ISRO

ISRO: ಡಿಸೆಂಬರ್‌ 24ರಂದು ಅತ್ಯಂತ ತೂಕದ ಉಪಗ್ರಹ ಉಡಾವಣೆ‌
ಅಂಕಣಗಳು

ISRO: ಡಿಸೆಂಬರ್‌ 24ರಂದು ಅತ್ಯಂತ ತೂಕದ ಉಪಗ್ರಹ ಉಡಾವಣೆ‌

ಮೂರು ಹಂತಗಳ ಎಲ್‌ವಿಎಂ3 – ಎಂ6 ರಾಕೆಟ್‌ ಡಿಸೆಂಬರ್‌ 24, 2025ರಂದು ಭಾರತೀಯ ಕಾಲಮಾನದಲ್ಲಿ ಬೆಳಗಿನ 8:54ಕ್ಕೆ ಶ್ರೀಹರಿಕೋಟಾದ ಎರಡನೇ ಉಡಾವಣಾ ವೇದಿಕೆಯಿಂದ ಉಡಾವಣೆಗೊಳ್ಳಲಿದೆ

ಮಾನವಸಹಿತ ಗಗನಯಾನ: ಇಸ್ರೋದಿಂದ ಡ್ರೋಗ್ ಪ್ಯಾರಾಚೂಟ್‌ ಅರ್ಹತಾ ಪರೀಕ್ಷೆ ಯಶಸ್ವಿ
ರಾಜ್ಯ

ಮಾನವಸಹಿತ ಗಗನಯಾನ: ಇಸ್ರೋದಿಂದ ಡ್ರೋಗ್ ಪ್ಯಾರಾಚೂಟ್‌ ಅರ್ಹತಾ ಪರೀಕ್ಷೆ ಯಶಸ್ವಿ

ಗಗನಯಾನ ಕ್ರೂ ಮಾಡ್ಯೂಲ್‌ನ ವೇಗವರ್ಧನೆ ವ್ಯವಸ್ಥೆಯ ನಿರ್ಣಾಯಕ ಹಂತವಾದ ಡ್ರೋಗ್ ಪ್ಯಾರಾಚೂಟ್‌ಗಳ ಅರ್ಹತಾ ಪರೀಕ್ಷೆಗಳ ಸರಣಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಇಸ್ರೋ ಶನಿವಾರ ಘೋಷಿಸಿದೆ.

ಇತಿಹಾಸ ಸೃಷ್ಟಿಸಿದ ISRO: ಅತೀ ಭಾರವಾದ ರಾಕೆಟ್ ಮೂಲಕ CMS-03 ಉಪಗ್ರಹ ಉಡಾವಣೆ ಯಶಸ್ವಿ!
ದೇಶ

ಇತಿಹಾಸ ಸೃಷ್ಟಿಸಿದ ISRO: ಅತೀ ಭಾರವಾದ ರಾಕೆಟ್ ಮೂಲಕ CMS-03 ಉಪಗ್ರಹ ಉಡಾವಣೆ ಯಶಸ್ವಿ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ತನ್ನ ಭಾರವಾದ ರಾಕೆಟ್ LVM3-M5 ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಯಿತು.

ಸಿಎಂಎಸ್-03 ಉಪಗ್ರಹ: ಭಾರತೀಯ ನೌಕಾಪಡೆಗೆ ಹೊಸ ಕಣ್ಣು-ಕಿವಿ
ಅಂಕಣಗಳು

ಸಿಎಂಎಸ್-03 ಉಪಗ್ರಹ: ಭಾರತೀಯ ನೌಕಾಪಡೆಗೆ ಹೊಸ ಕಣ್ಣು-ಕಿವಿ

ಈ ಉಪಗ್ರಹವನ್ನು ಜಿಸ್ಯಾಟ್-7ಆರ್ ಎಂದೂ ಕರೆಯಲಾಗಿದ್ದು, ಭಾರತೀಯ ನೌಕಾ ಸೇನೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಂಡಿದೆ.

