕೆಲಕಾಲ ಆತಂಕ ಸೃಷ್ಟಿ
ಸ್ಥಾನಿಕ ಹವಾಮಾನ ಅಧ್ಯಯನಕ್ಕಾಗಿ ಮಾಹಿತಿ ಸಂಗ್ರಹಿಸಲು ಬೆಂಗಳೂರಿನ ಇಸ್ರೋ ಕೇಂದ್ರದಿಂದ ಕೆಲ ದಿನಗಳ ಹಿಂದೆ ವಿಶೇಷ ಸಾಧನವನ್ನು ಹಾರಿ ಬಿಡಲಾಗಿತ್ತು. ಸದರಿ ಸಾಧನ ಸ್ಥಾನಿಕ ಹವಾಮಾನ ಮಾಹಿತಿಯನ್ನು ಇಸ್ರೋ ಕೇಂದ್ರಕ್ಕೆ ರವಾನಿಸುತ್ತಿತ್ತು.

Kerala Landslide: ಭೂಕುಸಿತದ ಮೊದಲು, ನಂತರದ satellite image ಬಿಡುಗಡೆ ಮಾಡಿದ ISRO
ಕನಿಷ್ಠ 250ಕ್ಕೂ ಅಧಿಕ ಸಾವಿಗೆ ಕಾರಣವಾದ ಕೇರಳದ ವಯನಾಡು ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಇಂದು ವಯನಾಡಿನ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ISRO ಮತ್ತೊಂದು ಸಾಧನೆ; ಸೂರ್ಯನ ಬಳಿ ಮೊದಲ Halo Orbit ಪ್ರದಕ್ಷಿಣೆ ಪೂರ್ಣಗೊಳಿಸಿದ Aditya-L1
ಆದಿತ್ಯ-L1 ಮಿಷನ್ ಲಗ್ರಾಂಜಿಯನ್ ಪಾಯಿಂಟ್ L1 ನಲ್ಲಿ ಭಾರತದ ಮೊದಲ ಸೌರ ವೀಕ್ಷಣಾಲಯವಾಗಿದ್ದು, ಇದನ್ನು ಸೆಪ್ಟೆಂಬರ್ 2, 2023 ರಂದು ಉಡಾವಣೆ ಮಾಡಲಾಗಿತ್ತು.