ನೌಕಾಪಡೆಯ ಬೃಹತ್ ಸಿಎಂಎಸ್-3 ಉಪಗ್ರಹ ಉಡಾವಣೆಗೆ ಇಸ್ರೋದ ಎಲ್‌ವಿಎಂ3 ಸಜ್ಜು
ಅಂಕಣಗಳು

ನೌಕಾಪಡೆಯ ಬೃಹತ್ ಸಿಎಂಎಸ್-3 ಉಪಗ್ರಹ ಉಡಾವಣೆಗೆ ಇಸ್ರೋದ ಎಲ್‌ವಿಎಂ3 ಸಜ್ಜು

ರಕ್ಷಣಾ ಸಚಿವಾಲಯದ 1,589 ಕೋಟಿ ರೂಪಾಯಿಗಳ (225.5 ಮಿಲಿಯನ್ ಡಾಲರ್) ಹೂಡಿಕೆಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಉಪಗ್ರಹವನ್ನು ಭಾರತೀಯ ನೌಕಾಪಡೆಯ ಬಳಕೆಗಾಗಿಯೇ ನಿರ್ಮಿಸಲಾಗಿದೆ.

ISRO-NASA: ಭೂಮಿಯ ಮೇಲ್ಮೈನ ಮೊದಲ ಚಿತ್ರವನ್ನು ಕಳುಹಿಸಿದ NISAR ಉಪಗ್ರಹ; ಈಗ ಭೂಮಿಯ ಮೇಲೆ ನಿಗಾ ಇಡಲಿದೆ!
ದೇಶ

ISRO-NASA: ಭೂಮಿಯ ಮೇಲ್ಮೈನ ಮೊದಲ ಚಿತ್ರವನ್ನು ಕಳುಹಿಸಿದ NISAR ಉಪಗ್ರಹ; ಈಗ ಭೂಮಿಯ ಮೇಲೆ ನಿಗಾ ಇಡಲಿದೆ!

ISRO ಮತ್ತು NASA ನಡುವಿನ ಐತಿಹಾಸಿಕ ಪಾಲುದಾರಿಕೆಯ ಭಾಗವಾಗಿ ರೂಪುಗೊಂಡ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹ ಕಾರ್ಯಾಚರಣೆಯಾದ NISAR ಉಪಗ್ರಹವು ಈಗ ಭೂಮಿಯ ನಿಕಟ ವೀಕ್ಷಣೆಯನ್ನು ಪ್ರಾರಂಭಿಸಿದೆ.

VIKRAM-32: ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್; Microchip ಮಹತ್ವ, ವಿಶೇಷತೆ ಏನು? ಇಲ್ಲಿದೆ ಮಾಹಿತಿ!
ದೇಶ

VIKRAM-32: ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್; Microchip ಮಹತ್ವ, ವಿಶೇಷತೆ ಏನು? ಇಲ್ಲಿದೆ ಮಾಹಿತಿ!

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಅಭಿವೃದ್ಧಿಪಡಿಸಿದ ಮತ್ತು ಚಂಡೀಗಢದಲ್ಲಿರುವ ISRO ದ ಸೆಮಿಕಂಡಕ್ಟರ್ ಲ್ಯಾಬೋರೇಟರಿ (SCL) ನಲ್ಲಿ ತಯಾರಿಸಲ್ಪಟ್ಟ ಈ VIKRAM-32 ಮೈಕ್ರೋ ಪ್ರೊಸೆಸರ್ ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಪಡಿಸಿದರು.

Watch | 'ಮೇಡ್ ಇನ್ ಇಂಡಿಯಾ' ವಿಕ್ರಮ್ ಚಿಪ್ ಅನಾವರಣ
ವಿಡಿಯೋ

Watch | 'ಮೇಡ್ ಇನ್ ಇಂಡಿಯಾ' ವಿಕ್ರಮ್ ಚಿಪ್ ಅನಾವರಣ

Vikram-1: ಕಲಾಂ 1200 ಮೋಟರ್ ಪರೀಕ್ಷೆ ಯಶಸ್ವಿ, Skyroot Aerospace ಸಂತಸ!
ದೇಶ

Vikram-1: ಕಲಾಂ 1200 ಮೋಟರ್ ಪರೀಕ್ಷೆ ಯಶಸ್ವಿ, Skyroot Aerospace ಸಂತಸ!

ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ಕನಸಿನ ಯೋಜನೆ ವಿಕ್ರಮ್-೧ ಉಡಾವಣಾ ವಾಹನದ ಮೊದಲ ಹಂತ ಯಶಸ್ವಿಯಾಗಿದ್ದು, ಸಂಸ್ಥೆ ಯಶಸ್ವಿಯಾಗಿ ತನ್ನ ಶಕ್ತಿಶಾಲಿ ಕಲಾಂ 1200 ರಾಕೆಟ್ ಮೋಟಾರ್ ಪರೀಕ್ಷಿಸಿದೆ.